ಈ ಡೈರೆಕ್ಟ್ ಲಿಂಕ್ ಒತ್ತಿ NEET UG EXAM 2024 CITY INTIMATION SLIP ಪಡೆದುಕೊಳ್ಳಿ..!!

NEET UG EXAM 2024 CITY INTIMATION SLIP
NEET UG EXAM 2024 CITY INTIMATION SLIP

ಈ ಡೈರೆಕ್ಟ್ ಲಿಂಕ್ ಒತ್ತಿ NEET UG EXAM 2024 CITY INTIMATION SLIP ಪಡೆದುಕೊಳ್ಳಿ..!!

ವಿದ್ಯಾರ್ಥಿಗಳು NEET UG 2024 ಪರೀಕ್ಷೆಯನ್ನು ಬರೆದು ತಮ್ಮ ಜೀವನ ಮುಂದಿನ ಹಂತದ ಶಿಕ್ಷಣಕ್ಕೆ ಕಾಲಡಿಲು ಕಾತರದಿಂದ ಕಾಯುತ್ತಿದ್ದಾರೆ. ಇದರಂತೆ NTA NEET ಸಂಸ್ಥೆಯು EXAM CITY INTIMATION SLIP 2024 ಅನ್ನು ಬಿಡುಗಡೆ ಮಾಡಿದೆ.

ನಿಮ್ಮ ಪರೀಕ್ಷೆಯ ನಗರದ ಮಾಹಿತಿ ಪತ್ರ ಬಿಡುಗಡೆ. ಇಲ್ಲಿ ನೀಡಿರುವ ಲಿಂಕ್ ಅನ್ನು ಒತ್ತಿ ನಿಮ್ಮ ನಗರದ ಮಾಹಿತಿ ತಿಳಿರಿ.

ನ್ಯಾಷನಲ್ ಟೆಸ್ಟಿಂಗ್ ಏಜೆನ್ಸಿಯು ಇದೆ ಏಪ್ರಿಲ್ 24 ರಂದು ಪದವಿಪೂರ್ವ 2024 ರ ಪ್ರವೇಶ ಪರೀಕ್ಷೆಗಾಗಿ ಎಲ್ಲಾ ಅಭ್ಯರ್ಥಿಗಳ ನಗರದ ಮಾಹಿತಿ ಪತ್ರವನ್ನು ಬಿಡುಗಡೆ ಮಾಡಿದೆ.

NTA NEET ಅಧಿಕೃತ ಸೂಚನೆಯಂತೆ ಪರೀಕ್ಷೆಯು ಮೇ 05,2024 ರಂದು ನಡೆಯಲಿದ್ದು, ಇದರಲ್ಲಿ ಸುಮಾರು 23ಲಕ್ಷ ವಿದ್ಯಾರ್ಥಿಗಳು ನೋಡುವಣೆಯನ್ನು ಮಾಡಿಕೊಂಡಿದ್ದಾರೆ. ಅದರಲ್ಲಿ ಸರಿ ಸುಮಾರು 10ಲಕ್ಷ ಪುರುಷ ನೊಂದಾಯಿತ ಅಭ್ಯರ್ಥಿಗಳು ಮತ್ತು 13ಲಕ್ಷ ಮಹಿಳಾ ಅಭ್ಯರ್ಥಿಗಳು ಆಗಿರುತ್ತಾರೆ.ಈ ಕೆಳಗೆ ಅದರ ಸಂಪೂರ್ಣ ಮಾಹಿತಿ ನೀಡಲಾಗಿದೆ.

NEET UG 2024 EXAM CITY INTIMATION ತಿಳಿದುಕೊಳ್ಳುವುದು ಹೇಗೆ?

ಈ ಎಲ್ಲಾ ಹಂತಗಳನ್ನು ತಪ್ಪದೆ ಪಾಲಿಸಿ.

  1. NEET UG ಪರೀಕ್ಷಾ ನಗರ ತಿಳಿಸುವ ಸ್ಲಿಪ್ ನ ಲಿಂಕ್ ಮೇಲೆ ಒತ್ತಿ.
  2. ನಿಮ್ಮ ಅರ್ಜಿಯ ಸಂಖ್ಯೆ ಮತ್ತು ಜನ್ಮದಿನವನ್ನು ನಮೂದಿಸಿ.
  3. ಲಾಗಿನ್ ಬಟನ್ ಮೇಲೆ ಒತ್ತಿ.
  4. ನಿಮ್ಮ ಪರೀಕ್ಷೆಯ ನಗರವು ನಿಮಗೆ ಪರದೆಯ ಮೇಲೆ ನೋಡಲು ಸಿಗುವುದು.

ಈ ಕೆಳಗಡೆ ಕೊಟ್ಟಿರುವ ಲಿಂಕ್ ಅನ್ನು ಒತ್ತಿ ನಿಮ್ಮ ನರರದ ಮಾಹಿತಿಯನ್ನು ಪಡೆದುಕೊಳ್ಳಿ

Official website: https://neet.nta.nic.in/

NEET UG 2024 EXAM SLIP CHECK: https://neet.ntaonline.in/frontend/web/advancecityintimationslip/index

ಇನ್ನಷ್ಟು ಓದಿ: ಕಾರ್ಮಿಕ ಕಾರ್ಡ್ ಇದ್ದವರಿವೆ ಸರ್ಕಾರದಿಂದ ಹೊಸ ಆದೇಶ, ಪಾಲಿಸದಿದ್ದರೆ ಕಾರ್ಮಿಕ ಕಾರ್ಡ್ ಬಂದ್ ಆಗಬಹುದು ? ಇಲ್ಲಿದೆ ಸಂಪೂರ್ಣ ಮಾಹಿತಿ..!ಕಾರ್ಮಿಕ ಕಾರ್ಡ್ ಇದ್ದವರಿವೆ ಸರ್ಕಾರದಿಂದ ಹೊಸ ಆದೇಶ, ಪಾಲಿಸದಿದ್ದರೆ ಕಾರ್ಮಿಕ ಕಾರ್ಡ್ ಬಂದ್ ಆಗಬಹುದು ? ಇಲ್ಲಿದೆ ಸಂಪೂರ್ಣ ಮಾಹಿತಿ..!

Leave a Comment