ಪ್ರಧಾನ್ ಮಂತ್ರಿ ಆವಾಸ್ ಯೋಜನೇ-PMAY|Pradhan mantri awas yojana 2024| Apply online
Pradhan mantri awas yojana 2024| Apply online ಪ್ರಧಾನ ಮಂತ್ರಿ ಆವಾಸ್ ಯೋಜನೆಯು(PMAY) ಆರ್ಥಿಕವಾಗಿ ಹಿಂದುಳಿದ ವ್ಯಕ್ತಿಗಳು ಮತ್ತು ಕುಟುಂಬಗಳಿಗೆ ಶಾಶ್ವತ ವಸತಿ ಒದಗಿಸುವುದು ಗುರಿ ಮತ್ತು ಉದ್ದೇಶದಿಂದ ಜಾರಿಗೊಳಿಸಿರುವ ಒಂದು ಕೇಂದ್ರ ಸರ್ಕಾರದ ಯೋಜನೆ ಆಗಿರುತ್ತದೆ.ಈ ಯೋಜನೆಯ ಫಲಾನುಭವಿಗಳು 20 ವರ್ಷಗಳವರೆಗೆ 4% ರಿಂದ 6.50% ಸಬ್ಸಿಡಿ ಬಡ್ಡಿ ದರದಲ್ಲಿ ವಸತಿ ಸಾಲವನ್ನು ಪಡೆಯುತ್ತಾರೆ. ಹಾಗಾದರೆ ಏನಿದು ಪ್ರಧಾನ ಮಂತ್ರಿ ಆವಾಸ್ ಯೋಜನೆ ಮತ್ತು 2024 ರಲ್ಲಿ ಇದರ ಉಪಯೋಗ ಪಡೆಯುವುದು ಹೇಗೆ ಮತ್ತು … Read more