ಪ್ರಧಾನ್ ಮಂತ್ರಿ ಆವಾಸ್ ಯೋಜನೇ-PMAY|Pradhan mantri awas yojana 2024| Apply online

Pradhan mantri awas yojana 2024| Apply online

ಪ್ರಧಾನ ಮಂತ್ರಿ ಆವಾಸ್ ಯೋಜನೆಯು(PMAY) ಆರ್ಥಿಕವಾಗಿ ಹಿಂದುಳಿದ ವ್ಯಕ್ತಿಗಳು ಮತ್ತು ಕುಟುಂಬಗಳಿಗೆ ಶಾಶ್ವತ ವಸತಿ ಒದಗಿಸುವುದು ಗುರಿ ಮತ್ತು ಉದ್ದೇಶದಿಂದ ಜಾರಿಗೊಳಿಸಿರುವ ಒಂದು ಕೇಂದ್ರ ಸರ್ಕಾರದ ಯೋಜನೆ ಆಗಿರುತ್ತದೆ.ಈ ಯೋಜನೆಯ ಫಲಾನುಭವಿಗಳು 20 ವರ್ಷಗಳವರೆಗೆ 4% ರಿಂದ 6.50% ಸಬ್ಸಿಡಿ ಬಡ್ಡಿ ದರದಲ್ಲಿ ವಸತಿ ಸಾಲವನ್ನು ಪಡೆಯುತ್ತಾರೆ.

ಹಾಗಾದರೆ ಏನಿದು ಪ್ರಧಾನ ಮಂತ್ರಿ ಆವಾಸ್ ಯೋಜನೆ ಮತ್ತು 2024 ರಲ್ಲಿ ಇದರ ಉಪಯೋಗ ಪಡೆಯುವುದು ಹೇಗೆ ಮತ್ತು ಈ ಯೋಜನೆಯ ಲಾಭ ಪಡೆದುಕೊಳ್ಳಲು ನಾವು ಏನು ಮಾಡಬೇಕು ಎಂಬುದನ್ನು ವಿವರವಾಗಿ ನೋಡೋಣ

ಏನಿದು ಪ್ರಧಾನ ಮಂತ್ರಿ ಆವಾಸ್ ಯೋಜನೆ(PMAY)

ಪ್ರಧಾನ ಮಂತ್ರಿ ಆವಾಸ್ ಯೋಜನೆಯು ಆರ್ಥಿಕವಾಗಿ ಹಿಂದುಳಿದ ವ್ಯಕ್ತಿಗಳು ಮತ್ತು ಕುಟುಂಬಗಳಿಗೆ ಶಾಶ್ವತ ವಸತಿ ಒದಗಿಸುವುದು ಗುರಿ ಮತ್ತು ಉದ್ದೇಶದಿಂದ ಜಾರಿಗೊಳಿಸಿರುವ ಒಂದು ಕೇಂದ್ರ ಸರ್ಕಾರದ ಯೋಜನೆ ಆಗಿರುತ್ತದೆ ಎ ಒಂದು ಯೋಜನೆಗೆ ಯಾರು ಅರ್ಹರು ಎಂದು ನೋಡೋಣ

ಯಾರೆಲ್ಲಾ ಅರ್ಹರು

  • ಆರ್ಥಿಕವಾಗಿ ದುರ್ಬಲ ಹೊಂದಿರುವಂತ ಜನ ವಿಭಾಗ (EWS)
  • ಕಡಿಮೆ ಆದಾಯದ ಗುಂಪುಗಳು (LIG)
  • ಆದಾಯದ ಮಾನದಂಡಗಳ ಆಧಾರದ ಮೇಲೆ ಪರಿಗಣಿಸಲಾಗುವ ಮಧ್ಯಮ-ಆದಾಯದ ಗುಂಪುಗಳು (MIG-I ಮತ್ತು MIG-II)
ಗುಂಪುವಾರ್ಷಿಕ ಆದಾಯ
ಮಧ್ಯಮ ಆದಾಯ ಗುಂಪು I (MIG I)ಆದಾಯ: ರು. 6 ಲಕ್ಷ ಮತ್ತು ರು. 12 ಲಕ್ಷ
ಮಧ್ಯಮ ಆದಾಯ ಗುಂಪು II (MIG II)ಆದಾಯ: ರು. 12 ಲಕ್ಷ ಮತ್ತು ರು. 18 ಲಕ್ಷ
ಕಿನ್ನರಿ ಆದಾಯ ಗುಂಪು (LIG)ಆದಾಯ: ರು. 3 ಲಕ್ಷ ಮತ್ತು ರು. 6 ಲಕ್ಷ
ಆರ್ಥಿಕವಾಗಿ ಹೆಚ್ಚು ಬಡ ವರ್ಗ (EWS)ಆದಾಯ: ರು. 3 ಲಕ್ಷದವರೆಗೆ
ಹಾಗಾದರೆ ಪ್ರಧಾನ ಮಂತ್ರಿ ಆವಾಸ್ ಯೋಜನೆ ಅಡಿಯಲ್ಲಿ ಯಾವ ಗುಂಪು ಎಷ್ಟರ ಮಟ್ಟಿಗೆ ಲಾಭ ಪಡೆಯುತ್ತದೆ ಅನ್ನುವುದು ನೋಡೊನಾ
ಗುಂಪುಬಡತಿ ಸಾಲ ಮಿತಿ
EWS6.50% ಪರ ವರ್ಷರು. 6 ಲಕ್ಷ ವರೆಗೆ
LIG6.50% ಪರ ವರ್ಷರು. 6 ಲಕ್ಷ ವರೆಗೆ
MIG – 14.00% ಪರ ವರ್ಷರು. 9 ಲಕ್ಷ ವರೆಗೆ
MIG – 23.00% ಪರ ವರ್ಷರು. 12 ಲಕ್ಷ ವರೆಗೆ
ಅರ್ಜಿ ಸಲ್ಲಿಸಲು ಬೇಕಾಗಿರುವ ದಾಖಲೆಗಳು
  • ಆಧಾರ್ ಕಾರ್ಡ್
  • ಪಾಸ್ಪೋರ್ಟ್ ಫೋಟೋ
  • ಉದ್ಯೋಗ ಕಾರ್ಡ್
  • ಸ್ವಚ್ಛ ಭಾರತ್ ಮಿಷನ್ ನೋಂದಣಿ ಸಂಖ್ಯೆ
  • ಬ್ಯಾಂಕ್ ಪಾಸ್ಬುಕ್
  • ಮೊಬೈಲ್ ಸಂಖ್ಯೆ
  • ಆದಾಯ ಪ್ರಮಾಣಪತ್ರ

ಅರ್ಜಿ ಹಾಕುವುದು ಹೇಗೆ ?

PMAY ಅಧಿಕೃತ ವೆಬ್ಸೈಟ್ ಮೂಲಕ ಅಥವಾ ಸಾಮಾನ್ಯ ಸೇವಾ ಕೇಂದ್ರಗಲಿಗೆ (CSC )ಭೇಟಿ ನೀಡಬಹುದು

ಅರ್ಜಿ ಸಲ್ಲಿಸವು ಲಿಂಕ್

https://pmaymis.gov.in/open/Check_Aadhar_Existence.aspx?comp=a

ಅರ್ಜಿ ಸಲ್ಲಿಸಲು ಕೊನೆಯ ದಿನಾಕ

ಡಿಸೆಂಬರ್ 31,2024

ಇನ್ನಷ್ಟು ಓದಿ

Leave a Comment