ಸರ್ಕಾರದಿಂದ 2ಲಕ್ಷ ರೈತ ಸಾಲಮನ್ನಾ?ನೀವು ಹೀಗೆ ಮಾಡಿದರೆ ನಿಮ್ಮ ಹೆಸರು ಸಾಲಮನ್ನಾ ಪಟ್ಟಿಯಲ್ಲಿ ಬರುತ್ತದೆ.ಇಲ್ಲಿದೆ ಪೂರ್ಣ ಮಾಹಿತಿ
ಸರ್ಕಾರದಿಂದ 2ಲಕ್ಷ ರೈತ ಸಾಲಮನ್ನಾ?ನೀವು ಹೀಗೆ ಮಾಡಿದರೆ ನಿಮ್ಮ ಹೆಸರು ಸಾಲಮನ್ನಾ ಪಟ್ಟಿಯಲ್ಲಿ ಬರುತ್ತದೆ.ಇಲ್ಲಿದೆ ಪೂರ್ಣ ಮಾಹಿತಿ ಅಧಿಕಾರಕ್ಕೆ ಬರುವ ಪ್ರತಿಯೊಂದು ಸರಕಾರವು ರೈತ ಸಾಲಾ ಮನ್ನಾ ಮಾಡಲು ಮತ್ತು ಅವರಿಗೆ ನೆರವನ್ನು ನೀಡಲು ಆದಷ್ಟು ಪ್ರಯತ್ನ ಪಡುತ್ತದೆ . ಏಕೆಂದರೆ ರಾಜ್ಯದಲ್ಲಿ ಬಂದಿರುವ ಬರಗಾಲ ಮತ್ತು ಅವರ ಆರ್ಥಿಕ ಸ್ಥಿತಿ ಇದಕ್ಕೆ ಕಾರಣವಾಗಿರುತ್ತದೆ. ಪ್ರತಿಸಲಾ ಹವಾಮಾನದಲ್ಲಿನ ಬದಲಾವಣೆ ಇಂದ ರೈತರು ತಮ್ಮ ಬೆಳೆಯಲ್ಲಿ ಕಡಿಮೆ ಇಳುವರಿ ಪಡೆಯುವುದು ಸರ್ವೇ ಸಾಮಾನ್ಯವಾಗಿದೆ .ಹೀಗಾಗಿ ಸರ್ಕಾರದ ನೆರವು ಮತ್ತು … Read more