ಎಲ್‌ಪಿಜಿ ಸಿಲಿಂಡರ್: ಕೇಂದ್ರ ಸರ್ಕಾರದಿಂದ ಮುಂದಿನ 8 ತಿಂಗಳವರೆಗೆ ಸಬ್ಸಿಡಿ ನೀಡಲು ನಿರ್ಧಾರ
ಎಲ್‌ಪಿಜಿ ಸಿಲಿಂಡರ್: ಕೇಂದ್ರ ಸರ್ಕಾರದಿಂದ ಮುಂದಿನ 8 ತಿಂಗಳವರೆಗೆ ಸಬ್ಸಿಡಿ ನೀಡಲು ನಿರ್ಧಾರ ಸ್ನೇಹಿತರೇ ಪ್ರಧಾನ ಮಂತ್ರಿ ನರೇಂದ್ರ ಮೋದಿಜಿ ಅವರು ಆರ್ಥಿಕವಾಗಿ ಹಿಂದುಳಿದ ಮತ್ತು ದುರ್ಬಲ ಕುಟುಂಬಗಳಿಗೆ ನವೀನ ಅಡುಗೆ ಪದ್ದತಿಯನ್ನು ಪರಿಚಯಿಸಲು ಪ್ರಧಾನ ಮಂತ್ರಿ ಉಜ್ಜ್ವಲಾ ಯೋಜನೆಯನ್ನು 2016 ರಲ್ಲಿ ಜಾರಿಗೆ ತಂದರು. ಈ ಉಜ್ಜ್ವಲಾ ಯೋಜನೆಯು ಅಂದಿನಿಂದ ಬಡವರ ಬದುಕಿನಲ್ಲಿ ಬೆಳಕಾಗಿದೆ ಅಂತ ಹೇಳಿದರೆ ತಪ್ಪಾಗುವುದಿಲ್ಲ. ಏಕೆಂದರೆ ಇಂದು ಉಜ್ಜ್ವಲಾ ಯೋಜನೆಯಡಿಯಲ್ಲಿ ಹಣಕಾಸು ವರ್ಷ 2024-25 ಮಾರ್ಚ್ 30ರ ವರೆಗೆ ಒತ್ತಿ 10.2 … Read more