ಇಂತಹ ವಾಹನಗಳಿಗೆ ಎಚ್‌ಎಸ್‌ಆರ್‌ಪಿ ನಂಬರ್ ಪ್ಲೇಟ್ ಬೇಡ… ವಾಹನ ಚಾಲಕರಿಗೆ ಸರ್ಕಾರದ ಹೊಸ ಆದೇಶ?
ಸ್ನೇಹಿತರೇ ಎಚ್‌ಎಸ್‌ಆರ್‌ಪಿ ನಂಬರ್ ಪ್ಲೇಟ್ ಗಳನ್ನು(HSRP Number plate) ರಸ್ತೆ ಸಾರಿಗೆ ಮತ್ತು ಹೆದ್ದಾರಿಗಳ ಸಚಿವಾಲಯವು (MoRTH) ಕಡ್ಡಾಯಗೊಳಿಸಿರುವುದು ನಮಗೆ ಗೊತ್ತೇ ಇದೆ. ಇದರ ಮುಖ್ಯ ಉದ್ದೇಶ ವಾಹನಗಳ ನಕಲಿ ಮತ್ತು ಕಳ್ಳತನವನ್ನು ಕಡಿಮೆ ಮಾಡುವುದಾಗಿದ್ದು, ವಾಹನಗಳನ್ನು ಸುಲಭವಾಗಿ ಪತ್ತೆಹಚ್ಚಲು ಸಾಧ್ಯವಾಗುವಂತೆ ರೂಪಿಸಲಾಗಿದೆ. ಸರ್ಕಾರದ ಆದೇಶದ ಪ್ರಕಾರ, ಯಾರು ಏಪ್ರಿಲ್, 2019 ರ ಮೊದಲು ವಾಹನ ಖರೀದಿ ಮಾಡಿರುತ್ತಾರೋ ಅವರು ಎಚ್‌ಎಸ್‌ಆರ್‌ಪಿ ನಂಬರ್ ಪ್ಲೇಟ್ ನೊಂದಣಿ(HSRP Number plate registration) ಮಾಡಿಕೊಳ್ಳುವುದು ಕಡ್ಡಾಯವಾಗಿರುತ್ತದೆ. ವಾಹನಗಳ ನೋಂದಣಿಗಾಗಿ ರಾಜ್ಯ … Read more