KPSC Group C (RPC) Recruitment 2024.ಭರ್ಜರಿ ನೇಮಕಾತಿ.ಕೊನೆಯ ದಿನಾಂಕ?

KPSC Group C (RPC) Recruitment 2024.
KPSC Group C (RPC) Recruitment 2024.

KPSC Group C (RPC) Recruitment 2024.ಭರ್ಜರಿ ನೇಮಕಾತಿ.ಕೊನೆಯ ದಿನಾಂಕ?

KPSC Group C (RPC) Recruitment 2024-ಕರ್ನಾಟಕ ಲೋಕಸೇವಾ ಆಯೋಗ ಗ್ರೂಪ್ ಸಿ ಹುದ್ದೆಗಳ ನೇಮಕಾತಿಗೆ ಅದಿಸೂಚನೆಯನ್ನು ಪ್ರಕಟಣೆ ಮಾಡಲಾಗಿದ್ದು ಅರ್ಹ ಅಭ್ಯರ್ಥಿಗಳು ಈ ಲೇಖನದಲ್ಲಿ ನೀಡಿರುವ ಮಾಹಿತಿಯನ್ನು ಸಂಪೂರ್ಣವಾಗಿ ತಿಳಿದು ಅರ್ಜಿಯನ್ನು ಸಲ್ಲಿಸಬಹುದು

KPSC Group C (RPC) Recruitment 2024.ಭರ್ಜರಿ ನೇಮಕಾತಿ.ಕೊನೆಯ ದಿನಾಂಕ?ನೇಮಕಾತಿಗೆ ವಿದ್ಯಾರ್ಥಿಗಳ ವಿದ್ಯಾರ್ಹತೆ(qualification),ವೇತನ (salary),ಅರ್ಜಿಶುಲ್ಕ(application fees),ವಯೋಮಿತಿ (age limit) ಹಾಗೂ ಆಯ್ಕೆಯ ವಿಧಾನ ಈ ಎಲ್ಲದರ ಮಾಹಿತಿಯನ್ನು ಅದಿಸೂಚನೆಯ ಪ್ರಕಾರ ತಿಳಿದುಕೊಂಡು ಸದರಿ ಹುದ್ದೆಗಳಿಗೆ ಅರ್ಜಿಯನ್ನು ಸಲ್ಲಿಸಬಹುದು .

ಈ ಲೇಖನದಲ್ಲಿ ಮೇಲೆ ತಿಳಿಸಿದಂತಹ ಎಲ್ಲ ಮಾನದಂಡಗಳ ಮಾಹಿತಿಯನ್ನು ವಿವರವಾಗಿ ಹೇಳಲಾಗಿದ್ದು,ತಪ್ಪದೆ ಪೂರ್ತಿ ಲೇಖನವನ್ನು ಓದಿರಿ.ಇದರಿಂದ ಯಾವುದೇ ಗೊಂದಲ ಅರ್ಜಿ ಸಲ್ಲಿಕೆಯಲ್ಲಿ ಬರುವುದಿಲ್ಲ.

ಕರ್ನಾಟಕ ಲೋಕಸೇವಾ ಆಯೋಗ ಗ್ರೂಪ್ ಸಿ ಹುದ್ದೆಗಳ ಹೊಸ ನೇಮಕಾತಿಯ ಅಧಿಸೂಚನೆಯನ್ನು ಪ್ರಕಟಣೆ ಮಾಡಲಾಗಿದ್ದು,ನೇಮಕಾತಿಗೆ ವಿದ್ಯಾರ್ಥಿಗಳ ವಿದ್ಯಾರ್ಹತೆ(qualification),ವೇತನ (salary),ಅರ್ಜಿಶುಲ್ಕ(application fees),ವಯೋಮಿತಿ (age limit) ಹಾಗೂ ಆಯ್ಕೆಯ ವಿಧಾನ ಈ ಎಲ್ಲದರ ಮಾಹಿತಿಯನ್ನು ಈ ಕೆಳಗೆ ನೀಡಲಾಗಿದೆ

ಹುದ್ದೆಗಳ ವಿವರ

1.ಜೂನಿಯರ್ ಎಂಜಿನಿಯರ್ (ಸಿವಿಲ್)216ಡಿಪ್ಲೊಮಾ (ಸಿವಿಲ್ ಎಂಜಿನಿಯರಿಂಗ್)
2.ಜಲ ಸಂಪನ್ಮೂಲ ಇಲಾಖೆಯ ಜೂನಿಯರ್ ಎಂಜಿನಿಯರ್54
3.ಜೂನಿಯರ್ ಎಂಜಿನಿಯರ್ (Mechanical)26ಡಿಪ್ಲೊಮಾ (Mechanical Engg)
4.ಜಲ ಸಂಪನ್ಮೂಲ ಇಲಾಖೆಯ ಜೂನಿಯರ್ ಎಂಜಿನಿಯರ್04
5.ಸಹಾಯಕ ಗ್ರಂಥಾಲಯದ ಅಧ್ಯಾಪಕ13ಡಿಪ್ಲೊಮಾ (ಗ್ರಂಥಾಲಯ ವಿಜ್ಞಾನ)

ವಯೋಮಿತಿ

ಸಾಮಾನ್ಯ ಅಭ್ಯರ್ಥಿಗಳ ಗರಿಷ್ಠ ವಯಸ್ಸು ಮಿತಿ:35 ವರ್ಷಗಳು
2A, 2B, 3A ಮತ್ತು 3B ಅಭ್ಯರ್ಥಿಗಳ ಗರಿಷ್ಠ ವಯಸ್ಸು ಮಿತಿ:38 ವರ್ಷಗಳು
SC/ST/ವರ್ಗ 1 ಅಭ್ಯರ್ಥಿಗಳ ಗರಿಷ್ಠ ವಯಸ್ಸು ಮಿತಿ:40 ವರ್ಷಗಳು

ಅರ್ಜಿ ಶುಲ್ಕ

ಸಾಮಾನ್ಯ ಅಭ್ಯರ್ಥಿಗಳಿಗೆ:Rs. 600/-
2A, 2B, 3A ಮತ್ತು 3B ಅಭ್ಯರ್ಥಿಗಳಿಗೆ:Rs. 300/-
ಪೂರ್ವ ಸೇವಾ ಮಾನವರಿಗೆ:Rs. 50/-
SC/ ST, ವರ್ಗ 1, ಅಂತರ್ಜಾತೀಯ ವಿಭಾಗ, PWD ಅಭ್ಯರ್ಥಿಗಳಿಗೆ:no fee
ಶುಲ್ಕ ಪಾವತಿ ಮಾದರಿ:ಆನ್‌ಲೈನ್‌ಗೆ ಮೂಲಕ

ಪ್ರಮುಖ ದಿನಾಂಕ

  • ಶುಲ್ಕ ಪಾವತಿಯ ಆರಂಭದ ದಿನಾಂಕ :29-04-2024
  • ಶುಲ್ಕ ಪಾವತಿಯ ಕೊನೆಯ ದಿನಾಂಕ :28-05-2024

Official Website Link

ಇಲ್ಲಿ ಒತ್ತಿ

ಇನ್ನಷ್ಟು ಓದಿ

Central Reserve Police Force Recruitment 2024.ಇವತ್ತೇ ಅರ್ಜಿ ಸಲ್ಲಿಸಿ .ಕೊನೆಯ ದಿನಾಂಕ?

DGCA ನೇಮಕಾತಿ 2024.ನಾಗರಿಕ ವಿಮಾನಯಾನ ಮಹಾನಿರ್ದೇಶನಾಲಯ ಹೊಸ ನೇಮಕಾತಿ

NVS Recruitment 2024 | ನವೋದಯ ವಿದ್ಯಾಲಯ ಸಮಿತಿ,1377 ಹುದ್ದೆಗಳ ಭರ್ಜರಿ ನೇಮಕಾತಿ

Leave a Comment