ಸರ್ಕಾರದಿಂದ 2ಲಕ್ಷ ರೈತ ಸಾಲಮನ್ನಾ?ನೀವು ಹೀಗೆ ಮಾಡಿದರೆ ನಿಮ್ಮ ಹೆಸರು ಸಾಲಮನ್ನಾ ಪಟ್ಟಿಯಲ್ಲಿ ಬರುತ್ತದೆ.ಇಲ್ಲಿದೆ ಪೂರ್ಣ ಮಾಹಿತಿ
ಅಧಿಕಾರಕ್ಕೆ ಬರುವ ಪ್ರತಿಯೊಂದು ಸರಕಾರವು ರೈತ ಸಾಲಾ ಮನ್ನಾ ಮಾಡಲು ಮತ್ತು ಅವರಿಗೆ ನೆರವನ್ನು ನೀಡಲು ಆದಷ್ಟು ಪ್ರಯತ್ನ ಪಡುತ್ತದೆ . ಏಕೆಂದರೆ ರಾಜ್ಯದಲ್ಲಿ ಬಂದಿರುವ ಬರಗಾಲ ಮತ್ತು ಅವರ ಆರ್ಥಿಕ ಸ್ಥಿತಿ ಇದಕ್ಕೆ ಕಾರಣವಾಗಿರುತ್ತದೆ. ಪ್ರತಿಸಲಾ ಹವಾಮಾನದಲ್ಲಿನ ಬದಲಾವಣೆ ಇಂದ ರೈತರು ತಮ್ಮ ಬೆಳೆಯಲ್ಲಿ ಕಡಿಮೆ ಇಳುವರಿ ಪಡೆಯುವುದು ಸರ್ವೇ ಸಾಮಾನ್ಯವಾಗಿದೆ .ಹೀಗಾಗಿ ಸರ್ಕಾರದ ನೆರವು ಮತ್ತು ಆರ್ಥಿಕ ಬೆಂಬಲ ಅವರಿಗೆ ಬರಗಾಲದ ಬೆಳೆ ನಷ್ಟದಿಂದ ಹೊರಬರಲು ಸಹಾಯಕಾರಿ ಆಗುತ್ತದೆ .
ಸರ್ಕಾರದ ಆದೇಶ
ಸರ್ಕಾರವು ಈಗಾಗಲೇ ರೈತ ಸಾಲಮನ್ನಾ ಯೋಜನೆಗೆ ಅರ್ಜಿಗಳನ್ನು ಸ್ವೀಕರಿಸುತ್ತಿದ್ದು ರೈತರು ತಮ್ಮ ಅರ್ಜಿಯನ್ನು ಸೂಕ್ತ ದಾಖಲೆಗಳನ್ನು ನೀಡುವುದರ ಮೂಲಕ ಅರ್ಜಿಯನ್ನು ಸಲ್ಲಿಸಬಹುದು.ಸರ್ಕಾರವು ಸಾಲಮನ್ನಾ ಮಾಡುವ ಉದ್ದೇಶವನ್ನು ಹೊಂದಿದ್ದು ರೈತರಿಗೆ ಸಿಹಿಸುದ್ದಿಯನ್ನು ನೀಡಿದೆ .
ರೈತ ಸಾಲಮನ್ನಾ ಯೋಜನೆ
ರಾಜ್ಯ ಸರ್ಕಾರವು ರೈತ ಸಾಲಮನ್ನಾ ಯೋಜನೆಯನ್ನು ಆರಂಭಿಸಿದೆ.ಇದರ ಪಟ್ಟಿಯೂ ಫೆಬ್ರುವರಿಯಲ್ಲಿ ಬಿಡುಗಡೆ ಮಾಡಲಿದೆ ಎಂದು ಊಹಿಸಲಾಗಿದೆ .ಇದರಿಂದ ಬಡ ಮತ್ತು ಬ್ಯಾಂಕ್ ನಲ್ಲಿ ಸಾಲವನ್ನು ಮಾಡಿದ್ದ ಎಲ್ಲ ರೈತರು ಇದರ ಲಾಭವನ್ನು ಪಡೆದುಕೊಳ್ಳುವವರಿದ್ದಾರೆ .ರೈತರು ಸೂಕ್ತ ದಾಖಲೆಯನ್ನು ನೀಡಿ ಸಾಲಮನ್ನಾ ಪಟ್ಟಿಯಲ್ಲಿ ತಮ್ಮ ಹೆಸರನ್ನು ನೋಂದಾವಣಿ ಮಾಡಿಕೊಳ್ಳಬಹುದಾಗಿದೆ.ಇದಕ್ಕೆ ರೈತರು ಯಾವುದೇ ಹೆಚ್ಚುವರಿ ಶುಲ್ಕವನ್ನು ಬ್ಯಾಂಕ್ ಗಳಿಗೆ ನೀಡಬೇಕಾಗಿಲ್ಲ.
ರೈತ ಸಾಲಮನ್ನಾ ಯೋಜನೆ ಅಡಿಯಲ್ಲಿ ಎಷ್ಟು ರೂಪಾಯಿ ಮನ್ನಾವಾಗಲಿದೆ ?
ಸರ್ಕಾರವು ಈಗಾಗಲೇ ನೀಡಿದ ಸಂದೇಶದಂದಂತೆ 1 ಲಕ್ಷದಿಂದ 2ಲಕ್ಷದ ವರೆಗಿನ ಸಾಲವನ್ನು ಮನ್ನಾಮಾಡಲಿದೆ ಎಂದು ಹೇಳಬಹುದು. ಈ ಹಿಂದೆ ಸರ್ಕಾರವು 50 ಸಾವಿರ ರೂಪಯೀಯನ್ನು ಮನ್ನಾ ಮಾಡಿದ್ದು ಈ ಸಲ ಹೆಚ್ಚಿನ ನೀರಿಕ್ಷೆಯನ್ನು ಇಡಲಾಗಿದೆ.
ರೈತ ಸಾಲಮನ್ನಾ ಯೋಜನೆ ಪಟ್ಟಿಯಲ್ಲಿ ನಿಮ್ಮ ಹೆಸರು ನೋಡುವುದು ಹೇಗೆ ?
- ಹೆಸರು ಪರಿಶೀಲನೆಗಾಗಿ ಮೊದಲು ಅಧಿಕ್ರತ ವೆಬ್ಸೈಟ್ ಗೆ ಭೇಟಿ ನೀಡಬೇಕು.
- ಅಲ್ಲಿ ನಿಮಗೆ ವಿವ್ ಲೋನ್ ರಿಪೇಂಡೆಂಟ್ ಸ್ಟೇಟಸ್ ಅಂತ ಕಾಣುವುದು.ಆ ಆಯ್ಕೆಯ ಮೇಲೆ ಒತ್ತಬೇಕು
- ಅದರಲ್ಲಿ ಬ್ಯಾಂಕ್ ಹೆಸರು ,ಕಿಸಾನ್ ಕ್ರೆಡಿಟ್ ಕಾರ್ಡ್ ನ ಶಾಖೆ ,ಕ್ರೆಡಿಟ್ ಕಾರ್ಡ್ ವಿವರಗಳು ಹೀಗೆ ವಿವರಗಳನ್ನುಕೇಳಲಾಗುತ್ತದೆ ಅದನ್ನು ನೀವು ಅಚ್ಚುಕಟ್ಟಾಗಿ ತುಂಬಬೇಕಾಗುತ್ತದೆ
- ಎಲ್ಲ ಮಾಹಿತಿಯನ್ನು ತುಂಬಿದ ನಂತರ ಅಲ್ಲಿ ನಿಮಗೆ ಸಲ್ಲಿಸು ಬಟನ್ ಒತ್ತಬೇಕಾಗುತ್ತದೆ
- ನಂತರ ಕಿಸಾನ್ ಸಾಲಮನ್ನಾ ಯೋಜನೆಯ ಪಟ್ಟಿಯಲ್ಲಿ ನಿಮ್ಮ ಹೆಸರನ್ನು ನೋಡಬೇಕಾಗುತ್ತದೆ
ಇನ್ನಷ್ಟು ಓದಿ
ಪೋಸ್ಟ್ ಆಫೀಸ್ ನೇಮಕಾತಿ,10ನೇ ತರಗತಿ ಪಾಸಾದರೆ ಸಾಕು.! ಇಲ್ಲಿದೆ ನೋಡಿ ಸಂಪೂರ್ಣ ಮಾಹಿತಿ ಮತ್ತು ಡೈರೆಕ್ಟ್ ಲಿಂಕ್
ಕರ್ನಾಟಕ ಸರಕಾರದಿಂದ 5 ಲಕ್ಷದವರೆಗೆ ಉಚಿತ ಚಿಕಿತ್ಸೆ ಇವತ್ತೆ ಪಡೆದುಕೊಳ್ಳಿ. ಇಲ್ಲಿದೆ ಸಂಪೂರ್ಣ ಮಾಹಿತಿ..!
ಈ ಡೈರೆಕ್ಟ್ ಲಿಂಕ್ ಒತ್ತಿ NEET UG EXAM 2024 CITY INTIMATION SLIP ಪಡೆದುಕೊಳ್ಳಿ..!!