NEET 2024 admit card download| NEET 2024 ಪ್ರವೇಶ ಪತ್ರ ಬಿಡುಗಡೆ
NEET UG 2024 ಪರೀಕ್ಷೆಯು 05, 2024 ರಂದು ದೇಶದಾದ್ಯಂತ 571 ನಗರಗಳಲ್ಲಿ ನಡೆಯಲಿದೆ.ನೀಟ್ ಯುಜಿ ಪರೀಕ್ಷೆಯನ್ನು ಸ್ನಾತಕ ಪದವಿ ಕೋರ್ಸ್ಗಳಾದ ಎಂಬಿಬಿಎಸ್(MBBS), ಬಿಡಿಎಸ್(BDS), ಬಿಎಸ್ಎಂಎಸ್(BSMS), ಬಿಯುಎಂಎಸ್(ಬಿಯೂಎಮ್ಎಸ್), ಬಿಎಎಂಎಸ್(ಬಿಏಎಮ್ಏ), ಬಿಹೆಚ್ಎಂಎಸ್(ಬಿಎಚ್ಎಮ್ಎಸ್) ಕೋರ್ಸ್ಗಳ ಪ್ರವೇಶಕ್ಕಾಗಿ ಅರ್ಹತಾ ಪರೀಕ್ಷೆಯಾಗಿ ಇದನ್ನು ನಡೆಸಲಾಗುತ್ತದೆ.
ಪರೀಕ್ಷೆಗೆ ಹಾಜರಾಗಲು ಬೇಕಾಗುವ ದಾಖಲೆಗಳು
ನೀಟ್ ಯುಜಿ(NEET UG) ಪರೀಕ್ಷೆಯನ್ನು ಬರೆಯಲಿರುವ ವಿದ್ಯಾರ್ಥಿಗಳು ತಮ್ಮ ಪ್ರವೇಶ ಪತ್ರದ ಜತೆಗೆ, ಇತರೆ ಯಾವುದಾದರೊಂದು ಅಧಿಕೃತ ಗುರುತಿನ ಚೀಟಿ ಇಟ್ಟಿಕೊಂಡಿರಬೇಕು
ಪ್ರಮುಖ ದಿನಾಂಕಗಳು
- ಪರೀಕ್ಷೆ ದಿನಾಂಕ: 05-05-2024
- ಪರೀಕ್ಷೆ ಅವಧಿ : 3 ಗಂಟೆ 20 ನಿಮಿಷ
- ಪರೀಕ್ಷೆ ಸಮಯ : ಮಧ್ಯಾಹ್ನ 2 ಗಂಟೆಯಿಂದ ಸಂಜೆ 05-20 ರವರೆಗೆ.
Download NEET UG Admit card
- ಅಧಿಕೃತ ವೆಬ್ಸೈತ ಭೇಟಿ ನೀಡಿ
- ನಂತರ “NEET 2024 ಕಾರ್ಡ್” ಎಂದು ತೋರಿಸುವ ಲಿಂಕ್ ಮೇಲೆ ಒತ್ತಿ
- ಇದು ನಿಮ್ಮನ್ನು ಲಾಗಿನ್ ಪುಟಕ್ಕೆ ಕೊಂಡೊಯ್ಯುತ್ತದೆ.
- ನಂತರ ನಿಮ್ಮ ನೋಂದಣಿ ಸಂಖ್ಯೆ, ಹುಟ್ಟಿದ ದಿನಾಂಕ ಮತ್ತು ಭದ್ರತಾ ಪಿನ್ (security pin)ಅನ್ನು ನಮೂದಿಸಿ.
- ಅಗತ್ಯ ಮಾಹಿತಿಯನ್ನು ಭರ್ತಿ ಮಾಡಿದ ನಂತರ, “ಸಲ್ಲಿಸು.” ಕ್ಲಿಕ್ ಮಾಡಿ.
official link
ಇನ್ನಷ್ಟು ಓದಿರಿ
ವಿದ್ಯಾರ್ಥಿವೇತನ ಕರ್ನಾಟಕ 2024 | ಆನ್ಲೈನ್ನಲ್ಲಿ ಅರ್ಜಿ ಇಂದೇ ಸಲ್ಲಿಸಿ| ಕೊನೆಯ ದಿನಾಂಕ?
ಪ್ರಧಾನ್ ಮಂತ್ರಿ ಆವಾಸ್ ಯೋಜನೇ-PMAY|Pradhan mantri awas yojana 2024| Apply online
ಪಶು ಸಂಗೋಪನೆ ಮತ್ತು ಹೈನುಗಾರಿಕೆ ಇಲಾಖೆ ನೇಮಕಾತಿ 2024 |DAHD Recruitment 2024|aplly|last date
DRDO DIPR JRF Recruitment 2024|ವೇತನ, ಅರ್ಜಿಶುಲ್ಕ, ವಯೋಮಿತಿ… ಈಕೂಡಲೆ ಅರ್ಜಿ ಸಲ್ಲಿಸಿ