ನೌಕರರು ಈ ಸನ್ನಿವೇಶಗಳಲ್ಲಿ ತಮ್ಮ ಸಂಪೂರ್ಣ ಈ‌ಪಿ‌ಎಫ್ ಹಣವನ್ನು ವಾಪಸ್ ಪಡೆದುಕೊಳ್ಳಬಹುದು

ನೌಕರರು ಈ ಸನ್ನಿವೇಶಗಳಲ್ಲಿ ತಮ್ಮ ಸಂಪೂರ್ಣ ಈ‌ಪಿ‌ಎಫ್ ಹಣವನ್ನು ವಾಪಸ್ ಪಡೆದುಕೊಳ್ಳಬಹುದು ಸ್ನೇಹಿತರೇ ಉದ್ಯೋಗಿಗಳ ಭವಿಷ್ಯ ನಿಧಿ (ಇಪಿಎಫ್) ಭಾರತದಲ್ಲಿನ ಉದ್ಯೋಗಿಗಳಿಗೆ ಪ್ರಮುಖ ಉಳಿತಾಯ ಯೋಜನೆಯಾಗಿದ್ದು, ನಿವೃತ್ತಿಯ ನಂತರ ಉದ್ಯೋಗಿಗಳ ಆರ್ಥಿಕ ಭದ್ರತೆ, ಸುರಕ್ಷತೆ ಮತ್ತು ಸ್ಥಿರತೆಯನ್ನು ಕಾಪಾಡುತ್ತದೆ. ನೀವು ಉದ್ಯೋಗಿಯಾಗಿ ಈ‌ಪಿ‌ಎಫ್ ಖಾತೆಯನ್ನು ಹೊಂದಿದ್ದರೆ ನಿಮ್ಮ ಈ‌ಪಿ‌ಎಫ್ (EPF) ಖಾತೆಯಿಂದ ನೀವು ಯಾವ ಸನ್ನಿವೇಶಗಳಲ್ಲಿ ಪೂರ್ತಿ ಹಣವನ್ನು ಹಿಂಪಡೆಯಬಹುದು ಎಂಬುದನ್ನು ತಿಳಿಯಲು ಲೇಖನವನ್ನು ಪೂರ್ತಿಯಾಗಿ ಓದಿರಿ. ಸ್ನೇಹಿತರೇ ಈ‌ಪಿ‌ಎಫ್‌ಓ(EPFO) ಸಂಸ್ಥೆಯ ನಿಯಮಾವಳಿಯಂತೆ ಉದ್ಯೋಗಿಗಳು ಕೆಲವು ನಿರ್ಧಿಷ್ಟ … Read more

ನೌಕರರು ಕೆಲಸವನ್ನು ತೊರೆದರೆ ಅಥವಾ ಬದಲಾಯಿಸಿದರೆ ಅವರ ಇಪಿಎಫ್ ಖಾತೆಯ ಹಣಕ್ಕೆ ಕುತ್ತು

ನೌಕರರು ಕೆಲಸವನ್ನು ತೊರೆದರೆ ಅಥವಾ ಬದಲಾಯಿಸಿದರೆ ಅವರ ಇಪಿಎಫ್ ಖಾತೆಯ ಹಣಕ್ಕೆ ಕುತ್ತು ಸ್ನೇಹಿತರೇ ನೀವು ಯಾವುದೇ ಒಂದು ಖಾಸಗಿ ಕಂಪನಿ ಅಥವಾ ಸರ್ಕಾರಿ ಕಚೇರಿಯಲ್ಲಿ ಉದ್ಯೋಗ ನಿರ್ವಹಿಸುತ್ತಿದ್ದು, ನೀವು ಈ‌ಪಿ‌ಎಫ್ ಖಾತೆಯನ್ನು ಹೊಂದಿದ್ದಾರೆ ಈ ಲೇಖನವನ್ನುಪೂರ್ತಿಯಾಗಿ ಓದಿರಿ. ಸ್ನೇಹಿತರೇ ನೀವು ಪ್ರಸ್ತುತ ಸರ್ಕಾರಿ ಅಥವಾ ಖಾಸಗಿ ಸಂಸ್ಥೆಯಲ್ಲಿಯಲ್ಲಿ ಕೆಲಸ ಮಾಡುವ ನೌಕರರಾಗಿದ್ದು, ಅಕಾಲಿಕ ಕಾರಣದಿಂದ ಆ ಉದ್ಯೋಗವನ್ನು ತೊರೆದರೆ ಅಥವಾ ಹೊಸ ಕಂಪನಿಗೆ ಸೇರಿದರೆ ನಿಮ್ಮ ಉದ್ಯೋಗಿ ಭವಿಷ್ಯ ನಿಧಿ (ಇಪಿಎಫ್) ಖಾತೆಗೆ ಏನಾಗುತ್ತದೆ ಎಂಬುದನ್ನು … Read more

Home Loan: ಇಲ್ಲಿವೆ ನೋಡಿ ಮನೆ ಸಾಲದ ಮೇಲೆ ಕಡಿಮೆ ಬಡ್ಡಿ ಹಾಕುವ ಬ್ಯಾಂಕುಗಳು

Home Loan: ಇಲ್ಲಿವೆ ನೋಡಿ ಮನೆ ಸಾಲದ ಮೇಲೆ ಕಡಿಮೆ ಬಡ್ಡಿ ಹಾಕುವ ಬ್ಯಾಂಕುಗಳು ಸ್ನೇಹಿತರೇ ಇಂದಿನ ಜಗತ್ತಿನಲ್ಲಿ ವಿಭಿನ್ನ ವಿಭಿನ್ನ ಮನೆ ಸಾಲ(Home Loan) ಪೂರೈಕೆದಾರರು ನೀಡುವ ಬಡ್ಡಿದರಗಳನ್ನು ಅರ್ಥಮಾಡಿಕೊಳ್ಳಲು ಕ್ಲಿಷ್ಟಕರವೇನಿಸಬಹುದು, ನೀವೇನಾದಾರು ಮನೆಯನ್ನು ಕೊಂಡುಕೊಳ್ಳುವುದಾಗಲಿ ಅಥವಾ ಮನೆ ರಿಪೇರಿ ಮಾಡುತ್ತಿರುವವರಾಗಿರಲಿ, ಮಾರುಕಟ್ಟೆಯಲ್ಲಿ ನಿಮಗೆ ಅತ್ತ್ಯುತ್ತಮ ಬಡ್ಡಿದರ ಹೊಂದಿರುವ ಸರಿಯಾದ ಸಾಲ ಪೂರೈಕೆದಾರರನ್ನು ಹುಡುಕುವುದು ಅತ್ಯಾವಶ್ಯಕ.ಈ ಲೇಖನದಲ್ಲಿ ನಿಮಗೆ, ವಿವಿಧ ಪೂರೈಕೆದಾರರ ಬಡ್ಡಿದರಗಳ ಪಟ್ಟಿಯನ್ನು ಅನುಕ್ರಮವಾಗಿ ನೀಡಲಾಗಿದ್ದು, ನಿಮ್ಮ ಹಣಕಾಸಿನ ಅಗತ್ಯತೆಗಳಿಗೆ ತಕ್ಕ ತೀರ್ಮಾನವನ್ನು ಕೈಗೊಳ್ಳಲು … Read more

PM Kisan: ಇಂದು 9.3 ಕೋಟಿ ರೈತರಿಗೆ 17ನೇ ಕಂತಿನ ಹಣ ಬಿಡುಗಡೆ!

PM Kisan: ಇಂದು 9.3 ಕೋಟಿ ರೈತರಿಗೆ 17ನೇ ಕಂತಿನ ಹಣ ಬಿಡುಗಡೆ! ಸ್ನೇಹಿತರೇ ಪ್ರಧಾನ್ ಮಂತ್ರಿ ಕಿಸಾನ್ ಕಿಸಾನ್ ಸಮ್ಮಾನ್ ನಿಧಿ ಯೋಜನೆಯ 17ನೇ ಕಂತಿನ ಹಣ (PM- Kisan 17th installment money release today) ಇಂದು 5 ಗಂಟೆಗಳ ಒಳಗಾಗಿ ನೇರ ನಗದು ವರ್ಗಾವಣೆ (DBT)ಮುಖಾಂತರ ರೈತರ ಖಾತೆಗೆ ಸೇರಲಿದೆ. ಹೌದು ಪಿ‌ಎಮ್ ಕಿಸಾನ್ 17ನೇ ಕಂತಿನ ಹಣ ಬಿಡುಗಡೆಯ ನಿರೀಕ್ಷೆಯಲ್ಲಿದ್ದ ರೈತರಿಗೆ ಇಂದು ಶುಭ ಸುದ್ದಿ ದೊರೆಯಲಿದ್ದು ಪ್ರಧಾನ ಮಂತ್ರಿ ನರೇಂದ್ರ … Read more

ಪಶು ಶೆಡ್ ನಿರ್ಮಾಣಕ್ಕೆ ₹57000 ನೆರವು ನೀಡಲು ಸರ್ಕಾರದ ನಿರ್ಧಾರ! ಬೇಕಾಗಿರುವ ದಾಖಲೆಗಳ ಪಟ್ಟಿ ಇಲ್ಲಿದೆ

ಪಶು ಶೆಡ್ ನಿರ್ಮಾಣಕ್ಕೆ ₹57000 ನೆರವು ನೀಡಲು ಸರ್ಕಾರದ ನಿರ್ಧಾರ! ಬೇಕಾಗಿರುವ ದಾಖಲೆಗಳ ಪಟ್ಟಿ ಇಲ್ಲಿದೆ ಸ್ನೇಹಿತರೇ ರಾಜ್ಯ ಸರ್ಕಾರ ರೈತರ ಬದುಕನ್ನು ಸುಧಾರಿಸಲಿ ಹಲವಾರು ಯೋಜನೆಗಳನ್ನು ಜಾರಿ ತಂದಿದೆ. ರೈತರ ಬೆಳೆ ಸಾಲ ಮನ್ನಾ, ಬೆಳೆ ಸಾಲದ ಮೇಲೆ ಸಬ್ಸಿಡಿ, ಬೆಳೆ ಪರಿಹಾರ ಸಹಾಯಧನ ನೀಡಿ ರೈತರನ್ನು ಪ್ರೋತ್ಸಾಹಿಸಿದೆ. ರಾಜ್ಯ ಸರ್ಕಾರ ರೈತರ ನೆರವಿಗೆ ನಿಲ್ಲಲು ಹೊಸ ನಿರ್ಧಾರ ಒಂದನ್ನು ಕೈಗೊಂಡಿದ್ದು, ರೈತರು ಕ್ರಷಿಯ ಜೊತೆಗೆ ಸ್ವ ಉದ್ಯೋಗವನ್ನು ಸಹ ಮಾಡಬೇಕು ಅನ್ನುವ ಕಲ್ಪನೆಯಿಂದ ಸಬ್ಸಿಡಿ … Read more

Canara Bank FD Rates: ಎಫ್‌ಡಿ ಮಾಡಿಸುವವರಿಗೆ ಭರ್ಜರಿ ರಿಟರ್ನ್ಸ್. ಒಂದು ವರ್ಷದಲ್ಲೇ ಇಷ್ಟು ಲಾಭ?

Canara Bank FD Rates: ಎಫ್‌ಡಿ ಮಾಡಿಸುವವರಿಗೆ ಭರ್ಜರಿ ರಿಟರ್ನ್ಸ್. ಒಂದು ವರ್ಷದಲ್ಲೇ ಇಷ್ಟು ಲಾಭ? ಸ್ನೇಹಿತರೇ ದೇಶದ ಪ್ರಮುಖ ಹಣಕಾಸು ಸಂಸ್ಥೆಗಳಲ್ಲಿ ಒಂದಾದ ಕೆನರಾ ಬ್ಯಾಂಕ್ ಕೆಲವು ದಿನಗಳ ಹಿಂದೆ ಸಂಸ್ಥೆಯ ಲೇಟೆಸ್ಟ್ ಸ್ಥಿರ ಠೇವಣಿಯ (fixed deposit) ದರಗಳನ್ನು(interest rates) ಬಿಡುಗಡೆ ಮಾಡಿದ್ದು, ಈ ಬಾರಿ ಕೆನರಾ ಬ್ಯಾಂಕ್ ಗ್ರಾಹಕರಿಗೆ ಸ್ಥಿರ ಠೇವಣಿಯ ಮೇಲೆ ಉತ್ತಮ ಉಳಿತಾಯ ಆಗುವ ಹಾಗೆ ನೋಡಿಕೊಂಡಿದೆ. ಸ್ಥಿರ ಠೇವಣಿಯಲ್ಲಿ ಹೂಡಿಕೆ ಮಾಡುವುದರಿಂದ ಮ್ಯೂಚೂರಿಟಿ ಅವಧಿಯ ಮುಕ್ತಾಯದ ಬಳಿಕ ಉತ್ತಮ … Read more

ಸ್ಟಾಕ್ ಮಾರ್ಕೆಟ್ ಚಿಂತೆ ಬೇಡಾ! ಪೋಸ್ಟ್ ಆಫೀಸಿನಲ್ಲಿ ಸಣ್ಣ ಹೂಡಿಕೆ ಮಾಡಿ ಮನೆಯಲ್ಲೇ ಕುಳಿತು ಗಳಿಸಿ 12ಲಕ್ಷ

ಸ್ಟಾಕ್ ಮಾರ್ಕೆಟ್ ಚಿಂತೆ ಬೇಡಾ! ಪೋಸ್ಟ್ ಆಫೀಸಿನಲ್ಲಿ ಸಣ್ಣ ಹೂಡಿಕೆ ಮಾಡಿ ಮನೆಯಲ್ಲೇ ಕುಳಿತು ಗಳಿಸಿ 12ಲಕ್ಷ ಪೋಸ್ಟ್ ಆಫೀಸ್ ಆರ್‌ಡಿ ಯೋಜನೆ: ಸ್ನೇಹಿತರೇ ಬ್ಯಾಂಕ್‌ಗಳಂತೆ, ಅಂಚೆ ಕಛೇರಿಗಳು ಸಹ ಹಿಂದಿನಿಂದಲೂ ಅನೇಕ ಉಳಿತಾಯ ಯೋಜನೆಗಳು ಸೇವೆಯನ್ನು ದೇಶದ ಜನರಿಗೆ ಕಲ್ಪಿಸಿಕೊಟ್ಟಿವೆ. ಅವುಗಳಲ್ಲಿ ಒಂದು ಪೋಸ್ಟ್ ಆಫೀಸ್ ಆರ್.ಡಿ.ಯೋಜನೆ. ಈ ಯೋಜನೆಯಲ್ಲಿ ನೋಂದಣಿದಾರರು ಪ್ರತಿ ತಿಂಗಳು ನಿಗದಿತ ಮೊತ್ತವನ್ನು ಠೇವಣಿ ಮಾಡಬೇಕಾಗುತ್ತದೆ. ಯೋಜನೆ ಅವಧಿ ಮುಕ್ತಾಯದ ನಂತರ ಈ ಮೊತ್ತವನ್ನು ನೋಂದಣಿದಾರರಿಗೆ ಬಡ್ಡಿಯೊಂದಿಗೆ ವಾಪಸ್ ಮಾಡಲಾಗುತ್ತದೆ. ಪೋಸ್ಟ್ … Read more

EPF: ಉದ್ಯೋಗಿಯ ಮರಣದ ನಂತರ ಈ‌ಪಿ‌ಎಫ್ ಹಣ ಕುಟುಂಬದ ಸದಸ್ಯರಿಗೆ ಅಲ್ಲ ಇವರಿಗೆ ಸಿಗಲಿದೆ?

EPF: ಉದ್ಯೋಗಿಯ ಮರಣದ ನಂತರ ಈ‌ಪಿ‌ಎಫ್ ಹಣ ಕುಟುಂಬದ ಸದಸ್ಯರಿಗೆ ಅಲ್ಲ ಇವರಿಗೆ ಸಿಗಲಿದೆ? ಸ್ನೇಹಿತರೇ ಈ‌ಪಿ‌ಎಫ್ ಅನ್ನುವಂತಹದ್ದು ಉದ್ಯೋಗಿಗಳ ಅಥವಾ ನೌಕರರ ನೀವ್ರತ್ತಿಯ ನಂತರದ ಉಳಿತಾಯ ಯೋಜನೆಯಾಗಿದೆ. ದೇಶದೆಲ್ಲಡೆ ನೌಕರರು ಯಾವುದೇ ಉದ್ಯೋಗದಲ್ಲಿ ಭಾಗವಹಿಸಿ ಖಾಸಿಗಿ ಅಥವಾ ಸರ್ಕಾರಿ ಸಂಸ್ಥೆಗಳಿಂದ ವೇತನವನ್ನು ಪಡೆಯುತ್ತಿದ್ದಾರೆ ಈ‌ಪಿ‌ಎಫ್ ಅಂದರೆ ನೌಕರರ ಭವಿಷ್ಯ ನಿಧಿ ಖಾತೆಯನ್ನು ಹೊಂದಿರುವುದು ಕಡ್ಡಾಯ ವಾಗಿರುತ್ತದೆ. ನೌಕರರ ಭವಿಷ್ಯ ನಿಧಿ ಖಾತೆಯು ನೌಕರರ ನೀವ್ರತ್ತಿಯ ನಂತರ ಅವರ ಆರ್ಥಿಕ ಭದ್ರತೆಯನ್ನು ಕಾಪಾಡುತ್ತದೆ ಮತ್ತು ಉದ್ಯೋಗಿಯ ಜೀವನದಲ್ಲಿ … Read more

ಎಸ್‌ಬಿ‌ಐ ಎಫ್‌ಡಿ ಬಂಪರ್ ರಿಟರ್ನ್ಸ್. 10 ಸಾವಿರ ರೂ ಎಫ್‌ಡಿ ಮಾಡಿದರೆ ಸಾಕು ಒಂದು ವರ್ಷದಲ್ಲಿ ಸಿಗುವ ಲಾಭ ಎಷ್ಟು ಗೊತ್ತಾ?

ಎಸ್‌ಬಿ‌ಐ ಎಫ್‌ಡಿ ಬಂಪರ್ ರಿಟರ್ನ್ಸ್. 10 ಸಾವಿರ ರೂ ಎಫ್‌ಡಿ ಮಾಡಿದರೆ ಸಾಕು ಒಂದು ವರ್ಷದಲ್ಲಿ ಸಿಗುವ ಲಾಭ ಎಷ್ಟು ಗೊತ್ತಾ? ಸ್ನೇಹಿತರೇ ದೇಶದ ಪ್ರತಿಷ್ಠಿತ ಹಣಕಾಸು ಸಂಸ್ಥೆ ಆಗಿರುವ ಸ್ಟೇಟ್ ಬ್ಯಾಂಕ್ ಇಂಡಿಯ ತನ್ನ ಗ್ರಾಹಕರ ಆರ್ಥಿಕ ಭದ್ರತೆಯನ್ನು ಕಾಪಾಡಲು ಸ್ಥಿರ ಠೇವಣಿ (ಫಿಕ್ಸೆಡ್ ಡೆಪಾಸಿಟ್) ಸೇವೆಯನ್ನು ಒದಗಿಸುತ್ತಿರುವುದಲ್ಲದೆ ಅದರ ಮೇಲೆ ಉತ್ತಮ ಬಡ್ಡಿದರ (ಇಂಟರೆಸ್ಟ್ ರೇಟ್) ವನ್ನು ಒದಗಿಸುತ್ತಿದೆ. ಹಾಗಾದರೆ ನಾವು ಇಟ್ಟಿರುವ ಎಫ್‌ಡಿ ಮೇಲೆ ಪ್ರಸ್ತುತ ಎಸ್‌ಬಿ‌ಐ ನೀಡುತ್ತಿರುವ ಬಡ್ಡಿದರಗಳ ಮೌಲ್ಯ ಎಷ್ಟು … Read more

ಹೊಸ ರೇಷನ್ ಕಾರ್ಡ್ ನಿರೀಕ್ಷೆಯಲ್ಲಿದ್ದವರಿಗೆ ಬಂತು ನೋಡಿ ಸರ್ಕಾರದಿಂದ ಮಹತ್ವದ ನಿರ್ಧಾರ

ಹೊಸ ರೇಷನ್ ಕಾರ್ಡ್ ನಿರೀಕ್ಷೆಯಲ್ಲಿದ್ದವರಿಗೆ ಬಂತು ನೋಡಿ ಸರ್ಕಾರದಿಂದ ಮಹತ್ವದ ನಿರ್ಧಾರ ಸ್ನೇಹಿತರೇ ರೇಷನ್ ಅನ್ನುವಂತಹದ್ದು ಇತ್ತೀಚಿಗೆ ಜನ ಸಾಮನ್ಯರ ಜೀವನದಲ್ಲಿ ಬಹುಮುಖ್ಯವಾಗಿದೆ. ಇದು ಸರ್ಕಾರ ಜಾರಿ ಮಾಡುವ ಯೋಜನೆಗಳನ್ನು ಕಟ್ಟಕಡೆಯ ವ್ಯಕ್ತಿಗೆ ತಲುಪಿಸುವ ಮಾಧ್ಯಮ. ಸರ್ಕಾರವು ರೇಷನ್ ಕಾರ್ಡ್ ವಿತರಣೆಯಲ್ಲಿ ಕೆಲವು ಅರ್ಹತಾ ಮಾನದಂಡಗಳನ್ನು ಪರಿಶೀಲಿಸಿ ಬಡತನದ ರೇಖೆಗಿಂತ ಕೆಳಗಿರುವ ಅಂದರೆ ಆರ್ಥಿಕವಾಗಿ ಹಿಂದುಳಿದಿರುವ ಕುಟುಂಬಗಳಿಗೆ ಈ ಸೌಲಭ್ಯವನ್ನು ನೀಡುತ್ತದೆ. ಇತ್ತೀಚಿಗೆ ಕೇಂದ್ರ ಸರ್ಕಾರದ ಕೆಲವು ಯೋಜನೆಗಳು ಮತ್ತು ರಾಜ್ಯ ಸರ್ಕಾರ ಸರ್ಕಾರ ನೀಡುತ್ತಿರುವ ಗ್ಯಾರಂಟಿ … Read more