ನಬಾರ್ಡ್ ಗ್ರೇಡ್ ಎ ನೇಮಕಾತಿ 2024: 102 ಸಹಾಯಕ ವ್ಯವಸ್ಥಾಪಕರ ಹುದ್ದೆಗಳಿಗೆ ಈಗಲೇ ಅರ್ಜಿ ಹಾಕಿ
ನಬಾರ್ಡ್ ಗ್ರೇಡ್ ಎ ನೇಮಕಾತಿ 2024: 102 ಸಹಾಯಕ ವ್ಯವಸ್ಥಾಪಕರ ಹುದ್ದೆಗಳಿಗೆ ಈಗಲೇ ಅರ್ಜಿ ಹಾಕಿ ಸ್ನೇಹಿತರೇ ನ್ಯಾಷನಲ್ ಬ್ಯಾಂಕ್ ಫಾರ್ ಅಗ್ರಿಕಲ್ಚರ್ ಅಂಡ್ ರೂರಲ್ ಡೆವಲಪ್ಮೆಂಟ್ 2024 ನೇ ಸಾಲಿನ ನಬಾರ್ಡ್ ಗ್ರೇಡ್ ಎ ಹುದ್ದೆಗಳ ನೇಮಕಾತಿ ಗೆ ಅಧ್ಕ್ರತ ಅಧಿಸೂಚನೆಯನ್ನು ಹೊರಡಿಸಿದೆ. ಈ ಬಾರಿ ವಿವಿಧ ವಿಭಾಗಗಳಲ್ಲಿ ಆರ್‌ಡಿಬಿಎಸ್ ಮತ್ತು ರಾಜಭಾಷಾ ಸೇರಿದಂತೆ ಗ್ರೇಡ್ ಎ ನಲ್ಲಿ ಸಹಾಯಕ ವ್ಯವಸ್ಥಾಪಕರ 102 ಹುದ್ದೆಗಳನ್ನು ಭರ್ತಿ ಮಾಡಲು ನಬಾರ್ಡ್ ಮುಂದಾಗಿದೆ. ಹುದ್ದೆಗಳ ವಿವರ ಮತ್ತು ಅರ್ಹತೆ: … Read more