ಪೋಸ್ಟ್ ಆಫೀಸ್ ನೇಮಕಾತಿ 2024: 10ನೇ ತರಗತಿ ಪಾಸಾದರೆ ಸಾಕು! ಇಲ್ಲಿದೆ ನೋಡಿ ಸಂಪೂರ್ಣ ಮಾಹಿತಿ

ಪೋಸ್ಟ್ ಆಫೀಸ್ ನೇಮಕಾತಿ 2024: 10ನೇ ತರಗತಿ ಪಾಸಾದರೆ ಸಾಕು! ಇಲ್ಲಿದೆ ನೋಡಿ ಸಂಪೂರ್ಣ ಮಾಹಿತಿ

ಸ್ನೇಹಿತರೆ ಅಂಚೆ ಇಲಾಖೆಯು ನೇಮಕಾತಿಯ ಅಧಿಸೂಚನೆಯನ್ನು ಹೊರಡಿಸಿದೆ. ಸಿಹಿ ಸುದ್ದಿ ಏನಂದರೆ ನೇಮಕಾತಿಯನ್ನು ಲಿಖಿತ ಪರೀಕ್ಷೆಯ ಮೂಲಕ ಮಾಡಲಾಗುವುದಿಲ್ಲ, ಹೀಗಾಗಿ ಬಹಳಷ್ಟು ಯುವಕರಿಗೆ ಇದು ಅನುಕೂಲ ಆಗುವುದು ಖಚಿತ.

ಹಾಗಾದರೆ ಇದರ ನೇಮಕಾತಿ, ಇದಕ್ಕೆ ಬೇಕಾದಂತ ವಯಸ್ಸಿನ ಮಿತಿ, ಉದ್ಯೋಗ ಸ್ಥಳ, ಸಂಬಳ, ಹಾಗೂ ಇದರ ಪರಿಕ್ಷೇಯ ವಿಧಾನ ಹೇಗೆ?

ಇದೆಲ್ಲದರ ಸಂಪೂರ್ಣ ಮಾಹಿತಿಯು ಈ ಕೆಳಗಡೆ ನೀಡಲಾಗಿದೆ. ಎಲ್ಲಾ ಮಾಹಿತಿಯನ್ನು ಬಿಡದೆ ಓದಿ ಮತ್ತು ಯಾವ ಅರ್ಹತೆ ನಿಮಗೆ ಅನ್ವಯಿಸತ್ತೆ ಮತ್ತು ಯಾವದು ಇಲ್ಲ ಎಂದು ತಿಳಿದು ಅರ್ಜಿ ಸಲ್ಲಿಸಿ.

ಅರ್ಹತೆಗಳು

  • ವಯಸ್ಸು : ಅರ್ಜಿ ಸಲ್ಲಿಸುವ ಅಭ್ಯರ್ಥಿಗಳು 18 ರಿಂದ 27 ವರ್ಷವನ್ನು ಮೀರಿರಬಾರದು. ಮೀಸಲಾತಿ ವ್ಯಾಪ್ತಿಯಲ್ಲಿ ಬರುವವರಿಗೆ ವಯಸ್ಸಿನಲ್ಲಿ ಸಡಲಿಕೆ ಮಾಡಲಾಗಿದೆ
  • ಹುದ್ದೆಗಳ ಸಂಖ್ಯೆ : 27 ಹುದ್ದೆಗಳು
  • ಸಂಬಳ : 19900ರೂ ಯಿಂದ ಪ್ರಾರಂಭವಾಗಿ 63200 ರೂ ವರೆಗೆ
  • ವಿಧಾನ: ಚಾಲನ ಪರವಾನಿಗೆ ಡ್ರೈವಿಂಗ್ ಟೆಸ್ಟ್ ಟ್ರೇಡ್ ಟೆಸ್ಟ್ ಹಾಗೂ ಸಂದರ್ಶನದ ಮುಖಾಂತರ ಆಯ್ಕೆ ಮಾಡಲಾಗುವುದು
  • ವಿದ್ಯಾರ್ಹತೆ: ಅಂಚೆ ಇಲಾಖೆಯ ಅಧಿಸೂಚನೆಯಂತೆ ಅಭ್ಯರ್ಥಿಗಳು ಯಾವುದಾದರು ವಿಶ್ವವಿದ್ಯಾಲಯ ಅಥವಾ ಮಂಡಳಿ ಇಂದ ಮಾನ್ಯತೆ ಪಡೆದಿರುವ 10ನೇ ತರಗತಿ ಅಂಕಪಟ್ಟಿ ಇದ್ದರೆ ಸಾಕು
  • ಹುದ್ದೆಯ ಹೆಸರು:ಸ್ಟಾಫ್ ಕಾರ್ ಡ್ರೈವರ್

ಸ್ನೇಹಿತರೆ ಈ ಎಲ್ಲಾ ಮಾನದಂಡಗಳನ್ನು ಅಂಚೆ ಇಲಾಖೆಯೂ ಅಧಿಸೂಚನೆಯಲ್ಲಿ ಹೊರಡಿಸಿದೆ.ಹಾಗೂ ಅರ್ಚಿಸಲ್ಲಿಸುವ ಕೊನೆಯ ದಿನಾಂಕವು 14-05-2024 ಆಗಿರುತ್ತೆ.

ಈ ಕೆಳಗೆ ಕೊಟ್ಟಿರುವ ಲಿಂಕ್ ಬಳಸಿ ಅರ್ಜಿಯನ್ನು ಹಾಕಲು ಬಯಸುವವರು ಲಿಂಕ್ ಮೇಲೆ ಒತ್ತಿ ನೇರವಾಗಿ ಅರ್ಜಿಯನ್ನು ಹಾಕಬಹುದು

** ಅರ್ಜಿ ಹಾಕುವ ಲಿಂಕ್ **

Leave a Comment