NVS Recruitment 2024 | ನವೋದಯ ವಿದ್ಯಾಲಯ ಸಮಿತಿ,1377 ಹುದ್ದೆಗಳ ಭರ್ಜರಿ ನೇಮಕಾತಿ

NVS Recruitment 2024 | ನವೋದಯ ವಿದ್ಯಾಲಯ ಸಮಿತಿ
NVS Recruitment 2024 | ನವೋದಯ ವಿದ್ಯಾಲಯ ಸಮಿತಿ

NVS Recruitment 2024 | ನವೋದಯ ವಿದ್ಯಾಲಯ ಸಮಿತಿ,1377 ಹುದ್ದೆಗಳ ಭರ್ಜರಿ ನೇಮಕಾತಿ

NVS Recruitment 2024, ನವೋದಯ ವಿದ್ಯಾಲಯ ಸಮಿತಿ ಹೊಸ ನೇಮಕಾತಿಯ ಅಡಿಸೂಚನೆಯನ್ನು ಪ್ರಕಟಣೆ ಮಾಡಲಾಗಿದ್ದು ಅರ್ಹ ಅಭ್ಯರ್ಥಿಗಳು ಈ ಲೇಖನದಲ್ಲಿ ನೀಡಿರುವ ಮಾಹಿತಿಯನ್ನು ಸಂಪೂರ್ಣವಾಗಿ ತಿಳಿದು ಸದರಿ ಹುದ್ದೆಗಳಿಗೆ ಅರ್ಜಿಯನ್ನು ಸಲ್ಲಿಸಬಹುದು

ನವೋದಯ ವಿದ್ಯಾಲಯ ಸಮಿತಿ, NVS Recruitment 2024 ರ ನೇಮಕಾತಿಗೆ ವಿದ್ಯಾರ್ಥಿಗಳ ವಿದ್ಯಾರ್ಹತೆ(qualification), ವೇತನ (salary), ಅರ್ಜಿಶುಲ್ಕ(application fees), ವಯೋಮಿತಿ (age limit) ಹಾಗೂ ಆಯ್ಕೆಯ ವಿಧಾನ ಈ ಎಲ್ಲದರ ಮಾಹಿತಿಯನ್ನು ಅದಿಸೂಚನೆಯ ಪ್ರಕಾರ ತಿಳಿದುಕೊಂಡು ಸದರಿ ಹುದ್ದೆಗಳಿಗೆ ಅರ್ಜಿಯನ್ನು ಸಲ್ಲಿಸಬಹುದು .

ಈ ಲೇಖನದಲ್ಲಿ ಮೇಲೆ ತಿಳಿಸಿದಂತಹ ಎಲ್ಲ ಮಾನದಂಡಗಳ ಮಾಹಿತಿಯನ್ನು ವಿವರವಾಗಿ ಹೇಳಲಾಗಿದ್ದು,ತಪ್ಪದೆ ಪೂರ್ತಿ ಲೇಖನವನ್ನು ಓದಿರಿ. ಇದರಿಂದ ಯಾವುದೇ ಗೊಂದಲ ಅರ್ಜಿ ಸಲ್ಲಿಕೆಯಲ್ಲಿ ಬರುವುದಿಲ್ಲ.

ನವೋದಯ ವಿದ್ಯಾಲಯ ಸಮಿತಿ 2024 ರ ಹೊಸ ನೇಮಕಾತಿಯ ಅಡಿಸೂಚನೆಯನ್ನು ಪ್ರಕಟಣೆ ಮಾಡಲಾಗಿದ್ದು,ನೇಮಕಾತಿಗೆ ವಿದ್ಯಾರ್ಥಿಗಳ ವಿದ್ಯಾರ್ಹತೆ(qualification),ವೇತನ (salary),ಅರ್ಜಿಶುಲ್ಕ(application fees),ವಯೋಮಿತಿ (age limit) ಹಾಗೂ ಆಯ್ಕೆಯ ವಿಧಾನ ಈ ಎಲ್ಲದರ ಮಾಹಿತಿಯನ್ನು ಈ ಕೆಳಗೆ ನೀಡಲಾಗಿದೆ

ಕೆಲಸ ವಿವರವಿವರಗಳು
ನೇಮಕಾತಿ ಪರೀಕ್ಷೆ ಹೆಸರುNVS Recruitment 2024 (ನವೋದಯ ವಿದ್ಯಾಲಯ ಸಮಿತಿ)
ಪರೀಕ್ಷೆ ಸಂಸ್ಥೆNVS exam
ಉದ್ಯೋಗ ವರ್ಗನವೋದಯ ವಿದ್ಯಾಲಯ ಸಮಿತಿ
ಹುದ್ದೆಯ ಹೆಸರುವಿವಿಧ ಹುದ್ದೆಗಳು
ಉದ್ಯೋಗ ರೀತಿಕಂಪ್ಯೂಟರ್ ಆಪರೇಟರ್ ,ಕಾನೂನು ಸಹಾಯಕ ಮಹಿಳಾ ಸಿಬ್ಬಂದಿ ನರ್ಸ್ ಹೀಗೆ ವಿವಿಧ ಬಗೆಯ ಹುದ್ದೆಗಳು
ಉದ್ಯೋಗ ಸ್ಥಳಭಾರತ
ವೇತನ / ಪಾಯ ವಿನಂತಿ ₹ 19,000 ಮತ್ತು ₹ 28,000
ಖಾಲಿ ಹುದ್ದೆಯ ಸಂಖ್ಯೆ1377
ಶಿಕ್ಷಣ ಅರ್ಹತೆ10ನೇ , ಐ‌ಟಿ‌ಐ, PUC, DIPLOMA, ಪದವಿ, ಸ್ನಾತಕೋತ್ತರ ಪದವಿ ಮುಗಿಸಿರುವ ಅಭ್ಯರ್ಥಿಗಳು ಅರ್ಜಿ ಸಲ್ಲಿಸಬಹುದು
ವಯಸ್ಸು ಮಿತಿ40 ವರ್ಷಗಳವರೆಗೂ, ಮೀಸಲಾತಿ ವರ್ಗದಲ್ಲಿ ಬರುವವರಿಗೆ, ಸಡಲಿಕೆಯನ್ನು ನೀಡಲಾಗಿದೆ
ಆಯ್ಕೆ ಪ್ರಕ್ರಿಯೆಸಂಕ್ಷಿಪ್ತ ಅಭ್ಯರ್ಥಿಗಳ ಮೇಲೆ ಪರೀಕ್ಷೆ
ಅರ್ಜಿ ಶುಲ್ಕSC ST ಅಂಗವಿಕಲರಿಗೆ ರೂ 500. ಸಾಮಾನ್ಯ /EWS /OBC 1500ರೂ
ಅಧಿಸೂಚನೆ ದಿನಾಂಕ22.03.2024
ಆನ್‌ಲೈನ್ ಅರ್ಜಿ ಪ್ರಾರಂಭ ದಿನಾಂಕ22.03.2024
ಆನ್‌ಲೈನ್ ಅರ್ಜಿ ಕೊನೆಯ ದಿನಾಂಕ30.04.2024
ಅರ್ಜಿ ಹಾಕುವ ಲಿಂಕ್

NVS Recruitment 2024

ಇನ್ನಷ್ಟು ಓದಿರಿ

Leave a Comment