ಹೊಸ ಶೌಚಾಲಯ ನಿರ್ಮಾಣಕ್ಕೆ ಸರ್ಕಾರದಿಂದ ಆದೇಶ.ಇವತ್ತೇ ನಿಮ್ಮ ಖಾತೆಯಲ್ಲಿ ಬರುತ್ತೆ 12 ಸಾವಿರ ರೂಪಾಯಿಗಳು
ಬಂಧುಗಳೆ,ಕೇಂದ್ರ ಸರ್ಕಾರವು 2014ರಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರ ನೇತ್ರತ್ವದಲ್ಲಿ ಸ್ವಚ್ಚ ಭಾರತ ಅಭಿಯಾನವನ್ನು ಜಾರಿಗೆತಂದಿತು. ಈ ಯೋಜನೆಯ ಉದ್ದೇಶ ಸಾರ್ವಜನಿಕರಿಗೆ ಅಥವಾ ಶೌಚಾಲಯ ರಹಿತ ಕುಟುಂಬಗಳಿಗೆ ಅಗತ್ಯ ಶೌಚಾಲಯವನ್ನು ನಿರ್ಮಾಣ ಮಾಡಿಕೊಳ್ಳುವುದು ಆಗಿರುತ್ತದೆ.
ಸ್ವಚ್ಚ ಭಾರತ ಅಭಿಯಾನ ಯೋಜನೆಯ ಅಡಿಯಲ್ಲಿ ಮೊದಲು 10 ಸಾವಿರ ರೂಪಾಯಿ ಸಹಾಯ ಧನವನ್ನು ನೀಡಲಾಗುತ್ತಿತ್ತು ಆದರೆ ಪ್ರಸ್ತುತ 12 ಸಾವಿರ ರೂಪಾಯಿಗಳನ್ನು ನೀಡಲಾಗುತ್ತಿದೆ
ಕೇಂದ್ರ ಸರ್ಕಾರವು ಈವರೆಗೆ 10 ಕೋಟಿಗೂ ಹೆಚ್ಚು ಶೌಚಾಲಯಗಳನ್ನು ಸ್ವಚ್ಚ ಭಾರತ ಅಭಿಯಾನ ಯೋಜನೆಯ ಅಡಿಯಲ್ಲಿ ನಿರ್ಮಾಣ ಮಾಡಿದ್ದು ಈ ಯೋಜನೆಯನ್ನು 2024 ರವರೆಗೆ ಶೌಚಾಲಯ ನಿರ್ಮಾಣ ಕಾರ್ಯವನ್ನು ವಿಸ್ತರಿಸಲಾಗಿದೆ.ಶೌಚಾಲಯ ರಹಿತ ಕುಟುಂಬಗಳಿಗೆ ಈ ಯೋಜನೆಯ ಅಡಿಯಲ್ಲಿ ಅರ್ಜಿಯನ್ನು ಸಲ್ಲಿಸಲು ಕೋರಿದೆ.
ಈ ಒಂದು ಲೇಖನದಲ್ಲಿ ನೀವು ಸುಲಭವಾಗಿ ಮತ್ತು ಸರಳವಾಗಿ ಅರ್ಜಿ ಸಲ್ಲಿಸಿ ಯೋಜನೆಯ ಲಾಭ ಪಡೆದುಕೊಳ್ಳುವುದು ಹೇಗೆ ಅನ್ನುವುದನ್ನು ವಿವರಿಸಲಾಗಿದೆ.ಲೇಖನವನ್ನು ಪೂರ್ತಿಯಾಗಿ ಓದಿರಿ.
ಅಗತ್ಯ ದಾಖಲೆಗಳು
- ಅರ್ಜಿದಾರನು ಭಾರತ ದೇಶದ ನಿವಾಸಿ ಆಗಿರಬೇಕು
- ವಿಳಾಸ ಪುರಾವೆ
- ಪ್ರಮಾಣ ಪತ್ರ
- ಆಧಾರ್ ಕಾರ್ಡ್
- ವಯಸ್ಸಿನ ಪುರಾವೆ
- ಪಾಸ್ಪೋರ್ಟ್ ಸೈಜ್ ಫೋಟೋ
- ಮೊಬೈಲ್ ಸಂಖ್ಯೆ
- ಇಮೇಲ್ ಐಡಿ
ಆನ್ಲೈನ್ ನಲ್ಲಿ ಅರ್ಜಿ ಸಲ್ಲಿಸುವುದು ಹೇಗೆ
- ಮೊದಲನೇದಾಗಿ ನೀವು ಸ್ವಚ್ಛ ಭಾರತ ಮಿಷನ್ ಆಧಿಕ್ರತ ವೆಬ್ಸೈಟ್ ಗೆ ಭೇಟಿ ನೀಡಬೇಕಾಗುತ್ತದೆ. swachhbharatmission
- ಮುಖಪುಟದಲ್ಲಿ ನಿಮಗೆ ಟಾಯ್ಲೆಟ್ ಸ್ಕೀಮ್ ಅಂತ ಕಾಣುವುದು ಅದರ ಮೇಲೆ ಕ್ಲಿಕ್ ಮಾಡಿ
- ಅಪ್ಲಿಕೇಷನ್ ಫಾರ್ಮ್ ನಿಮ್ಮ ಪರೆದಯ ಮೇಲೆ ತೆರೆಯುತ್ತದೆ. ಅಲ್ಲಿ ಕೇಳಲಾಗುವ ಎಲ್ಲ ಮಾಹಿತಿಯನ್ನು ನಮೂದಿಸಬೇಕು
- ನಂತರ ಸಬ್ಮಿಟ್ ಆಯ್ಕೆಯ ಮೇಲೆ ಕ್ಲಿಕ್ ಮಾಡಬೇಕು.ಈ ರೀತಿ ನೀವು ಅರ್ಜಿಯನ್ನು ಸರಳವಾಗಿ ಆನ್ಲೈನ್ ನಲ್ಲಿ ಸಲ್ಲಿಸಬಹುದು
ಆಫ್ ಲೈನ್ ನಲ್ಲಿ ಅರ್ಜಿ ಸಲ್ಲಿಸುವುದು ಹೇಗೆ
ಮೊದಲು ನೀವು ನಿಮ್ಮ ಗ್ರಾಮ ಪಂಚಾಯಿತಿಗೆ ಭೇಟಿ ನೀಡಬೇಕು ಮತ್ತು ಅವರ ಕಡೆಯಿಂದ ಉಚಿತ ಶೌಚಾಲಯ ಯೋಜನೆಯ ಅರ್ಜಿ ನಮೂನೆಯನ್ನು ಪಡೆದುಕೊಳ್ಳಬೇಕು.ಅರ್ಜಿಯಲ್ಲಿ ಕೇಳಲಾದ ಎಲ್ಲ ಮಾಹಿತಿಯ ಭರಿಸಬೇಕು ಮತ್ತು ಪ್ರಮುಖ ದಾಖಲೆಗಳನ್ನು ಲಗತ್ತಿಸಬೇಕಾಗುತ್ತದೆ.ಇದರ ನಂತರ ಸಂಭಂದ ಪಟ್ಟ ಕಚೇರಿಯಲ್ಲಿ ಅರ್ಜಿಯನ್ನು ನೀಡಬೇಕಾಗುತ್ತದೆ.
ಅರ್ಜಿಸಲ್ಲಿಸಲು ಈ ಕೆಳಗೆ ಕೊಟ್ಟಿರುವ ಲಿಂಕ್ ಬಳಸಿ
ಇನ್ನಷ್ಟು ಓದಿರಿ
ರಾಜ್ಯ ಸರ್ಕಾರದಿಂದ 7.5 ಲಕ್ಷ ರೂಪಾಯಿ ವೆಚ್ಚದ 52,189 ಮನೆಗಳ ನಿರ್ಮಾಣಕ್ಕೆ ಯೋಜನೆ ಜಾರಿ.
ಈಗ ಕೋಟಿ ಆಸ್ತಿಯನ್ನು ರೂಪಾಯಿಗಳಲ್ಲಿ ಖರೀದಿ ಮಾಡಿರಿ.ಇದರ ಸಂಪೂರ್ಣ ಮಾಹಿತಿ ಇಲ್ಲಿದೆ
PM-KUSUM 2024 ಯೋಜನೆ ಹೇಗೆ ರೈತರ ಜೀವನವನ್ನು ಬದಲಾಯಿಸುತ್ತಿದೆ.ಇಲ್ಲಿದೆ ಪೂರ್ತಿ ಮಾಹಿತಿ