CBSC 2024 ಇಂದೇ ಫಲಿತಾಂಶ ಪ್ರಕಟ cbseresults.nic.in.ಇಲ್ಲಿದೆ ಡೈರೆಕ್ಟ್ ಲಿಂಕ್

CBSC 2024  ಇಂದೇ ಫಲಿತಾಂಶ ಪ್ರಕಟ cbseresults.nic.in
CBSC 2024 ಇಂದೇ ಫಲಿತಾಂಶ ಪ್ರಕಟ cbseresults.nic.in

CBSC 2024 ಇಂದೇ ಫಲಿತಾಂಶ ಪ್ರಕಟ cbseresults.nic.in.ಇಲ್ಲಿದೆ ಡೈರೆಕ್ಟ್ ಲಿಂಕ್

ಆತ್ಮೀಯರೆ ಸಿಹಿ ಸುದ್ದಿ ಏನೆಂದರೆ ಕೇಂದ್ರ ಪ್ರೌಢ ಶಿಕ್ಷಣ ಮಂಡಳಿಯು 10 ಮತ್ತು 12ನೇ ತರಗತಿಯ ಫಲಿತಾಂಶವನ್ನು ಪ್ರಕಟ ಮಾಡುವ ದಿನ ಮತ್ತು ಸಮಯವನ್ನು ಭಾಹಿರಂಗ ಪಡಿಸಿದ್ದು ಎಲ್ಲ ವಿದ್ಯಾರ್ಥಿಗಳು ತಮ್ಮ ತಮ್ಮ ಫಲಿತಾಂಶವನ್ನು ತಿಳಿಯಲು ಕಾತುರದಿಂದ ಕಾಯುತ್ತಿದ್ದಾರೆ

ಕೇಂದ್ರ ಪ್ರೌಢ ಶಿಕ್ಷಣ ಮಂಡಳಿಯು ಅಚಾನಕ್ಕಾಗಿ ಫಲಿತಾಂಶ ಪ್ರಕಟನೆಯ ಮಾಹಿತಿಯನ್ನು ನೀಡಿದ್ದು ಯೆಲ್ಲರನ್ನು ಅಚ್ಚರಿ ಮೂಡಿಸಿದೆ .

CBSC 10ನೇ ತರಗತಿಯ ಫಲಿತಾಂಶವು ಇಂದು ಅಂದರೆ ಮೇ 03, 2024 ಸಮಯ ಬೆಳಿಗ್ಗೆ 11 ಗಂಟೆಗೆ ಪ್ರಕಟವಾಗಲಿದ್ದು ವಿದ್ಯಾರ್ಥಿಗಳು ತಮ್ಮ ಫಲಿತಾಂಶವನ್ನು ಕೇಂದ್ರ ಪ್ರೌಢ ಶಿಕ್ಷಣ ಮಂಡಳಿಯ ಅಧಿಕ್ರತ ವೆಬ್ಸೈಟ್ ನಲ್ಲಿ ಫಲಿತಾಂಶವನ್ನು ವೀಕ್ಷಿಸಬಹುದು

ಫಲಿತಾಂಶ ವೀಕ್ಷಣೆ ಹೇಗೆ ?

  • ಮೊದಲು ವಿದ್ಯಾರ್ಥಿಗಳು CBSC ಅಧಿಕ್ರತ ವೆಬ್ಸೈಟ್ ಗೆ ಭೇಟಿ ನೀಡಬೇಕು cbseresults.nic.in
  • ಅಲ್ಲಿ ನೀವು 10 ನೇ ತರಗತಿ ಫಲಿತಾಂಶ (ರಿಸಲ್ಟ್) ಲಿಂಕ್ ಅಂತ ವೀಕ್ಷಿಸುವಿರಿ .ಅದರ ಮೇಲೆ ಒತ್ತಬೇಕು
  • ನಂತರ ಅಲ್ಲಿ ಕೇಳುವ ಸೂಕ್ತ ದಾಖಲೆಗಳನ್ನು ಅಂದರೆ ನಿಮ್ಮ ಪರೀಕ್ಷಾ ರೋಲ್ ನಂಬರ್ ಮತ್ತು ಹುಟ್ಟಿದ ದಿನಾಂಕವನ್ನು ನೀಡಬೇಕು
  • ಅದಾದ ಮೇಲೆ ಅಲ್ಲಿ ಸಬ್ಮಿಟ್ (submit) ಆಯ್ಕೆಯ ಮೇಲೆ ಒತ್ತಬೇಕು
  • ನೀವು ನಿಮ್ಮ ಫಲಿತಾಂಶವನ್ನು ಸ್ಕ್ರೀನ್ ಮೇಲೆ ಕಾಣುವಿರಿ

ಒಂದು ವೇಳೆ ಫಲಿತಾಂಶ ಕಾಣದಿದ್ದರೆ ಏನು ಮಾಡಬೇಕು?

ವಿದ್ಯಾರ್ಥಿಗಳೇ ಒಂದು ವೇಳೆ ನೀವು ನಿಮ್ಮ ಫಲಿತಾಂಶವನ್ನು ನೋಡಲು ಆಗದಿದ್ದರೆ ಅದಕ್ಕೆ ಕಾರಣ ವೆಬ್ಸೈಟ್ ನಲ್ಲಿನ ಹೆಚ್ಚಿನ ಟ್ರಾಫಿಕ್ ಆಗಿರುತ್ತದೆ

ಹಾಗಾಗಿ ಯಾರು ಕೂಡ ಗಾಭರಿ ಪಡಬೇಡಿ ,ಸ್ವಲ್ಪ ಸಮಯ ಕಾಯಬೇಕಾಗುತ್ತದೆ ನಂತರ ಕೇಂದ್ರ ಪ್ರೌಢ ಶಿಕ್ಷಣ ಮಂಡಳಿಯು ನಿಮ್ಮ ಮೊಬೈಲ್ ಸಂಖ್ಯೆಗೆ ನಿಮ್ಮ ಫಲಿತಾಂಶವನ್ನು ಕಳುಹಿಸುತ್ತದೆ

ಫಲಿತಾಂಶವನ್ನು ನೋಡಲು ಈ ಲಿಂಕ್ ಬಳಸಿ

cbseresults.nic.in

ಇನ್ನಷ್ಟು ಓದಿ

Leave a Comment