ಬೆಳೆ ಪರಿಹಾರ ಹಣದ ಹೊಸ ಪಟ್ಟಿ ಬಿಡುಗಡೆ.ನಿಮ್ಮ ಹೆಸರು ಇದೆಯಾ ಚೆಕ್ ಮಾಡಿ
ಬೆಳೆ ಪರಿಹಾರ ಹಣದ ಹೊಸ ಪಟ್ಟಿ ಬಿಡುಗಡೆ.ನಿಮ್ಮ ಹೆಸರು ಇದೆಯಾ ಚೆಕ್ ಮಾಡಿ ಸ್ನೇಹಿತರೇ ಮೊದಲನೇ ಹಂತದ ಬೆಳೆ ಪರಿಹಾರ ಈ ಮುಂಚೆಯೇ ಬಿಡುಗಡೆ ಮಾಡಿದ್ದು ಈವಾಗ 2 ನೇ ಹಂತರ ಬೆಳೆ ಪರಿಹಾರ ಹಣವನ್ನು ಬಿಡುಗಡೆ ಮಾಡಿಡೇ ಎಂದು ಕಂದಾಯ ಸಚಿವ ಶ್ರೀ ಕ್ರಷ್ಣ ಭೈರೇಗೌಡ ಅವರು ಮಾಹಿತಿ ನೀಡಿದ್ದಾರೆ ಒಟ್ಟು 16ಲಕ್ಷ ಸಣ್ಣ ಮತ್ತು ಅತಿಸಣ್ಣ ರೈತರಿಗೆ ತಲಾ 3000ರೂ ಅನ್ನು ವಿತರಣೆ ಮಾಡಲಾಗಿದ್ದು ಇದರ ಒಟ್ಟು ಮೊತ್ತವು 450 ಕೋಟಿ ಆಗಿದೆ.ಇದರಲ್ಲಿ ಮಳೆ … Read more