ಸುಕನ್ಯಾ ಸಂಮ್ರದ್ದಿ ಯೋಜನೆ.ನಿಮ್ಮ ಮನೆಯಲ್ಲಿ ಹೆಣ್ಣು ಮಗು ಇದ್ದರೆ ನೀವು ಸಹ ತಿಂಗಳಿಗೆ 5000 ರೂ ನಿವೇಶನ ಮಾಡಿ ವರ್ಷದ ಕೊನೆಯಲ್ಲಿ 23 ಲಕ್ಷ ಸರ್ಕಾರದಿಂದ ತಗೋಳಿ.ಇವತ್ತೇ ಅರ್ಜಿ ಸಲ್ಲಿಸಿ

ಸುಕನ್ಯಾ ಸಂಮ್ರದ್ದಿ ಯೋಜನೆ
ಸುಕನ್ಯಾ ಸಂಮ್ರದ್ದಿ ಯೋಜನೆ

ಸುಕನ್ಯಾ ಸಂಮ್ರದ್ದಿ ಯೋಜನೆ.ನಿಮ್ಮ ಮನೆಯಲ್ಲಿ ಹೆಣ್ಣು ಮಗು ಇದ್ದರೆ ನೀವು ಸಹ ತಿಂಗಳಿಗೆ 5000 ರೂ ನಿವೇಶನ ಮಾಡಿ ವರ್ಷದ ಕೊನೆಯಲ್ಲಿ 23 ಲಕ್ಷ ಸರ್ಕಾರದಿಂದ ತಗೋಳಿ.ಇವತ್ತೇ ಅರ್ಜಿ ಸಲ್ಲಿಸಿ.

ಹೌದು ಕೇಂದ್ರ ಸರಕಾರದ ಈ ಯೋಜನೆಯು ದೇಶದಲ್ಲಿರುವ ಬಡ ಕುಟುಂಬಗಳಿಗೆ ಮತ್ತು ಕುಟುಂಬಕ್ಕೆ ಹೆಣ್ಣು ಒಂದು ಹೊರೆ ಅನ್ನುವ ಜನರಿಗೆ ಅವರ ಮೂರ್ಖತನವನ್ನು ಕೆರಳಿಸುವ ಒಂದು ಕಲ್ಪನೆಯಿಂದ ಕೇಂದ್ರ ಸರ್ಕಾರ ಜಾರಿಗೊಳಿಸಿದೆ .ಈ ಯೋಜನೆಯ ಅಡಿಯಲ್ಲಿ ಕುಟುಂಬದಲ್ಲಿ 10 ವರ್ಷಕ್ಕಿಂತ ಕಡಿಮೆ ವಯಸ್ಸನ್ನು ಹೊಂದಿರುವ ಹೆಣ್ಣುಮಗು ಇದ್ದರೆ ಸಾಕು ನೀವು ಸಹ ಈ ಯೋಜನೆಯ ಲಾಭ ಪಡೆದು ಕೊನೆಯಲ್ಲಿ 23 ಲಕ್ಷ ಹಣವನ್ನು ಸರ್ಕಾರದಿಂದ ಪಡೆಯಬಹುದು .

ಏನಿದು ಸುಕನ್ಯ ಸಂಮ್ರದ್ದಿ ಯೋಜನೆ?


ಸುಕನ್ಯ ಸಂಮ್ರದ್ದಿ ಯೋಜನೆಯು ಹೆಣ್ಣು ಮಕ್ಕಳ ಆರ್ಥಿಕ ಮತ್ತು ಸಾಮಾಜಿಕ ಸಬಲಿಕರಣದ ದ್ರಷ್ಟಿಯಿಂದ ಜಾರಿಗೊಳಿಸಿರುವ ಕೇಂದ್ರ ಸರ್ಕಾರದ ಯೋಜನೆ ಆಗಿರುತ್ತದೆ.ಈ ಸುಕನ್ಯ ಸಂಮ್ರದ್ದಿ ಯೋಜನೆಯ ಅಡಿಯಲ್ಲಿ ಹುಟ್ಟಿನಿಂದ 10 ವರ್ಷಕ್ಕಿಂತ ಕಡಿಮೆ ವಯಸ್ಸನ್ನು ಹೊಂದಿರುವಂತಹ ಹೆಣ್ಣು ಮಗು ಒಂದು ಕುಟುಂಬದಲ್ಲಿ ಇದ್ದರೆ ಆ ಹೆಣ್ಣು ಮಗುವು ಈ ಯೋಜನೆಯ ಲಾಭ ಪಡೆದುಕೊಳ್ಳಲು ಅರ್ಹ ಆಗಿರುತ್ತದೆ.ಹೆಣ್ಣು ಮಗುವಿಗೆ 10 ವರ್ಷದಾಟಿದರೆ ಈ ಯೋಜನೆಗೆ ಅರ್ಹ ಆಗಿರುವುದಿಲ್ಲ.ಈ ಯೋಜನೆಯಲ್ಲಿ ಒಂದಿಷ್ಟು ಹಣ ಮಾಸಿಕವಾಗಿ ಹೆಣ್ಣು ಮಗುವಿನ ಹೆಸರಲ್ಲಿ ಅವಳ ಖಾತೆಯಲ್ಲಿ ನಿವೇಶನ ಮಾಡಬೇಕಾಗುತ್ತದೆ

ಲೇಖನವನ್ನು ಪೂರ್ತಿಯಾಗಿ ಓದಿ ಯಾಕೆಂದರೇ ಇದರಲ್ಲಿ 23 ಲಕ್ಷ ಪಡೆಯುವುದು ಹೇಗೆ ಎಂದು ಕೊನೆಯಲ್ಲಿ ಹೇಳಿದ್ದೇನೆ


ಸುಕನ್ಯ ಸಂಮ್ರದ್ದಿ ಯೋಜನೆ ಹೇಗೆ ಕಾರ್ಯ ನಿರ್ವಹಿಸುತ್ತದೆ ?

  • ಈ ಯೋಜನೆಯಲ್ಲಿ ಒಂದು ವಾರ್ಷಿಕ ವರ್ಷದಲ್ಲಿ ಕನಿಷ್ಠ ಠೆವಣಿಯು 250ರೂ ಮತ್ತು ಗರಿಷ್ಠ ಠೇವಣಿಯು1.5ಲಕ್ಷ ಆಗಿರುತ್ತದೆ
  • ಹೆಣ್ಣುಮಗುವಿಗೆ 10 ವರ್ಷ ತುಂಬುವವರೆಗೆ ಮಾತ್ರ ಖಾತೆಯನ್ನು ತೆರೆಯಲು ಸಾದ್ಯವಿರುತ್ತದೆ
  • ಖಾತೆಯನ್ನು ಅಂಚೆ ಕಚೇರಿ ಮತ್ತು ಅಧಿಕ್ರತ ಬ್ಯಾಂಕ್ ನಲ್ಲಿ ತೆರೆಯಲು ಅವಕಾಶವಿದೆ
  • ಹೆಣ್ಣು ಮಗುವಿನ ಉನ್ನತ ಶಿಕ್ಷಣದ ವೆಚ್ಚವನ್ನು ಪೂರೈಸಲು ಠೇವಣಿಯನ್ನು ಹಿಂತೆಗೆದುಕೊಳ್ಳಬಹುದು
  • ಹೆಣ್ಣು ಮಗುವಿಗೆ 18 ವರ್ಷ ತುಂಬಿದ ನಂತರ ಮದುವೆಯಾದರೆ ಖಾತೆಯನ್ನು ಅವಧಿ ತುಂಬುವ ಮುನ್ನ ಮುಚ್ಚಬಹುದು

23 ಲಕ್ಷ ಪಡೆಯುವುದು ಹೇಗೆ ?


ನಾವು ಒಂದು ತಿಂಗಳಿಗೆ ಹೆಣ್ಣು ಮಗುವಿನ ಖಾತೆಯಲ್ಲಿ 5000ರೂ ಇಟ್ಟರೆ ಅದು ಒಂದು ವರ್ಷಕ್ಕೆ ನಮ್ಮ ಒಟ್ಟು ಠೇವಣಿಯೂ 60000ರೂ ಆಗುತ್ತದೆ .ಹೀಗೆ ನಾವು 15 ವರ್ಷಗಳ ಕಾಲ ನಿರಂತರವಾಗಿ 5 ಸಾವಿರ ಠೇವಣಿಯನ್ನು ಇಟ್ಟರೆ 8.2 ಬಡ್ಡಿದರವನ್ನು ಸೇರಿಸಿ ಸರ್ಕಾರವು ನಮಗೆ 17 ಲಕ್ಷ ಹಣವನ್ನು ವಾಪಸ್ಸು ನೀಡುತ್ತದೆ

ಇನ್ನಷ್ಟು ಓದಿ

ಸರ್ಕಾರದಿಂದ 2ಲಕ್ಷ ರೈತ ಸಾಲಮನ್ನಾ?ನೀವು ಹೀಗೆ ಮಾಡಿದರೆ ನಿಮ್ಮ ಹೆಸರು ಸಾಲಮನ್ನಾ ಪಟ್ಟಿಯಲ್ಲಿ ಬರುತ್ತದೆ.

ಪೋಸ್ಟ್ ಆಫೀಸ್ ನೇಮಕಾತಿ,10ನೇ ತರಗತಿ ಪಾಸಾದರೆ ಸಾಕು.! ಇಲ್ಲಿದೆ ನೋಡಿ ಸಂಪೂರ್ಣ ಮಾಹಿತಿ ಮತ್ತು ಡೈರೆಕ್ಟ್ ಲಿಂಕ್

ಕರ್ನಾಟಕ ಸರಕಾರದಿಂದ 5 ಲಕ್ಷದವರೆಗೆ ಉಚಿತ ಚಿಕಿತ್ಸೆ ಇವತ್ತೆ ಪಡೆದುಕೊಳ್ಳಿ. ಇಲ್ಲಿದೆ ಸಂಪೂರ್ಣ ಮಾಹಿತಿ..!

ಈ ಡೈರೆಕ್ಟ್ ಲಿಂಕ್ ಒತ್ತಿ NEET UG EXAM 2024 CITY INTIMATION SLIP ಪಡೆದುಕೊಳ್ಳಿ..!!

ಕಾರ್ಮಿಕ ಕಾರ್ಡ್ ಇದ್ದವರಿವೆ ಸರ್ಕಾರದಿಂದ ಹೊಸ ಆದೇಶ, ಪಾಲಿಸದಿದ್ದರೆ ಕಾರ್ಮಿಕ ಕಾರ್ಡ್ ಬಂದ್ ಆಗಬಹುದು ? ಇಲ್ಲಿದೆ ಸಂಪೂರ್ಣ ಮಾಹಿತಿ..!

Leave a Comment