ಇವತ್ತೇ ಬರುತ್ತಾ CBSC 10ನೇ ತರಗತಿ ಫಲಿತಾಂಶ.ಇಲ್ಲಿದೆ ನೋಡಿ ಪೂರ್ತಿ ಮಾಹಿತಿ

ಇವತ್ತೇ ಬರುತ್ತಾ CBSC 10ನೇ ತರಗತಿ ಫಲಿತಾಂಶ
ಇವತ್ತೇ ಬರುತ್ತಾ CBSC 10ನೇ ತರಗತಿ ಫಲಿತಾಂಶ

ಇವತ್ತೇ ಬರುತ್ತಾ CBSC 10ನೇ ತರಗತಿ ಫಲಿತಾಂಶ.ಇಲ್ಲಿದೆ ನೋಡಿ ಪೂರ್ತಿ ಮಾಹಿತಿ

ಸ್ನೇಹಿತರೇ ಕೇಂದ್ರ ಪ್ರೌಡ ಶಿಕ್ಷಣ ಮಂಡಳಿಯು 10 ನೇ ತರಗತಿಯ ಫಲಿತಾಂಶ ಯಾವಾಗ ಪ್ರಕಟ ಮಾಡುತ್ತದೆ ಅನ್ನುವುದು ಎಲ್ಲ ವಿದ್ಯಾರ್ಥಿಗಳ ತಲೆಯಲ್ಲಿ ಸಧ್ಯಕ್ಕೆ ಮೂಡಿರುವ ಪ್ರಶ್ನೆ ಆಗಿದೆ .ಏಕೆಂದರೆ ಪರೀಕ್ಷೆ ನೀಡಿರುವ ಎಲ್ಲ ವಿಧ್ಯಾರ್ಥಿಗಳು ತಮ್ಮ ತಮ್ಮ ಫಲಿತಾಂಶವನ್ನು ತಿಳಿದುಕೊಳ್ಳಲು ಕಾತರದಿಂದ ಕಾಯುತ್ತಿದ್ದಾರೆ

ಹಾಗಾದರೆ CBSC ಫಲಿತಾಂಶ ಯಾವಾಗ ?

ಸ್ನೇಹಿತರೇ ಕೆಲವು ಮುಖ್ಯ ಮೂಲಗಳು ಪರೀಕ್ಷೆಯ ಫಲಿತಾಂಶವು ಮೇ 03,2024 ಸಮಯ ಬೆಳಿಗ್ಗೆ 11 ಗಂಟೆಗೆ ಬಿಡುಗಡೆ ಆಗುತ್ತದೆ ಅಂತಾ ಖಚಿತ ಪಡಿಸಿವೆ ಆದರೆ ಇದು ಎಸ್ತು ಸತ್ಯ ಅಂತ ಫಲಿತಾಂಶ ಬಂದಾಗಲೆ ಗೊತ್ತಾಗುತ್ತದೆ.ಯಾಕೆಂದರೆ ಈಗಿನ ಸಾಮಾಜಿಕ ಜಾಲತಾನಗಳಲ್ಲಿ ಯಾವುದು ಸತ್ಯ ಮಾತಿ ಯಾವುದು ಸುಳ್ಳು ಎಂದು ಹೇಳಲು ಆಗದು ಹಾಗಾಗಿ ಎಲ್ಲ ವಿದ್ಯಾರ್ಥಿಗಳು ಕೇಂದ್ರ ಪ್ರೌಢ ಶಿಕ್ಷಣ ಮಂಡಳಿಯ ಅಧಿಕ್ರತ ಆದೇಶ ಬರುವ ತನಕ ಕಾಯಬೇಕಾಗುತ್ತದೆ

ಫಲಿತಾಂಶವನ್ನು ತಕ್ಷಣ ನೋಡುವುದು ಹೇಗೆ ?

  • ಮೊದಲು ವಿದ್ಯಾರ್ಥಿಗಳು CBSC ಅಧಿಕ್ರತ ವೆಬ್ಸೈಟ್ ಗೆ ಭೇಟಿ ನೀಡಬೇಕು cbseresults.nic.in
  • ಅಲ್ಲಿ ನೀವು 10 ನೇ ತರಗತಿ ಫಲಿತಾಂಶ (ರಿಸಲ್ಟ್) ಲಿಂಕ್ ಅಂತ ವೀಕ್ಷಿಸುವಿರಿ .ಅದರ ಮೇಲೆ ಒತ್ತಬೇಕು
  • ನಂತರ ಅಲ್ಲಿ ಕೇಳುವ ಸೂಕ್ತ ದಾಖಲೆಗಳನ್ನು ಅಂದರೆ ನಿಮ್ಮ ಪರೀಕ್ಷಾ ರೋಲ್ ನಂಬರ್ ಮತ್ತು ಹುಟ್ಟಿದ ದಿನಾಂಕವನ್ನು ನೀಡಬೇಕು
  • ಅದಾದ ಮೇಲೆ ಅಲ್ಲಿ ಸಬ್ಮಿಟ್ (submit) ಆಯ್ಕೆಯ ಮೇಲೆ ಒತ್ತಬೇಕು. ಇದು ಸ್ವಲ್ಪ ಸಮಯ ತೆಗೆದು ಕೊಳ್ಳಬಹುದು
  • ನೀವು ನಿಮ್ಮ ಫಲಿತಾಂಶವನ್ನು ಸ್ಕ್ರೀನ್ ಮೇಲೆ ಕಾಣುವಿರಿ,ಭವಿಷ್ಯದ ಅಗತ್ತತೆಗೆ ಅಂಕಪಟ್ಟಿಯನ್ನು ಡೌನ್ಲೋಡ್ ಮಾಡಿಕೊಳ್ಳಿ

ಫಲಿತಾಂಶವನ್ನು ನೋಡಲು ಈ ಲಿಂಕ್ ಬಳಸಿ

cbseresults.nic.in

ಇನಷ್ಟು ಓದಿರಿ

Leave a Comment