ಕಲಿಕಾ ಭಾಗ್ಯ ಯೋಜನೆ|ವಿದ್ಯಾರ್ಥಿ ವೇತನಕ್ಕೆಇಂದೇ ಅರ್ಜಿ ಸಲ್ಲಿಸಿ |labour card scholarship 2024|aplly online| last date |eligibility|direct link

labour card scholarship 2024

ಕಲಿಕಾ ಭಾಗ್ಯ ಯೋಜನೆ|ವಿದ್ಯಾರ್ಥಿ ವೇತನಕ್ಕೆಇಂದೇ ಅರ್ಜಿ ಸಲ್ಲಿಸಿ |labour card scholarship 2024|aplly online| last date |eligibility|direct link

ರಾಜ್ಯ ಸರ್ಕಾರವು ಈಗಾಗಲೇ ಹಲವಾರು ಯೋಜನೆಗಳ ಮೂಲಕ ವಿದ್ಯಾರ್ಥಿಗಳಿಗೆ ಶೈಕ್ಷಣಿಕ ಧನ ಸಹಾಯವನ್ನು ನೀಡುವುದರ ಮೂಲಕ ಅವರ ಉನ್ನತ ಶಿಕ್ಷಣಕ್ಕೆ ಸಹಾಯವನ್ನು ಮಾಡುತ್ತಿದೆ ಯಾಕೆಂದರೆ ಬಡ ವಿದ್ಯಾರ್ಥಿಗಳು ಶಿಕ್ಷಣ ವಂಚಿತರಾಗಬಾರದು ಎನ್ನುವ ಕಲ್ಪನೆಯಿಂದ ಹಲವಾರು ಯೋಜನೆಗಳನ್ನು ಜಾರಿ ಗೊಳಿಸಿದೆ

ಈ ಲೇಖನದಲ್ಲಿ ಕರ್ನಾಟಕ ಸರಕಾರ ಎಲ್ಲ ಶಾಲಾ ಕಾಲೇಜುಗಳ ವಿದ್ಯಾರ್ಥಿಗಳ ಉನ್ನತ ಮಟ್ಟದ ಶಿಕ್ಷಣಕ್ಕೆ ನೆರವಾಗಲು ಸರ್ಕಾರದಿಂದ ಒದಗಿಸುತ್ತಿರುವ ಕಲಿಕಾ ಭಾಗ್ಯ ಯೋಜನೆ labour card scholarship ಬಗ್ಗೆ ಈ ಲೇಖನದಲ್ಲಿ ಸಂಪೂರ್ಣ ಮಾಹಿತಿ ನೀಡಲಾಗಿದೆ ತಪ್ಪದೆ ಪೂರ್ಣ ಲೇಖನವನ್ನು ಓದಿ ಹಾಗೂ ಕೆಳಗಡೆ ಕೊಟ್ಟಿರುವ ಲಿಂಕ್ ಬಳಸಿಕೊಂಡು ಅರ್ಜಿಯನ್ನು ಇಂದೇ ಸಲ್ಲಿಸಿ

ಹಾಗಾದರೆ ಏನಿದು ಕಲಿಕಾ ಭಾಗ್ಯ ಯೋಜನೆ labour card scholarship 2024 ಇದಕ್ಕೆ ಯಾರು ಅರ್ಹರು ಮತ್ತು ಅರ್ಜಿ ಸಲ್ಲಿಸಲು ಬೇಕಾಗುವ ದಾಖಲೆಗಳು ಯಾವುವು ಎನ್ನುವುದನ್ನು ವಿವರವಾಗಿ ತಿಳಿಯೋಣ

ಕಲಿಕಾ ಭಾಗ್ಯ ಯೋಜನೆ ಕಲಿಕಾ ಭಾಗ್ಯ ಯೋಜನೆ |labour card scholarship 2024

ಕರ್ನಾಟಕ ಸರ್ಕಾರದ ಸಮಾಜ ಕಲ್ಯಾಣ ಇಲಾಖೆಯು ನೊಂದಾಯಿತ ಕಟ್ಟಡ ಕಾರ್ಮಿಕರ ಮಕ್ಕಳಿಗೆ ಈ ಯೋಜನೆಯ ಮೂಲಕ ಶೈಕ್ಷಣಿಕ ಧನ ಸಹಾಯವನ್ನು ಮಾಡುತ್ತದೆ.ಕರ್ನಾಟಕ ಸರ್ಕಾರವು ಕಟ್ಟಡ ಮತ್ತು ಇತರೆ ನಿರ್ಮಾಣ ಕಾರ್ಮಿಕರ ಮಂಡಳಿಯ ಮೂಲಕ ನೋಂದಾಯಿತ ಕಾರ್ಮಿಕ ಕುಟುಂಬದ ಇಬ್ಬರುಮಕ್ಕಳಿಗೆ ಶೈಕ್ಷನಿಕ ಧನ ಸಹಾಯವನ್ನು ನೀಡಿ ಪ್ರೋತ್ಸಾಹ ಮಾಡುತ್ತದೆ.

ಈ ಯೋಜನೆಯ ಲಾಭ ಪಡೆದುಕೊಳ್ಳಲು ಫಲಾನುಭವಿಗಳು ರಾಜ್ಯ ವಿದ್ಯಾರ್ಥಿ ವೇತನ ತಂತ್ರಾಂಶದಲ್ಲಿ ಆನ್ಲೈನ್ ನಲ್ಲಿ ಅರ್ಜಿ ಸಲ್ಲಿಸಬಹುದು.

ಕಲಿಕಾ ಭಾಗ್ಯ ಯೋಜನೆ ಕಲಿಕಾ ಭಾಗ್ಯ ಯೋಜನೆ |labour card scholarship 2024 ಬೇಕಾಗಿರುವ ದಾಖಲೆಗಳು

  • ಮಂಡಳಿಯಿಂದ ಪಡೆದಿರುವ ನೋಂದಣಿ ಕಾರ್ಡ್
  • ನೋಂದಣಿದಾರರು ಮತ್ತು ಅವರ ಪತಿ ಅಥವಾ ಪತ್ನಿಯ ಆಧಾರ್ ಕಾರ್ಡ್ ಪ್ರತಿ
  • ಅರ್ಜಿದಾರರ ಆಧಾರ್ ಕಾರ್ಡ್ ಸಂಖ್ಯೆ
  • ಬ್ಯಾಂಕ್ ಖಾತೆಯ ವಿವರ
  • ವ್ಯಾಸಾಂಗ ಪ್ರಮಾಣ ಪತ್ರ
  • ಉದ್ಯೋಗ ದ್ರಡಿಕರಣ ಪತ್ರ
  • ಸ್ವಯಂ ದ್ರಡಿಕರಣ ಪತ್ರ
  • ವಿದ್ಯಾರ್ಥಿಯ ಕಾಲೇಜು ಐಡಿ

ಈ ಮೇಲೀನ ಎಲ್ಲ ಸೂಕ್ತ ದಾಖಲೆಗಳನ್ನು ನೀಡುವುದರ ಮೂಲಕ ಸರ್ಕಾರದ ಈ ಸೌಲಬ್ಯವನ್ನು ಪಡೆದು ಕೊಳ್ಳಬಹುದು

ಅರ್ಜಿಗೆ ಸಂಭಂದಿಸಿದಂತಹ ದಿನಾಕ

ಅರ್ಜಿ ಸಲ್ಲಿಸುವ ಕೊನೆಯ ದಿನಾಂಕ last date :31-05-2024

ಕಲಿಕಾ ಭಾಗ್ಯ ಯೋಜನೆ ಯೋಜನೆಯ ಪ್ರಮುಖ ಲಿಂಕ್ ಗಳು labour card scholarship 2024

ಅಧಿಕ್ರತ ವೆಬ್ಸೈಟ್ :karbwwb.karnataka.gov.in

ಅರ್ಜಿ ಸಲ್ಲಿಸಲು ಈ ಲಿಂಕ್ ಬಳಸಿ :ssp.postmatric.karnataka.gov.in

ಇನ್ನಷ್ಟು ಓದಿ

Leave a Comment