ಕರ್ನಾಟಕ ಶಿಕ್ಷಕರ ಅರ್ಹತಾ ಪರೀಕ್ಷೆ 2024. ಇಂದೇ ಅರ್ಜಿ ಸಲ್ಲಿಸಿ.ಕೊನೆಯ ದಿನಾಂಕ ?

ಕರ್ನಾಟಕ ಶಿಕ್ಷಕರ ಅರ್ಹತಾ ಪರೀಕ್ಷೆ 2024(KARTET)
ಕರ್ನಾಟಕ ಶಿಕ್ಷಕರ ಅರ್ಹತಾ ಪರೀಕ್ಷೆ 2024

ಕರ್ನಾಟಕ ಶಿಕ್ಷಕರ ಅರ್ಹತಾ ಪರೀಕ್ಷೆ 2024. ಇಂದೇ ಅರ್ಜಿ ಸಲ್ಲಿಸಿ.ಕೊನೆಯ ದಿನಾಂಕ

ಕರ್ನಾಟಕ ಶಿಕ್ಷಕರ ಅರ್ಹತಾ ಪರೀಕ್ಷೆ 2024 (Karnataka Teacher Eligibility Test (KARTET)2024ರ ಅದಿಸೂಚನೆಯನ್ನು ಪ್ರಕಟಣೆ ಮಾಡಲಾಗಿದ್ದು ಅರ್ಹ ಅಭ್ಯರ್ಥಿಗಳು ಈ ಲೇಖನದಲ್ಲಿ ನೀಡಿರುವ ಮಾಹಿತಿಯನ್ನು ಸಂಪೂರ್ಣವಾಗಿ ತಿಳಿದು ಅರ್ಜಿಯನ್ನು ಸಲ್ಲಿಸಬಹುದು

ಕರ್ನಾಟಕ ಶಿಕ್ಷಕರ ಅರ್ಹತಾ ಪರೀಕ್ಷೆ 2024 ರ ನೇಮಕಾತಿಗೆ ವಿದ್ಯಾರ್ಥಿಗಳ ವಿದ್ಯಾರ್ಹತೆ(qualification),ವೇತನ (salary),ಅರ್ಜಿಶುಲ್ಕ(application fees),ವಯೋಮಿತಿ (age limit) ಹಾಗೂ ಆಯ್ಕೆಯ ವಿಧಾನ ಈ ಎಲ್ಲದರ ಮಾಹಿತಿಯನ್ನು ಅದಿಸೂಚನೆಯ ಪ್ರಕಾರ ತಿಳಿದುಕೊಂಡು ಸದರಿ ಹುದ್ದೆಗಳಿಗೆ ಅರ್ಜಿಯನ್ನು ಸಲ್ಲಿಸಬಹುದು .

ಈ ಲೇಖನದಲ್ಲಿ ಮೇಲೆ ತಿಳಿಸಿದಂತಹ ಎಲ್ಲ ಮಾನದಂಡಗಳ ಮಾಹಿತಿಯನ್ನು ವಿವರವಾಗಿ ಹೇಳಲಾಗಿದ್ದು,ತಪ್ಪದೆ ಪೂರ್ತಿ ಲೇಖನವನ್ನು ಓದಿರಿ.ಇದರಿಂದ ಯಾವುದೇ ಗೊಂದಲ ಅರ್ಜಿ ಸಲ್ಲಿಕೆಯಲ್ಲಿ ಬರುವುದಿಲ್ಲ.

ಕರ್ನಾಟಕ ಶಿಕ್ಷಕರ ಅರ್ಹತಾ ಪರೀಕ್ಷೆ 2024 ರ ನೇಮಕಾತಿಯ ಅಧಿಸೂಚನೆಯನ್ನು ಪ್ರಕಟಣೆ ಮಾಡಲಾಗಿದ್ದು,ನೇಮಕಾತಿಗೆ ವಿದ್ಯಾರ್ಥಿಗಳ ವಿದ್ಯಾರ್ಹತೆ(qualification),ವೇತನ (salary),ಅರ್ಜಿಶುಲ್ಕ(application fees),ವಯೋಮಿತಿ (age limit) ಹಾಗೂ ಆಯ್ಕೆಯ ವಿಧಾನ ಈ ಎಲ್ಲದರ ಮಾಹಿತಿಯನ್ನು ಈ ಕೆಳಗೆ ನೀಡಲಾಗಿದೆ


Qualification:

For Classes 1 – 5 (Paper – I):For Classes 6 – 8 (Paper – II):
Qualification:Qualification:
– PUC/ Sr Secondary (or its equivalent) with at least 50% marks– B.A/ B.Sc with at least 50% marks
Plus, passed/ appearing in final year of:Plus, passed or appearing in final year of:
– 2-year D.El.Ed (by whatever name known)– 2-year D.El.Ed (by whatever name known)
– 4th year B.El.Ed– 2-year B.Ed
– 2-year D.Ed (Special Education)– 4-year B.El.Ed
– BA/ B.Sc with at least 50% marks & passed/ appearing in Final-year of 2-year D.Ed (by whatever name known)– Final-year B.Ed (Special Education)

ಪ್ರಮುಖ ದಿನಾಂಕಗಳು

ಅಂತಿಮ ದಿನಾಂಕ ಆನ್‌ಲೈನ್‌ಗೆ ಅರ್ಜಿ ಮಾಡುವುದಕ್ಕೆ15-05-2024
ಶುಲ್ಕ ಪಾವತಿ ಮಾಡಲು ಅಂತಿಮ ದಿನಾಂಕ16-05-2024
ಪರೀಕ್ಷೆಯ ದಿನಾಂಕ (ಪೇಪರ್ I)30-06-2024 (9:30 ರಿಂದ 12:00 ಮಧ್ಯಾಹ್ನ)
ಪರೀಕ್ಷೆಯ ದಿನಾಂಕ (ಪೇಪರ್ II)30-06-2024 (ಬೆಳಗ್ಗೆ 2:00 ರಿಂದ 04:30 ಅಪರಾಹ್ನ)
ಹಾಜರಾತಿಯ ಕಾರ್ಡ್ ಡೌನ್‌ಲೋಡ್ ಮಾಡುವ ದಿನಾಂಕ20-06-2024 ರಿಂದ 29-06-2024

ಅರ್ಜಿ ಸಲ್ಲಿಸುವ ಲಿಂಕ್

ಇಲ್ಲಿ ಒತ್ತಿ

ಇನ್ನಷ್ಟು ಓದಿ

Central Reserve Police Force Recruitment 2024.ಇವತ್ತೇ ಅರ್ಜಿ ಸಲ್ಲಿಸಿ .ಕೊನೆಯ ದಿನಾಂಕ?DGCA ನೇಮಕಾತಿ 2024.ನಾಗರಿಕ ವಿಮಾನಯಾನ ಮಹಾನಿರ್ದೇಶನಾಲಯ ಹೊಸ ನೇಮಕಾತಿNVS Recruitment 2024 | ನವೋದಯ ವಿದ್ಯಾಲಯ ಸಮಿತಿ,1377 ಹುದ್ದೆಗಳ ಭರ್ಜರಿ ನೇಮಕಾತಿ

Leave a Comment