ಬೆಳೆ ವಿಮೆ ಅರ್ಜಿ ಸಲ್ಲಿಕೆ ಆರಂಭ: ರೈತರೇ ಇಂದೇ ಅರ್ಜಿ ಸಲ್ಲಿಸಿ

ಸ್ನೇಹಿತರೇ ರಾಜ್ಯ ಸರ್ಕಾರವು ರೈತ ಸುರಕ್ಷಾ ಪ್ರಧಾನ್ ಮಂತ್ರಿ ಫಸಲ್ ಭೀಮಾ ಯೋಜನೆಯ ಅಡಿಯಲ್ಲಿ ರೈತರಿಗೆ ಬೆಳೆ ವಿಮೆ (Crop Incurance) ನೀಡಲು ಮುಂದಾಗಿದ್ದು , ಇದರ ಅರ್ಜಿ ಪ್ರಕ್ರಿಯೆ ಪ್ರಾರಂಭಗೊಂಡಿದೆ. ಆಸಕ್ತ ರೈತರು ಕೂಡಲೇ ಬರಗಾಲದಿಂದ ನಷ್ಟ ಅನುಭವಿಸಿದ ನಿರ್ದಿಷ್ಟ ಬೆಳೆಗೆ ವಿಮೆಯನ್ನು ಪಡೆಯಬಹುದಾಗಿದೆ. ಹಾಗಾದರೆ ಏನಿದು ರೈತ ಸುರಕ್ಷಾ ಪ್ರಧಾನ್ ಮಂತ್ರಿ ಫಸಲ್ ಭೀಮಾ ಯೋಜನೆ? ನೀವು ಸಹ ಅರ್ಜಿ ಸಲ್ಲಿಸಲು ಆಸಕ್ತರೆ? ಆದರೆ ಬೆಳೆ ವಿಮೆ ಅರ್ಜಿ ಸಲ್ಲಿಕೆ ಬೇಕಾಗುವ ದಾಖಲೆಗಳು ಅಥವಾ … Read more

ಹೊಸ ಪಿಂಚಣಿ ಯೋಜನೆಯಲ್ಲಿ ಭಾರಿ ಬದಲಾವಣೆ! ವಿತ್ತ ಸಚಿವೆ ನಿರ್ಮಲ ಸೀತಾರಾಮನ್ ಘೋಷಣೆ

ಹೊಸ ಪಿಂಚಣಿ ಯೋಜನೆಯಲ್ಲಿ ಭಾರಿ ಬದಲಾವಣೆ! ವಿತ್ತ ಸಚಿವೆ ನಿರ್ಮಲ ಸೀತಾರಾಮನ್ ಘೋಷಣೆ ಸ್ನೇಹಿತರೇ 2020 ರಲ್ಲಿ ಜಾರಿಗೊಳಿಸಿದ ಹೊಸ ತೆರಿಗೆ ಯೋಜನೆಯು ವಿವಾದಕ್ಕೀಡಾಗಿತ್ತು. ಹಳೆ ಪಿಂಚಣಿ ಯೋಜನೆಯಡಿಯಲ್ಲಿ ಸರ್ಕಾರಿ ನೌಕರರಿಗೆ 2 ಲಕ್ಷದ ಆದಾಯ ತೆರಿಗೆ ವಿನಾಯಿತಿ ನೀಡಲಾಗಿತ್ತು. ಆದರೆ ಕೇಂದ್ರ ಸರ್ಕಾರ ಹೊಸ ಪಿಂಚಣಿ ಯೋಜನೆಯನ್ನು ಬೆಂಬಲಿಸಲು ಪ್ರಯತ್ನಿಸುತ್ತಿದ್ದು ಜುಲೈ 23, 2024 ರಂದು ನಡೆದ ಕೇಂದ್ರ ಬಜೆಟ್ ನಲ್ಲಿ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಮಹತ್ವದ ನಿರ್ಧಾರ ಕೈಗೊಂಡಿದ್ದಾರೆ. ಹೌದು ಸ್ನೇಹಿತರೇ ಹಳೆಯ … Read more

7ನೇ ವೇತನ ಆಯೋಗ: ಜುಲೈ 15ರಂದು ಸರ್ಕಾರದ ಮಹತ್ವದ ಸಭೆ! ಸರ್ಕಾರಿ ನೌಕರರ ಹೆಚ್ಚಿದ ಒತ್ತಡಕ್ಕೆ ರಾಜ್ಯ ಸರ್ಕಾರದ ಹೊಸ ನಿರ್ಧಾರ

ಸ್ನೇಹಿತರೇ 7ನೇ ವೇತನ ಆಯೋಗದ (7th pay commission) ವರದಿ ಅನುಷ್ಠಾನಗೊಳಿಸಲು ರಾಜ್ಯ ಸರ್ಕಾರದ ಮೇಲೆ ದಿನೇ ದಿನೇ ಒತ್ತಡ ಹೆಚ್ಚುತ್ತಲೇ ಇದೆ. ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ನೇತ್ರತ್ವದಲ್ಲಿ ನಡೆದ ಕಳೆದ ಎರಡು ಸಚಿವ ಸಂಪುಟ ಸಭೆಯಲ್ಲಿ 7ನೇ ವೇತನ ಆಯೋಗ ವರದಿ ಜಾರಿ ಕುರಿತು ಯಾವುದೇ ಚರ್ಚೆಗಳು ನಡೆದಿರುವುದಿಲ್ಲ. ರಾಜ್ಯ ಸರ್ಕಾರ ಈ ನಡೆಯು ಸರ್ಕಾರಿ ನೌಕರ ಕೆಂಗಣ್ಣಿಗೆ ಗುರಿಯಾಗಿದೆ. ಕಳೆದ ಮಾರ್ಚ್ 16 ರಂದು ಹಿರಿಯ ನೀವ್ರತ್ತ ಅಧಿಕಾರಿ ಕೆ. ಸುಧಾಕರ್ ಅವರ ನೇತ್ರತ್ವದ … Read more

7ನೇ ವೇತನ ಆಯೋಗ: ಅನಿರ್ಧಿಷ್ಟಾವಧಿ ಮುಷ್ಕರ!ಸರ್ಕಾರಿ ನೌಕರರ ಬೇಡಿಕೆಗಳು ಮತ್ತು ಅದರ ಸವಾಲುಗಳು

ಸ್ನೇಹಿತರೇ 7ನೇ ವೇತನ ಆಯೋಗದ (7th pay commission) ಅನುಷ್ಠಾನವು ಪ್ರತಿ ದಿನ ಹೊಸ ತಿರುವನ್ನು ಪಡೆದುಕೊಳ್ಳುತ್ತಿದೆ. ರಾಜ್ಯ ಸರ್ಕಾರಿ ನೌಕರ ಸಂಘ ಇದೀಗ ಸರ್ಕಾರಕ್ಕೆ 7ನೇ ವೇತನ ಆಯೋಗದ ವರದಿ ಜಾರಿಯಾಗದಿದ್ದರೆ ಅನಿರ್ಧಿಷ್ಟಾವಧಿ ಮುಷ್ಕರ ಕೈಗೊಳ್ಳುವ ಎಚ್ಚರಿಕೆಯನ್ನು ನೀಡಿದ್ದಾರೆ. ಹೌದು, ಡಾ. ಕೆ ಸುಧಾಕರ್ ನೇತ್ರತ್ವದ 7ನೇ ವೇತನ ಆಯೋಗದ ತಂಡವು ಕಳೆದ ಮಾರ್ಚ್ 16 ರಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಬಳಿ ವರದಿಯನ್ನು ಸಾಲಿಸಿತ್ತು. ಅಂದಿನಿಂದ ಸರ್ಕಾರಿ ನೌಕರರು ರಾಜ್ಯ ಸರ್ಕಾರದ ಮೇಲೆ ವರದಿ … Read more

ಕೆಎಚ್ ಮುನಿಯಪ್ಪ: ರೇಷನ್ ಕಾರ್ಡ್ ನಿರೀಕ್ಷೆಯಲ್ಲಿದ್ದವರಿಗೆ ಸಿಹಿಸುದ್ದಿ! 1.73 ಲಕ್ಷ ಹೊಸ ಬಿ‌ಪಿ‌ಎಲ್ ಕಾರ್ಡ್ ವಿಲೇವಾರಿ ಶೀಘ್ರದಲ್ಲೇ ನಡೆಯಲಿದೆ

ಕೆಎಚ್ ಮುನಿಯಪ್ಪ: ರೇಷನ್ ಕಾರ್ಡ್ ನಿರೀಕ್ಷೆಯಲ್ಲಿದ್ದವರಿಗೆ ಸಿಹಿಸುದ್ದಿ! 1.73 ಲಕ್ಷ ಹೊಸ ಬಿ‌ಪಿ‌ಎಲ್ ಕಾರ್ಡ್ ವಿಲೇವಾರಿ ಶೀಘ್ರದಲ್ಲೇ ನಡೆಯಲಿದೆ ಸ್ನೇಹಿತರೇ ಹೊಸ ಬಿ‌ಪಿ‌ಎಲ್ ರೇಷನ್ ಕಾರ್ಡ್ ನಿರೀಕ್ಷೆಯಲ್ಲಿದ ಎಲ್ಲರಿಗೂ ಆಹಾರ ಸಚಿವ ಕೆಎಚ್ ಮುನಿಯಪ್ಪ ಅವರು ಸಿಹಿಸುದ್ದಿ ನೀಡಿದ್ದಾರೆ. ಹಾಗಾದರೆ ಸಚಿವ ಕೆಎಚ್ ಮುನಿಯಪ್ಪ ಅವರು ವಿಧಾನ ಸಭೆಯಲ್ಲಿ ನೀಡಿದ ಹೇಳಿಕೆ ಏನು? ಅಂತ ತಿಳಿಯೋನ ಬನ್ನಿ. ಹೌದು ರಾಜ್ಯದಲ್ಲಿ 80% ರಷ್ಟು ಜನ ಬಿ‌ಪಿ‌ಎಲ್ ರೇಷನ್ ಕಾರ್ಡ್ ಬಳಕೆದಾರರಾಗಿದ್ದು ಇದರಲ್ಲಿ ಸಾಕಷ್ಟು ಜನ ಕಾನೂನು ವಿರೋಧವಾಗಿ … Read more

ಫಾಸ್ಟ್ಯಾಗ್ ಹೊಸ ನಿಯಮ: ಈ ನಿಯಮ ಪಾಲಿಸದೆ ಇದ್ದರೆ ಡಬಲ್ ಟೋಲ್ ಶುಲ್ಕ ಭರಿಸಬೇಕಾಗುತ್ತದೆ ಹುಷಾರ್!

ಫಾಸ್ಟ್ಯಾಗ್ ಹೊಸ ನಿಯಮ: ಈ ನಿಯಮ ಪಾಲಿಸದೆ ಇದ್ದರೆ ಡಬಲ್ ಟೋಲ್ ಶುಲ್ಕ ಭರಿಸಬೇಕಾಗುತ್ತದೆ ಹುಷಾರ್! ಸ್ನೇಹಿತರೇ ರಾಷ್ಟೀಯ ಹೆದ್ದಾರಿ ಪ್ರಾಧಿಕಾರವು (NHAI) ಟೋಲ್ ಪ್ಲಾಜಾಗಳಲ್ಲಿ ದಕ್ಷತೆಯನ್ನು ಹೆಚ್ಚಿಸಲು ಮತ್ತು ಸಂಭವನೀಯ ನಷ್ಟವನ್ನು ತಪ್ಪಿಸಲು ಹೊಸ ಫಾಸ್ಟ್ಯಾಗ್ ನಿಯಮಗಳ ಆದೇಶಕ್ಕೆ ಕರೆ ನೀಡಿದೆ. ರಾಷ್ಟೀಯ ಹೆದ್ದಾರಿ ಪ್ರಾಧಿಕಾರ ಸಂಸ್ಥೆ ಅಡಿಯಲ್ಲಿ ಕಾರ್ಯ ನಿರ್ವಹಿಸುವ ಎನ್‌ಎಚ್‌ಎಮ್‌ಸಿ‌ಎಲ್ ಹೊಸ ನಿಯಮಗಳನ್ನು ಬಿಡುಗಡೆ ಮಾಡಿದೆ ಹೊಸ ಫಾಸ್ಟ್ಯಾಗ್ ಹೊಸ ನಿಯಮ ಹೌದು, ನಿವೇನಾದರೂ ಫಾಸ್ಟ್ಯಾಗ್ ಹೊಂದಿದ್ದರೆ ಅದನ್ನು ನಿಮ್ಮ ವಾಹನದ ವಿಂಡ್ … Read more

ಯುವನಿಧಿ ಸ್ಟೇಟಸ್ ಚೆಕ್ ಮಾಡುವ ವಿಧಾನ ಇಲ್ಲಿದೆ

ಯುವನಿಧಿ ಸ್ಟೇಟಸ್ ಚೆಕ್ ಮಾಡುವ ವಿಧಾನ ಇಲ್ಲಿದೆ ಸ್ನೇಹಿತರೇ ರಾಜ್ಯ ಸರ್ಕಾರದ 5 ಗ್ಯಾರಂಟಿ ಯೋಜನೆಗಳಲ್ಲಿ ಯುವನಿಧಿ ಯೋಜನೆಯು (Yuvanidhi Scheme) ಸಹ ಒಂದು. ರಾಜ್ಯ ಸರ್ಕಾರವು ಯುವನಿಧಿ ಯೋಜನೆಯ ಮುಖಾಂತರ ಡಿಪ್ಲೋಮಾ ಮತ್ತು ಡಿಗ್ರಿ ಪದವಿ ಪೂರ್ಣಗೊಳಿಸಿರುವ ನಿರುದ್ಯೋಗಿ ಅಭ್ಯರ್ಥಿಗಳಿಗೆ ಬದುಕನ್ನು ಕಟ್ಟಿಕೊಳ್ಳಲು 2 ವರ್ಷಗಳವರೆಗೆ ಮಾಸಿಕ ಆರ್ಥಿಕ ನೆರವನ್ನು (stipend) ನೀಡುತ್ತದೆ. ಹೌದು ಈಗಾಗಲೇ ರಾಜ್ಯ ಸರ್ಕಾರ ಡಿಗ್ರಿ ಮತ್ತು ಡಿಪ್ಲೋಮಾ ಪದವಿ ಪೂರ್ಣಗೊಳಿಸಿರುವ ಅಭ್ಯರ್ಥಿಗಳ ಅರ್ಜಿ ಸಲ್ಲಿಕೆಯ ಪ್ರಕ್ರಿಯೆಯನ್ನು ಆರಂಭಗೊಳಿಸಿದ್ದು, ಅರ್ಹ ಅಭ್ಯರ್ಥಿಗಳು … Read more

7ನೇ ರಾಜ್ಯ ವೇತನ ಆಯೋಗದ ವೇತನ ಪರಿಷ್ಕರಣೆಯ ಸಂಪೂರ್ಣ ಮಾಹಿತಿ: ಯಾರ್ಯಾರಿಗೆ ಎಷ್ಟು ವೇತನ ಹೆಚ್ಚಳ ಗೊತ್ತಾ

7ನೇ ರಾಜ್ಯ ವೇತನ ಆಯೋಗದ ವೇತನ ಪರಿಷ್ಕರಣೆಯ ಸಂಪೂರ್ಣ ಮಾಹಿತಿ: ಯಾರ್ಯಾರಿಗೆ ಎಷ್ಟು ವೇತನ ಹೆಚ್ಚಳ ಗೊತ್ತಾ ಸ್ನೇಹಿತರೇ ರಾಜ್ಯ ಸರ್ಕಾರಿ ನೌಕರರ ವೇತನ, ಭತ್ಯೆ ಮತ್ತು ಪಿಂಚಣಿ ಪರಿಷ್ಕರಣೆ ಬೇಡಿಕೆಗಳನ್ನು ಪರಿಷ್ಕರಿಸಲು ದಿನಾಂಕ 19-11-2022 ರಂದು 7ನೇ ರಾಜ್ಯ ವೇತನ ಆಯೋಗವನ್ನು ನೀವ್ರತ್ತ ಅಧಿಕಾರಿ ಡಾ ಸುಧಾಕರ್ ರಾವ್ ಅವರ ನೇತ್ರತ್ವದಲ್ಲಿ ರಚಿಸಿ, ಈ ಕುರಿತು ವರದಿ ಸಲ್ಲಿಕೆಗೆ ಆಯೋಗಕ್ಕೆ 6 ತಿಂಗಳ ಕಾಲಾವಕಾಶ ನೀಡಲಾಗುತ್ತದೆ. ಅದರಂತೆ 7ನೇ ವೇತನ ಆಯೋಗವು ವರದಿ ಸಲ್ಲಿಕೆಯಲ್ಲಿ ವಿಳಂಬ … Read more

ಖಾಸಗಿ ಕಂಪನಿಗಳಲ್ಲಿ ಕನ್ನಡಿಗರಿಗೆ ಗ್ರೂಪ್ ಸಿ ಮತ್ತು ಗ್ರೂಪ್ ಡಿ ದರ್ಜೆಯ ಹುದ್ದೆಗಳಿಗೆ ನೂರಕ್ಕೆ ನೂರರಷ್ಟು ಮೀಸಲಾತಿ

ಖಾಸಗಿ ಕಂಪನಿಗಳಲ್ಲಿ ಕನ್ನಡಿಗರಿಗೆ ಗ್ರೂಪ್ ಸಿ ಮತ್ತು ಗ್ರೂಪ್ ಡಿ ದರ್ಜೆಯ ಹುದ್ದೆಗಳಿಗೆ ನೂರಕ್ಕೆ ನೂರರಷ್ಟು ಮೀಸಲಾತಿ ಸ್ನೇಹಿತರೇ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ನಿನ್ನೆ ನಡೆದ ಸಚಿವ ಸಂಪುಟ ಸಭೆಯಲ್ಲಿ ರಾಜ್ಯದ ಎಲ್ಲಾ ಖಾಸಗಿ ಕೈಗಾರಿಕೆಗಳಲ್ಲಿ ಗ್ರೂಪ್ ‘ಸಿ’ ಮತ್ತು ‘ಡಿ’ ದರ್ಜೆಯ ಹುದ್ದೆಗಳಿಗೆ ನೂರಕ್ಕೆ ನೂರರಷ್ಟು ಕನ್ನಡಿಗರ ನೇಮಕಾತಿಯನ್ನು ಕಡ್ಡಾಯಗೊಳಿಸುವ ವಿಧೇಯಕ್ಕೆ ಒಪ್ಪಿಗೆ ನೀಡಿದ್ದಾರೆ. ಹೌದು, ಕನ್ನಡದ ನೆಲದಲ್ಲಿ ಕನ್ನಡಿಗರಿಗೆ ಮೊದಲ ಆದ್ಯತೆ ಸಿಗಬೇಕು ಮತ್ತು ಕನ್ನಡದ ನೆಲದಲ್ಲಿ ಕನ್ನಡಿಗರು ಉದ್ಯೋಗ ವಂಚಿತರಾಗಬಾರದು ಅನ್ನುವ ಕಲ್ಪನೆಯಿಂದ … Read more

7ನೇ ವೇತನ ಆಯೋಗದ ಶಿಫಾರಸ್ಸುಗಳ ಜಾರಿಗೆ ಅನುಮತಿ ನೀಡಿದ ಸಿದ್ದರಾಮಯ್ಯ ಸರ್ಕಾರ! ಸರ್ಕಾರಿ ನೌಕರರ ವೇತನದಲ್ಲಿ 27.5% ಹೆಚ್ಚಳ

7ನೇ ವೇತನ ಆಯೋಗದ ಶಿಫಾರಸ್ಸುಗಳ ಜಾರಿಗೆ ಅನುಮತಿ ನೀಡಿದ ಸಿದ್ದರಾಮಯ್ಯ ಸರ್ಕಾರ! ಸರ್ಕಾರಿ ನೌಕರರ ವೇತನದಲ್ಲಿ 27.5% ಹೆಚ್ಚಳ ಸ್ನೇಹಿತರೇ ದಿನಾಂಕ 15-07-2024 ರಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಅಧ್ಯಕ್ಷತೆಯಲ್ಲಿ ನಡೆದ ಸಚಿವ ಸಂಪುಟ ಸಭೆಯಲ್ಲಿ ಸರ್ಕಾರಿ ನೌಕರರ ಬಹುದಿನಗಳ ಬೇಡಿಕೆಯಾದಂತಹ 7ನೇ ವೇತನ ಆಯೋಗದ ಶಿಫಾರಸ್ಸುಗಳನ್ನು ಆಗಸ್ಟ್ ತಿಂಗಳಿನಿಂದ ಜಾರಿ ಮಾಡಲು ಸಿದ್ದರಾಮಯ್ಯ ಅವರ ಸರ್ಕಾರ ನಿರ್ಧರಿಸಿದೆ. ಹೌದು, ಕಳೆದ ಮಾರ್ಚ್ ನಲ್ಲಿ ಡಾ.ಕೆ ಸುಧಾಕರ್ ಅವರ ಆಯೋಗ 250 ಕ್ಕೂ ಹೆಚ್ಚು ಪುಟಗಳ ಸರ್ಕಾರಿ … Read more