DGCA ನೇಮಕಾತಿ 2024.ನಾಗರಿಕ ವಿಮಾನಯಾನ ಮಹಾನಿರ್ದೇಶನಾಲಯ ಹೊಸ ನೇಮಕಾತಿ

DGCA ನೇಮಕಾತಿ 2024.
DGCA ನೇಮಕಾತಿ 2024.

DGCA ನೇಮಕಾತಿ 2024.ನಾಗರಿಕ ವಿಮಾನಯಾನ ಮಹಾನಿರ್ದೇಶನಾಲಯ ಹೊಸ ನೇಮಕಾತಿ

DGCA ನೇಮಕಾತಿ 2024 ರ ಅದಿಸೂಚನೆಯನ್ನು ಪ್ರಕಟಣೆ ಮಾಡಲಾಗಿದ್ದು ಅರ್ಹ ಅಭ್ಯರ್ಥಿಗಳು ಈ ಲೇಖನದಲ್ಲಿ ನೀಡಿರುವ ಮಾಹಿತಿಯನ್ನು ಸಂಪೂರ್ಣವಾಗಿ ತಿಳಿದು ಅರ್ಜಿಯನ್ನು ಸಲ್ಲಿಸಬಹುದು

ನೇಮಕಾತಿಗೆ ವಿದ್ಯಾರ್ಥಿಗಳ ವಿದ್ಯಾರ್ಹತೆ(qualification),ವೇತನ (salary),ಅರ್ಜಿಶುಲ್ಕ(application fees),ವಯೋಮಿತಿ (age limit) ಹಾಗೂ ಆಯ್ಕೆಯ ವಿಧಾನ ಈ ಎಲ್ಲದರ ಮಾಹಿತಿಯನ್ನು ಅದಿಸೂಚನೆಯ ಪ್ರಕಾರ ತಿಳಿದುಕೊಂಡು ಸದರಿ ಹುದ್ದೆಗಳಿಗೆ ಅರ್ಜಿಯನ್ನು ಸಲ್ಲಿಸಬಹುದು .

ಈ ಲೇಖನದಲ್ಲಿ ಮೇಲೆ ತಿಳಿಸಿದಂತಹ ಎಲ್ಲ ಮಾನದಂಡಗಳ ಮಾಹಿತಿಯನ್ನು ವಿವರವಾಗಿ ಹೇಳಲಾಗಿದ್ದು,ತಪ್ಪದೆ ಪೂರ್ತಿ ಲೇಖನವನ್ನು ಓದಿರಿ.ಇದರಿಂದ ಯಾವುದೇ ಗೊಂದಲ ಅರ್ಜಿ ಸಲ್ಲಿಕೆಯಲ್ಲಿ ಬರುವುದಿಲ್ಲ.

DGCA ನೇಮಕಾತಿ 2024ರ (DGCA Recruitment 2024) ಹೊಸ ನೇಮಕಾತಿಯ ಅಧಿಸೂಚನೆಯನ್ನು ಪ್ರಕಟಣೆ ಮಾಡಲಾಗಿದ್ದು,ನೇಮಕಾತಿಗೆ ವಿದ್ಯಾರ್ಥಿಗಳ ವಿದ್ಯಾರ್ಹತೆ(qualification),ವೇತನ (salary),ಅರ್ಜಿಶುಲ್ಕ(application fees),ವಯೋಮಿತಿ (age limit) ಹಾಗೂ ಆಯ್ಕೆಯ ವಿಧಾನ ಈ ಎಲ್ಲದರ ಮಾಹಿತಿಯನ್ನು ಈ ಕೆಳಗೆ ನೀಡಲಾಗಿದೆ

ನಾಗರಿಕ ವಿಮಾನಯಾನ ಮಹಾನಿರ್ದೇಶನಾಲಯ (DGCA) ವಿಭಿನ್ನ ಇಲಾಖೆಗಳಲ್ಲಿ ಸಲ್ಲಿಕೆದಾರರಿಂದ ಸೇವೆ ಸ್ವೀಕರಿಸುತ್ತಿದೆ. ಇಲ್ಲಿ ನೀವು ತಿಳಿಯಬೇಕಾದ ಮುಖ್ಯ ವಿವರಗಳ ವಿಭಾಗಗಳು:

ಮುಖ್ಯ ವಿವರಗಳುವಿಶ್ಲೇಷಣೆ
ಖಾಲಿ ಹುದ್ದೆಗಳು17
ವೇತನತಿಂಗಳಿಗೆ ರೂ. 746000
ಶೈಕ್ಷಣಿಕ ಅರ್ಹತೆ10+2 ಅಥವಾ ವಿವಿದ ಹುದ್ದೆಗಳಿಗೆ ಹೆಚ್ಚಿನ ಸ್ನಾತಕೋತ್ತರ ಶೈಕ್ಷಣಿಕ ಅರ್ಹತೆಯೊಂದಿಗೆ ಭೌತಶಾಸ್ತ್ರ ಮತ್ತು ಗಣಿತ ವಿಷಯಗಳೊಂದಿಗೆ ಪಾಸುಮಾಡಬೇಕು
ಅವಧಿಮೊದಲಿಗೆ 01 ವರ್ಷ

ವಯೋಮಿತಿ:

  • ಕನ್ಸಲ್ಟೆಂಟ್ ಡಿ. ಸಿಎಫ್‌ಒಐ (ಎ) ಗರಿಷ್ಠ 58 ವರ್ಷಗಳ ವರೆಗೆ (Consultant Dy. CFOI (A): Up to 58)
  • ಕನ್ಸಲ್ಟೆಂಟ್ ಎಸ್‌ಎಫ್‌ಒಐ (ಎ), ಕನ್ಸಲ್ಟೆಂಟ್ ಎಫ್‌ಒಐ (ಎ), ಮತ್ತು ಕನ್ಸಲ್ಟೆಂಟ್ ಎಫ್‌ಒಐ (ಎಚ್) ಗಳಿಗೆ 64 ವರ್ಷಗಳ ವರೆಗೆ Consultant SFOI (A), Consultant FOI (A), & Consultant FOI (H): Up to 64

ಅರ್ಜಿ ಪ್ರಕ್ರಿಯೆ:

ಆನ್‌ಲೈನ್ ಮೂಲಕ ಅರ್ಜಿಗಳು ಸಲ್ಲಿಸಬೇಕು

ಕೊನೆಯ ದಿನಾಂಕ: 2024ರ ಮೇ 15ರವರೆಗೆ ಅರ್ಜಿಗಳನ್ನು ಸಲ್ಲಿಸಬೇಕು.

ವಿಳಾಸ: ಅಧಿಸೂಚನೆಯಲ್ಲಿ ಉಲ್ಲಿಖಿಸಲಾಗಿದೆ.

ಹೆಚ್ಚಿನ ಮಾಹಿತಿಗಾಗಿ ಈ ಲಿಂಕ್ ಕೆಳಗಿನ ಲಿಂಕ್ ಕ್ಲಿಕ್ ಮಾಡಿ

official website

ಇನ್ನಷ್ಟು ಓದಿ

Leave a Comment