ಹೊಸ ಶೌಚಾಲಯ ನಿರ್ಮಾಣಕ್ಕೆ ಸರ್ಕಾರದಿಂದ ಆದೇಶ.ಇವತ್ತೇ ನಿಮ್ಮ ಖಾತೆಯಲ್ಲಿ ಬರುತ್ತೆ 12 ಸಾವಿರ ರೂಪಾಯಿಗಳು
ಹೊಸ ಶೌಚಾಲಯ ನಿರ್ಮಾಣಕ್ಕೆ ಸರ್ಕಾರದಿಂದ ಆದೇಶ.ಇವತ್ತೇ ನಿಮ್ಮ ಖಾತೆಯಲ್ಲಿ ಬರುತ್ತೆ 12 ಸಾವಿರ ರೂಪಾಯಿಗಳು ಬಂಧುಗಳೆ,ಕೇಂದ್ರ ಸರ್ಕಾರವು 2014ರಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರ ನೇತ್ರತ್ವದಲ್ಲಿ ಸ್ವಚ್ಚ ಭಾರತ ಅಭಿಯಾನವನ್ನು ಜಾರಿಗೆತಂದಿತು. ಈ ಯೋಜನೆಯ ಉದ್ದೇಶ ಸಾರ್ವಜನಿಕರಿಗೆ ಅಥವಾ ಶೌಚಾಲಯ ರಹಿತ ಕುಟುಂಬಗಳಿಗೆ ಅಗತ್ಯ ಶೌಚಾಲಯವನ್ನು ನಿರ್ಮಾಣ ಮಾಡಿಕೊಳ್ಳುವುದು ಆಗಿರುತ್ತದೆ. ಸ್ವಚ್ಚ ಭಾರತ ಅಭಿಯಾನ ಯೋಜನೆಯ ಅಡಿಯಲ್ಲಿ ಮೊದಲು 10 ಸಾವಿರ ರೂಪಾಯಿ ಸಹಾಯ ಧನವನ್ನು ನೀಡಲಾಗುತ್ತಿತ್ತು ಆದರೆ ಪ್ರಸ್ತುತ 12 ಸಾವಿರ ರೂಪಾಯಿಗಳನ್ನು ನೀಡಲಾಗುತ್ತಿದೆ ಕೇಂದ್ರ … Read more