NBCC RECRUITMENT 2024.VACANCY|AGE LIMIT|QUALIFICATION|SALARY|LAST DATE|DIRECT LINK.ರಾಷ್ಟೀಯ ಕಟ್ಟಡ ನಿರ್ಮಾಣ ನಿಗಮದಲ್ಲಿ ಭರ್ಜರಿ ನೇಮಕಾತಿ .ಇಂದೆ ಅರ್ಜಿ ಸಲ್ಲಿಸಿ .ಇಲ್ಲಿದೆ ಡೈರೆಕ್ಟ್ ಲಿಂಕ್

NBCC RECRUITMENT 2024.
NBCC RECRUITMENT 2024.

NBCC RECRUITMENT 2024. VACANCY|AGE LIMIT|QUALIFICATION|SALARY|LAST DATE|DIRECT LINK.ರಾಷ್ಟೀಯ ಕಟ್ಟಡ ನಿರ್ಮಾಣ ನಿಗಮದಲ್ಲಿ ಭರ್ಜರಿ ನೇಮಕಾತಿ .ಇಂದೆ ಅರ್ಜಿ ಸಲ್ಲಿಸಿ .ಇಲ್ಲಿದೆ ಡೈರೆಕ್ಟ್ ಲಿಂಕ್

ಸ್ನೇಹಿತರೇ ರಾಷ್ಟೀಯ ಕಟ್ಟಡ ನಿರ್ಮಾಣ ನಿಗಮವು ನೇಮಕಾತಿಗೆ ಅಧಿಸೂಚನೆಯನ್ನು ಹೊರಡಿಸಿದ್ದು ಖಾಲಿ ಇರುವ ಹುದ್ದೆಗಳನ್ನು ಭರ್ತಿ ಮಾಡಲು ಇಶ್ಚಿಸಿದೆ.ಹಾಗಾಗಿ ಆಸಕ್ತಿ ಇರುವ ಮತ್ತು ಅರ್ಹ ಅಭ್ಯರ್ಥಿಗಳು ಈ ಒಂದು ಹುದ್ದೆಗಳಿಗೆ ಅರ್ಜಿ ಸಲ್ಲಿಸಬಹುದು.

ರಾಷ್ಟ್ರೀಯ ಕಟ್ಟಡ ನಿರ್ಮಾಣ ನಿಗಮವು(NBCC) ಈಗಾಗಲೇ ತನ್ನ ಅಧಿಕ್ರತ ವೆಬ್ಸೈಟ್ ನಲ್ಲಿ ಭರ್ಜರಿ ಹುದ್ದೆಗಳಿಗೆ ಅಧಿಸೂಚನೆಯನ್ನು ಹೊರಡಿಸಿದ್ದು , ಅಭ್ಯರ್ತಿಗಳಿಗೆ ಸಿಹಿ ಸುದ್ದಿಯನ್ನು ನೀಡಿದೆ .ಹಾಗಾದರೆ ಅರ್ಜಿ ಹಾಕುವ ಕೊನೆಯ ದಿನಾಂಕ ,ವಿದ್ಯಾರ್ಹತೆ ,ವೇತನ ಹಾಗೂ ಆಯ್ಕೆ ವಿಧಾನವನ್ನು ತಿಳಿಯಲು ಈ ಲೇಖನವನ್ನು ಪೂರ್ಣ ಓದಿ ಮತ್ತು ಈವಾಗಲೇ ಈ ಕೆಳಗೆ ಕೊಟ್ಟಿರುವ ಲಿಂಕ್ ಬಳಸಿಕೊಂಡು ಅರ್ಜಿಯನ್ನು ದಿನಾಂಕ ಮುಗಿಯುವ ಮುನ್ನ ಹಾಕಿರಿ

ಖಾಲಿ ಇರುವ ಹುದ್ದೆಗಳು(vacancy)

NBCC ಅಧಿಸೂಚನೆಯ ಪ್ರಕಾರ ನಿಗಮದಲ್ಲಿ 92 ಹುದ್ದೆಗಳು ಖಾಲಿ ಇದ್ದು ಅಭ್ಯರ್ತಿಗಳಿಗೆ ಉತ್ತಮ ಅವಕಾಶವನ್ನು ಕಲ್ಪಿಸಿ ಕೊಟ್ಟಿದೆ.ಇದರಲ್ಲಿ ವಿವಿಧ ರೀತಿಯ ಹುದ್ದೆಗಳಿಗೆ ಆಹ್ವಾನಿಸಲಾಗಿದೆ.

ವಯೋಮಾನ ಮಿತಿ(age limit)

ಅಭ್ಯರ್ಥಿಗಳು ಅಧಿಸೂಚನೆಯಲ್ಲಿ ನೀಡಿರುವಂತೆ 49ವರ್ಷದ ಮಿತಿಯನ್ನು ದಾಟಿರಬಾರದು.ವಯಸ್ಸಿನ ಮಿತಿಯು ಹೆಚ್ಚಿರುವುದರಿಂದ ಹೆಚ್ಚಿನ ಅಭ್ಯರ್ಥಿಗಳು ಅರ್ಜಿ ಸಲ್ಲಿಸಲು ಅವಕಾಶವಿದೆ

ಅರ್ಜಿ ಶುಲ್ಕ (fees)

ಸಾಮಾನ್ಯ ವರ್ಗದಲ್ಲಿ ಬರುವ ಅಬ್ಯರ್ಥಿಗಳಿಗೆ 1000ರೂ ಶುಲ್ಕವನ್ನು ನಿಗದಿ ಪಡಿಸಿದ್ದು sc,st,pwd ಅಬ್ಯರ್ಥಿಗಳಿಗೆ ಶುಲ್ಕದಲ್ಲಿ ಸಡಲಿಕೆಯನ್ನು ಮಾಡಲಾಗಿದೆ

ಆಯ್ಕೆ ವಿಧಾನ

ಅಬ್ಯರ್ಥಿಗಳು ಮೊದಲು ಕಂಪ್ಯೂಟರ್ ಆಡಳಿತ ಪರೀಕ್ಷೆಗೆ ಹಾಜರಿರಬೇಕಾಗುತ್ತದೆ ನಂತರ ಎರಡನೇ ಹಂತದಲ್ಲಿ ಸಂದರ್ಶನದ ಮೂಲಕ ಆಯ್ಕೆಯ ಪ್ರಕ್ರಿಯೆ ನಡೆಯುತ್ತದೆ

ವೇತನ(salary)

ಆಯ್ಕೆ ಆದ ಅಬ್ಯರ್ಥಿಗಳಿಗೆ ಭರ್ಜರಿ ವೇತನದ ಅವಕಾಶವನ್ನು ಮಾಡಿ ಕೊಟ್ಟಿದ್ದು ತಿಂಗಳಿಗೆ 27,270 ರಿಂದ 2,40,000 ವರೆಗೆ ವೇತನವನ್ನು ನೀಡಲಾಗುವುದು ಅಂತಾ ಅಧಿಸೂಚನೆಯಲ್ಲಿ ಹೇಳಲಾಗಿದೆ

ಶೈಕ್ಷಣಿಕ ಅರ್ಹತೆ(qualification )

ಅಭ್ಯರ್ಥಿಗಳು CA,DIPLOMA,LLB,ICWA,BE/B.TECH,MBA ಇದರಲ್ಲಿ ಯಾವುದಾದರೊಂದು ಸ್ನಾತಕೋತ್ತರ ಪದವಿಯನ್ನು ಪೂರ್ಣಗೊಳಿಸಿರಬೇಕು

ಅರ್ಜಿ ಸಂಬಂದಿತ ದಿನಾಂಕಗಳು

  • ಪ್ರಾರಂಭದ ದಿನಾಂಕ :08-04-2024
  • ಕೊನೆಯ ದಿನಾಂಕ :07-05-2024

ಅರ್ಜಿ ಸಲ್ಲಿಸುವ ಲಿಂಕ್ (direct link)

ಇಲ್ಲಿ ಒತ್ತಿ

ಇನ್ನಷ್ಟು ಓದಿ

Leave a Comment