ಬಜೆಟ್ 2024: ಹೊಸ ತೆರಿಗೆ ಯೋಜನೆ ಆಯ್ಕೆ ಮಾಡುವವರಿಗೆ ರೂ 17500 ಉಳಿತಾಯ! ಇಲ್ಲಿದೆ ನೋಡಿ ಪೂರ್ತಿ ಮಾಹಿತಿ

ಬಜೆಟ್ 2024: ಹೊಸ ತೆರಿಗೆ ಯೋಜನೆ ಆಯ್ಕೆ ಮಾಡುವವರಿಗೆ ರೂ 17500 ಉಳಿತಾಯ! ಇಲ್ಲಿದೆ ನೋಡಿ ಪೂರ್ತಿ ಮಾಹಿತಿ 2024 ಬಜೆಟ್‌ನಲ್ಲಿ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರು 2024-25 ಹಣಕಾಸು ವರ್ಷದ ಹೊಸ ತೆರಿಗೆ ಯೋಜನೆಯ ಉದ್ದೇಶಕ್ಕಾಗಿ ಆದಾಯ ತೆರಿಗೆ ಸ್ಲ್ಯಾಬ್ ಗಳನ್ನು ತಿದ್ದುಪಡಿ ಮಾಡಿದ್ದಾರೆ. ಹೊಸ ಆದಾಯ ತೆರಿಗೆ ಸ್ಲ್ಯಾಬ್ ಗಳು ಈ ಕೆಳಗಿನಂತಿವೆ: ಯಾರು 3 ಲಕ್ಷದವೆರೆ ಆದಾಯವನ್ನು ಹೊಂದಿರುತ್ತಾರೋ ಅಂತವರು ಯಾವುದೇ ತೆರಿಗೆಯನ್ನು ನೀಡುವ ಅವಶ್ಯಕತೆ ಇರುವುದಿಲ್ಲ. ಈ ಮಹತ್ವದ ಬದಲಾವಣೆಗಳಿಂದ … Read more

7ನೇ ವೇತನ ಆಯೋಗ: ಅನಿರ್ಧಿಷ್ಟಾವಧಿ ಮುಷ್ಕರ!ಸರ್ಕಾರಿ ನೌಕರರ ಬೇಡಿಕೆಗಳು ಮತ್ತು ಅದರ ಸವಾಲುಗಳು

ಸ್ನೇಹಿತರೇ 7ನೇ ವೇತನ ಆಯೋಗದ (7th pay commission) ಅನುಷ್ಠಾನವು ಪ್ರತಿ ದಿನ ಹೊಸ ತಿರುವನ್ನು ಪಡೆದುಕೊಳ್ಳುತ್ತಿದೆ. ರಾಜ್ಯ ಸರ್ಕಾರಿ ನೌಕರ ಸಂಘ ಇದೀಗ ಸರ್ಕಾರಕ್ಕೆ 7ನೇ ವೇತನ ಆಯೋಗದ ವರದಿ ಜಾರಿಯಾಗದಿದ್ದರೆ ಅನಿರ್ಧಿಷ್ಟಾವಧಿ ಮುಷ್ಕರ ಕೈಗೊಳ್ಳುವ ಎಚ್ಚರಿಕೆಯನ್ನು ನೀಡಿದ್ದಾರೆ. ಹೌದು, ಡಾ. ಕೆ ಸುಧಾಕರ್ ನೇತ್ರತ್ವದ 7ನೇ ವೇತನ ಆಯೋಗದ ತಂಡವು ಕಳೆದ ಮಾರ್ಚ್ 16 ರಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಬಳಿ ವರದಿಯನ್ನು ಸಾಲಿಸಿತ್ತು. ಅಂದಿನಿಂದ ಸರ್ಕಾರಿ ನೌಕರರು ರಾಜ್ಯ ಸರ್ಕಾರದ ಮೇಲೆ ವರದಿ … Read more

ಎಫ್‌ಡಿ ಪ್ರಿಯರಿಗೆ ಗುಡ್ ನ್ಯೂಸ್: ಐ‌ಡಿ‌ಬಿ‌ಐ ಬ್ಯಾಂಕಿನಲ್ಲಿ ಉತ್ಸವ್ ಕಾಲೇಬಲ್ ಎಫ್‌ಡಿ ಮಾಡಿಸುವರಿಗೆ ಬಂಪರ್ ರಿಟರ್ನ್ಸ್

ಎಫ್‌ಡಿ ಪ್ರಿಯರಿಗೆ ಗುಡ್ ನ್ಯೂಸ್: ಐ‌ಡಿ‌ಬಿ‌ಐ ಬ್ಯಾಂಕಿನಲ್ಲಿ ಉತ್ಸವ್ ಕಾಲೇಬಲ್ ಎಫ್‌ಡಿ ಮಾಡಿಸುವರಿಗೆ ಬಂಪರ್ ರಿಟರ್ನ್ಸ್ ಸ್ನೇಹಿತರೇ ಐ‌ಡಿ‌ಬಿ‌ಐ ಬ್ಯಾಂಕ್ ಕೆಲ ದಿನಗಳ ಹಿಂದೆ ತನ್ನ ಗ್ರಾಹಕರ ಉಳಿತಾಯದ ಗಳಿಕೆಯನ್ನು ಹೆಚ್ಚಿಸಲು ಜಾರಿಗೊಳಿಸಿರುವ ಸ್ಪೆಷಲ್ ಎಫ್‌ಡಿ ಸ್ಕೀಮ್ ಉತ್ಸವ್ ಕಾಲೇಬಲ್ ಎಫ್‌ಡಿ ಯ(utsav callable fd) ಕೊನೆಯ ದಿನಾಂಕವನ್ನು ಮುಂದೆ ಹಾಕಿದ್ದು, ಆಸಕ್ತರು ಈವಾಗ ಜೂನ್ 30, 2024 ರಿಂದ ಸೆಪ್ಟೆಂಬರ್ 30, 2024 ದೊಳಗಾಗಿ ನೊಂದಣಿ ಮಾಡಿಕೊಳ್ಳಬೇಕಾಗುತ್ತದೆ. ಇದರ ಜೊತೆಗೆ ಐ‌ಡಿ‌ಬಿ‌ಐ ಬ್ಯಾಂಕ್ ಉತ್ಸವ್ ಕಾಲೇಬಲ್ … Read more

1.73 ಲಕ್ಷ ಬಿ‌ಪಿ‌ಎಲ್ ರೇಷನ್ ಕಾರ್ಡ್ ವಿಲೇವಾರಿ: ನಗರ ಪ್ರದೇಶಗಳಲ್ಲಿ ಹೊಸ ಬಿ‌ಪಿ‌ಎಲ್ ರೇಷನ್ ಕಾರ್ಡ್ ಪಡೆಯಲು ಬೇಕಾಗುವ ದಾಖಲೆಗಳು ಹಾಗೂ ಅರ್ಹತೆ ಏನು

1.73 ಲಕ್ಷ ಬಿ‌ಪಿ‌ಎಲ್ ರೇಷನ್ ಕಾರ್ಡ್ ವಿಲೇವಾರಿ: ನಗರ ಪ್ರದೇಶಗಳಲ್ಲಿ ಹೊಸ ಬಿ‌ಪಿ‌ಎಲ್ ರೇಷನ್ ಕಾರ್ಡ್ ಪಡೆಯಲು ಬೇಕಾಗುವ ದಾಖಲೆಗಳು ಹಾಗೂ ಅರ್ಹತೆ ಏನು ಸ್ನೇಹಿತರೇ ಆಹಾರ ಇಲಾಖೆ ಸಚಿವ ಕೆ‌ಎಚ್ ಮುನಿಯಪ್ಪ ಅವರು ವಿಧಾನ ಪರಿಷತ್ ಸಭೆಯಲ್ಲಿ ಬಿ‌ಜೆ‌ಪಿ ಶಾಸಕ ಪ್ರತಾಪ್ ಸಿಂಹ ಅವರ ಪ್ರಶ್ನೆಗೆ ಉತ್ತರಿಸಿ “ಪ್ರಸ್ತುತ 2.95 ಲಕ್ಷ ಹೊಸ ರೇಷನ್ ಕಾರ್ಡ್ ಅರ್ಜಿಗಳು ಬಂದಿದ್ದು, ಅದರಲ್ಲಿ ಒಟ್ಟು 2.36 ಲಕ್ಷ ಅರ್ಜಿಗಳು ಮಾತ್ರ ಹೊಸ ರೇಷನ್ ಕಾರ್ಡ್ ಪಡೆಯಲು ಅರ್ಹರಾಗಿದ್ದಾರೆ ಎಂದು … Read more

ಗುಡ್ ನ್ಯೂಸ್: ರೈತರ ಸಾಲಮನ್ನಾ ಮಾಡಲು ರೂ 232 ಕೋಟಿ ಅನುದಾನ ಬಿಡುಗಡೆ! ಪಟ್ಟಿಯಲ್ಲಿ ಹೆಸರು ವೀಕ್ಷಿಸಲು ಹೀಗೆ ಮಾಡಿ

ಗುಡ್ ನ್ಯೂಸ್: ರೈತರ ಸಾಲಮನ್ನಾ ಮಾಡಲು ರೂ 232 ಕೋಟಿ ಅನುದಾನ ಬಿಡುಗಡೆ! ಪಟ್ಟಿಯಲ್ಲಿ ಹೆಸರು ವೀಕ್ಷಿಸಲು ಹೀಗೆ ಮಾಡಿ ಸ್ನೇಹಿತರೇ ಸಾಲಮನ್ನಾ ನಿರೀಕ್ಷೆಯಲ್ಲಿದ್ದ ರೈತರಿಗೆ ರಾಜ್ಯ ಸರ್ಕಾರ ಸಿಹಿಸುದ್ದಿ ನೀಡಿದ್ದು, ಒಟ್ಟು ರೂ 232 ಕೋಟಿ ಅನುದಾನ ಬಿಡುಗಡೆಗೆ ಸರ್ಕಾರ ಆರ್ಥಿಕ ಇಲಾಖೆಗೆ ಪ್ರಸ್ತಾವ ಸಲ್ಲಿಸಿದೆ. ಹೌದು ಸ್ನೇಹಿತರೇ 2017 ಮತ್ತು 2018 ರಲ್ಲಿ ಘೋಷಣೆ ಮಾಡಲಾಗಿದ್ದ ಸಾಲಮನ್ನಾ ಪ್ರಯೋಜನವನ್ನು ರಾಜ್ಯದ 31 ಸಾವಿರ ರೈತರು ಪಡೆದುಕೊಂಡಿರಲಿಲ್ಲ. ವಿಧಾನ ಪರಿಷತ್ ಸದನದಲ್ಲಿ ನಡೆದ ಚರ್ಚೆಯಲ್ಲಿ ಬಿ‌ಜೆ‌ಪಿ … Read more

ಬ್ಯಾಂಕ್ ಎಫ್‌ಡಿ 7% ರಿಟರ್ನ್ ಕೊಟ್ಟರೆ ಈ ಯೋಜನೆಗಳು 15% ರಿಟರ್ನ್ಸ್ ನೀಡುತ್ತದೆ! ಎಫ್‌ಡಿ ಯೋಜನೆಗಿಂತ ದುಪ್ಪಟ್ಟು ಗಳಿಕೆ

ಬ್ಯಾಂಕ್ ಎಫ್‌ಡಿ 7% ರಿಟರ್ನ್ ಕೊಟ್ಟರೆ ಈ ಯೋಜನೆಗಳು 15% ರಿಟರ್ನ್ಸ್ ನೀಡುತ್ತದೆ! ಎಫ್‌ಡಿ ಯೋಜನೆಗಿಂತ ದುಪ್ಪಟ್ಟು ಗಳಿಕೆ ಸ್ನೇಹಿತರೇ ಹಣ ಅನ್ನುವಂತಹದ್ದು ರಕ್ತ ಇದ್ದ ಹಾಗೆ, ಆಕಸ್ಮಿಕವಾಗಿ ನಮ್ಮ ದೇಹದಲ್ಲಿ ರಕ್ತ ಸಂಚರಿಸುವುದನ್ನು ನಿಲ್ಲಿಸಿ ಒಂದೇ ಜಾಗದಲ್ಲಿ ಹೆಪ್ಪುಗಟ್ಟಿದರೆ ನಮ್ಮ ದೇಹ ಕಾಯಿಲೆಗಳಿಗೆ ಹೇಗೆ ಶರಣಾಗುತ್ತೋ ಹಾಗೆಯೇ ಹಣವು ಸಹ ಮಾರುಕಟ್ಟೆಯಲ್ಲಿ ಹೂಡಿಕೆ ಮಾಡದೆ ಒಂದೇ ಜಾಗದಲ್ಲಿ ಕೂಡಿಟ್ಟರೆ ಹಣದುಬ್ಬರದ ಕಾರಣದಿಂದ ಕ್ರಮೇಣ ಅದರ ಮೂಲ ಮೌಲ್ಯವನ್ನು ಕಳೆದು ಕೊಳ್ಳುತ್ತದೆ. ಹೀಗಾಗಿ ಈ ಲೇಖನದಲ್ಲಿ ನಾವು … Read more

ಕೆನರಾ ಬ್ಯಾಂಕಿನ ಈ ಎಸ್ಐಪಿ ಯಲ್ಲಿ ಒಂದು ಸಾವಿರ ಹೂಡಿಕೆ ಮಾಡಿದರೆ ಸಾಕು ನಿಮಗೆ 2 ಲಕ್ಷ ಆದಾಯ ಗಳಿಸಿ ಕೊಡಲಿದೆ

ಕೆನರಾ ಬ್ಯಾಂಕಿನ ಈ ಎಸ್ಐಪಿ ಯಲ್ಲಿ ಒಂದು ಸಾವಿರ ಹೂಡಿಕೆ ಮಾಡಿದರೆ ಸಾಕು ನಿಮಗೆ 2 ಲಕ್ಷ ಆದಾಯ ಗಳಿಸಿ ಕೊಡಲಿದೆ ಸ್ನೇಹಿತರೇ ವ್ಯವಸ್ಥಿತ ಹೂಡಿಕೆ ಯೋಜನೆಗಳು (SIP ಗಳು) ಮ್ಯೂಚುವಲ್ ಫಂಡ್‌ಗಳಲ್ಲಿ ನಿಯಮಿತವಾಗಿ ಹೂಡಿಕೆ ಮಾಡುವ ಮತ್ತು ಆಕರ್ಷಕ ಬಡ್ಡಿದರದೊಂದಿಗೆ ದೀರ್ಘಕಾಲದಲ್ಲಿ ಹಣ ಡಬಲ್ ಮಾಡಲು ಬಳಸುವ ರಚನಾತ್ಮಕ ಟೆಕ್ನಿಕ್ ಆಗಿದೆ. ಇದರಲ್ಲಿ ಎಸ್ಐಪಿ ಯಲ್ಲಿ ನಿಗದಿತ ಮೊತ್ತವನ್ನು ಹೂಡಿಕೆ ಮಾಡುವುದರಿಂದ ಮಾರುಕಟ್ಟೆಯಲ್ಲೇ ಅಥವಾ ದೇಶದ ಆರ್ಥಿಕ ಸ್ಥಿತಿಯಲ್ಲಿ ಏನೇ ಏರಿಳಿತ ಕಂಡುಬಂದರು ಅದನ್ನು ಲೆಕ್ಕಿಸದೆ, … Read more

ಎಸ್‌ಬಿಐ ಅಮೃತ ವೃಷ್ಟಿ ಯೋಜನೆ: ಇಲ್ಲಿದೆ ನೋಡಿ ಠೇವಣಿಯ ಮೇಲೆ ಆಕರ್ಷಕ ಬಡ್ಡಿದರ ನೀಡುವ ಎಸ್‌ಬಿ‌ಐ ಬ್ಯಾಂಕಿನ ಏಕೈಕ ಯೋಜನೆ

ಎಸ್‌ಬಿಐ ಅಮೃತ ವೃಷ್ಟಿ ಯೋಜನೆ: ಇಲ್ಲಿದೆ ನೋಡಿ ಠೇವಣಿಯ ಮೇಲೆ ಆಕರ್ಷಕ ಬಡ್ಡಿದರ ನೀಡುವ ಎಸ್‌ಬಿ‌ಐ ಬ್ಯಾಂಕಿನ ಏಕೈಕ ಯೋಜನೆ ಸ್ನೇಹಿತರೇ ಎಸ್‌ಬಿ‌ಐ ಬ್ಯಾಂಕ್ ಹೊಸ ವಿಶೇಷ ಅವಧಿ ಠೇವಣಿ ಪ್ಲಾನ್ ಪರಿಚಯಿಸುವದರ ಮೂಲಕ ದೇಶದ ಎಲ್ಲ ನಾಗರಿಕರಿಗೆ ಸಿಹಿಸುದ್ದಿ ನೀಡಿದೆ. ಅದುವೇ ಅಮೃತ ವ್ರಷ್ಟಿ ಯೋಜನೆ (Amrita Vrishti scheme). ಹೌದು ಈ ವಿಶೇಷ ಅವಧಿ ಠೇವಣಿಯು ಸಾಮಾನ್ಯ ಹೂಡಿಕೆದಾರರು ಮತ್ತು ಹಿರಿಯ ನಾಗರಿಕರಿಗೆ ಆಕರ್ಷಕ ಮತ್ತು ಲಾಭದಾಯಕ ಬಡ್ಡಿದರವನ್ನು ನೀಡಲು ರೂಪಿತವಾಗಿರುತ್ತದೆ. ಹಾಗಾದರೆ ಎಸ್‌ಬಿ‌ಐ … Read more

ಯುವನಿಧಿ ಸ್ಟೇಟಸ್ ಚೆಕ್ ಮಾಡುವ ವಿಧಾನ ಇಲ್ಲಿದೆ

ಯುವನಿಧಿ ಸ್ಟೇಟಸ್ ಚೆಕ್ ಮಾಡುವ ವಿಧಾನ ಇಲ್ಲಿದೆ ಸ್ನೇಹಿತರೇ ರಾಜ್ಯ ಸರ್ಕಾರದ 5 ಗ್ಯಾರಂಟಿ ಯೋಜನೆಗಳಲ್ಲಿ ಯುವನಿಧಿ ಯೋಜನೆಯು (Yuvanidhi Scheme) ಸಹ ಒಂದು. ರಾಜ್ಯ ಸರ್ಕಾರವು ಯುವನಿಧಿ ಯೋಜನೆಯ ಮುಖಾಂತರ ಡಿಪ್ಲೋಮಾ ಮತ್ತು ಡಿಗ್ರಿ ಪದವಿ ಪೂರ್ಣಗೊಳಿಸಿರುವ ನಿರುದ್ಯೋಗಿ ಅಭ್ಯರ್ಥಿಗಳಿಗೆ ಬದುಕನ್ನು ಕಟ್ಟಿಕೊಳ್ಳಲು 2 ವರ್ಷಗಳವರೆಗೆ ಮಾಸಿಕ ಆರ್ಥಿಕ ನೆರವನ್ನು (stipend) ನೀಡುತ್ತದೆ. ಹೌದು ಈಗಾಗಲೇ ರಾಜ್ಯ ಸರ್ಕಾರ ಡಿಗ್ರಿ ಮತ್ತು ಡಿಪ್ಲೋಮಾ ಪದವಿ ಪೂರ್ಣಗೊಳಿಸಿರುವ ಅಭ್ಯರ್ಥಿಗಳ ಅರ್ಜಿ ಸಲ್ಲಿಕೆಯ ಪ್ರಕ್ರಿಯೆಯನ್ನು ಆರಂಭಗೊಳಿಸಿದ್ದು, ಅರ್ಹ ಅಭ್ಯರ್ಥಿಗಳು … Read more

ಕೆ‌ಎಸ್‌ಆರ್‌ಟಿ‌ಸಿ ಪ್ರಯಾಣ ದರ ಏರಿಕೆ ಬಹುತೇಕ ಖಚಿತ! ಮತ್ತೊಂದು ಬೆಲೆ ಏರಿಕೆಯಿಂದ ರಾಜ್ಯದ ಜನರಲ್ಲಿ ಹೆಚ್ಚಿದ ಆತಂಕ

ಕೆ‌ಎಸ್‌ಆರ್‌ಟಿ‌ಸಿ ಪ್ರಯಾಣ ದರ ಏರಿಕೆ ಬಹುತೇಕ ಖಚಿತ! ಮತ್ತೊಂದು ಬೆಲೆ ಏರಿಕೆಯಿಂದ ರಾಜ್ಯದ ಜನರಲ್ಲಿ ಹೆಚ್ಚಿದ ಆತಂಕ ಸ್ನೇಹಿತರೇ ಗ್ಯಾರಂಟಿ ಯೋಜನೆಗಳಿಂದ ಸಾಕಷ್ಟು ನಷ್ಟ ಅನುಭವಿಸುತ್ತಿರುವ ರಾಜ್ಯ ಸರ್ಕಾರ, ಒಂದೊಂದಾಗಿಯೇ ವಸ್ತುಗಳ ಬೆಲೆ ಏರಿಕೆಯನ್ನು ಮಾಡುತ್ತಿದೆ ಅನ್ನುವ ಆರೋಪಗಳು ಕೇಳಿ ಬರುತ್ತಿದ್ದು, ಈಗ ಕೆ‌ಎಸ್‌ಆರ್‌ಟಿ‌ಸಿ ನಿಗಮವು ಜನರ ಪ್ರಯಾಣ ದರ ಹೆಚ್ಚಿಸುವುದು ಬಹುತೇಕ ಖಚಿತ ಅಂತ ಕೆ‌ಎಸ್‌ಆರ್‌ಟಿ‌ಸಿ ನಿಗಮದ ಅಧ್ಯಕ್ಷ ಶ್ರೀನಿವಾಸ್ ಅವರು ತಿಳಿಸಿದ್ದಾರೆ. ಹೌದು, ರಾಜ್ಯ ಸರ್ಕಾರ ಈ ಹಿಂದೆ ಪೆಟ್ರೋಲ್, ಡೀಸೆಲ್ ಮತ್ತು ಹಾಲಿನ … Read more