ಪಿಪಿಎಫ್: ನಿಮ್ಮ ಹೂಡಿಕೆಗೆ ಖಚಿತ ಲಾಭ ಕೊಡುವ ಯೋಜನೆ! ಎಷ್ಟು ಗಳಿಸಬಹುದು ಗೊತ್ತಾ
ಪಿಪಿಎಫ್: ನಿಮ್ಮ ಹೂಡಿಕೆಗೆ ಖಚಿತ ಲಾಭ ಕೊಡುವ ಯೋಜನೆ! ಎಷ್ಟು ಗಳಿಸಬಹುದು ಗೊತ್ತಾ ಸ್ನೇಹಿತರೇ ಇತ್ತೀಚಿನ ಕಾಲಮಾನದಲ್ಲಿ ಸಾಕಷ್ಟು ಜನರು ತಮ್ಮ ಕಷ್ಟಪಟ್ಟು ದುಡಿದ ಹಣವನ್ನು ಯಾವುದಾದರೂ ಸುರಕ್ಷಿತ ಜಾಗದಲ್ಲಿ ಹೂಡಿಕೆ ಮಾಡಿ ಹಣವನ್ನು ದ್ವಿಗುಣಗೊಳಿಸುವ ಯೋಚನೆಯನ್ನು ಹೊಂದಿರುವುದು ಸಾಮಾನ್ಯವಾಗಿದೆ. ಏಕೆಂದರೆ ಈ ರೀತಿ ಹೂಡಿಕೆ ಮಾಡುವುದರಿಂದ ತೆರಿಗೆ ಹೊರೆಯಿಂದನು ಬರಬರಬಹುದು ಎನ್ನುವುದು ಎಲ್ಲರ ಅಭಿಪ್ರಾಯ. ನೀವೇನಾದರು ನಿಮ್ಮಲ್ಲಿದ್ದ ಹಣವನ್ನು ಸುರಕ್ಷಿತ ಜಾಗದಲ್ಲಿ ಹೂಡಿಕೆ ಮಾಡಿ ಹಣವನ್ನು ಡಬಲ್ ಗೊಳಿಸುವ ಮತ್ತು ತೆರಿಗೆ ಲಾಭವನ್ನು ಪಡೆಯಲು ಬಯಸುತ್ತಿದ್ದರೆ … Read more