SSLC ಪಾಸಾಗಿದ್ದರೆ ಸಾಕು ಈ ಹುದ್ದೆಗಳಿಗೆ ಇಂದೇ ಅರ್ಜಿ ಸಲ್ಲಿಸಿ.ಕೊನೆಯ ದಿನಾಂಕ ?

SSLC ಪಾಸಾಗಿದ್ದರೆ ಸಾಕು ಈ ಹುದ್ದೆಗಳಿಗೆ ಇಂದೇ ಅರ್ಜಿ ಸಲ್ಲಿಸಿ
SSLC ಪಾಸಾಗಿದ್ದರೆ ಸಾಕು ಈ ಹುದ್ದೆಗಳಿಗೆ ಇಂದೇ ಅರ್ಜಿ ಸಲ್ಲಿಸಿ

SSLC ಪಾಸಾಗಿದ್ದರೆ ಸಾಕು ಈ ಹುದ್ದೆಗಳಿಗೆ ಇಂದೇ ಅರ್ಜಿ ಸಲ್ಲಿಸಿ.ಕೊನೆಯ ದಿನಾಂಕ ?

ಸ್ನೇಹಿತರೇ ಉದ್ಯೋಯಗಾವಕಾಶವನ್ನು ಪಡೆಯುವ ಇಶ್ಚಿಸುವ ವಿದ್ಯಾರ್ಥಿಗಳಿಗೆ ಈ ತಿಂಗಳಲ್ಲಿ ವಿವಿಧ ಇಲಾಖೆಗಳಲ್ಲಿ ಕೇಂದ್ರ ಮತ್ತು ರಾಜ್ಯ ಸರ್ಕಾರದಿಂದ ಖಾಲಿ ಇರುವ ಹುದ್ದೆಗಳಿಗೆ ಆಹ್ವಾನ ಮಾಡಲಾಗಿದ್ದು ಅಭ್ಯಾರ್ಥಿಗಳು ಸದರಿ ಹುದ್ದೆಗಳಿಗೆ ಅರ್ಜಿಯನ್ನು ಸಲ್ಲಿಸಬಹುದಾಗಿದೆ.

ಈ ಲೇಖನದಲ್ಲಿ ಯಾವ ಯಾವ ಹುದ್ದೆಗಳು ಮತ್ತು ಅವುಗಳ ವಿದ್ಯಾರ್ಹತೆ ,ಅರ್ಜಿ ಸಲ್ಲಿಸುವ ವಿಧಾನ ಇನ್ನಿತರ ಅಂಶಗಳನ್ನು ತಿಳಿಸಲಾಗಿದೆ.ವಿದ್ಯಾರ್ಥಿಗಳು ತಪ್ಪದೆ ಪೂರ್ತಿ ಲೇಖನವನ್ನು ಓದಿ ಲೇಖನದಲ್ಲಿ ನೀಡಲಾಗಿರುವ ಲಿಂಕ್ ಬಳಸಿ ಅರ್ಜಿ ಸಲ್ಲಿಸಿ.

Madras High Court Recruitment 2024 Apply Online, 2338 Vacancies

ನೇಮಕಾತಿ ಸಂಸ್ಥೆಮದ್ರಾಸ್ ಹೈಕೋರ್ಟ್
ಉದ್ಯೋಗ ಹೆಸರುಗಳುಆಫೀಸ್ ಸಹಾಯಕ, ಡ್ರೈವರ್, ಬೇಲಿಫ್, ಪರೀಕ್ಷಕ, ಓದುಗ, ಕಾಪಿಯಿಸ್ಟ್ ಅಟೆಂಡರ್, ಜೆರೋಕ್ಸ್ ಆಪರೇಟರ್
ಒಟ್ಟು ಖಾಲಿ ಹುದ್ದೆಗಳು2338
ಉದ್ಯೋಗ ಸ್ಥಳತಮಿಳುನಾಡು
ಶಿಕ್ಷಣ ಅರ್ಹತೆತಮಿಳು ಓದುವುದು ಮತ್ತು ಬರೆಯುವುದು
ಆಯ್ಕೆ ಪ್ರಕ್ರಿಯೆಬರವಣಿಗೆ ಪರೀಕ್ಷೆ, ಹುದ್ದೆ ಪರೀಕ್ಷೆ, ಸಂವಾದ
ಅರ್ಜಿ ಅವಧಿ27/05/2024
ಅರ್ಜಿ ಸಲ್ಲಿಸಲು ಈ ಲಿಂಕ್ ಬಳಸಿ ಇಲ್ಲಿ ಒತ್ತಿ

BBMP Recruitment 2024 Apply Online, 11307 Vacancies

ಸಂಸ್ಥೆಬೃಹತ್ ಬೆಂಗಳೂರು ಮಹಾನಗರ ಪಾಲಿಕೆ (BBMP)
ಹುದ್ದೆಯ ಹೆಸರುಪೌರಕರ್ಮಿಕರುಗಳು
ಒಟ್ಟು ಖಾಲಿ ಹುದ್ದೆಗಳು11307
ಯೋಗ್ಯತೆಕನ್ನಡ ಭಾಷೆ ಅಗತ್ಯವಿಲ್ಲ, ಯಾವುದೇ ಕನಿಷ್ಠ ಯೋಗ್ಯತೆ ಇಲ್ಲ
ಆಯ್ಕೆ ಪ್ರಕ್ರಿಯೆಪರೀಕ್ಷೆ, ಸಂವಾದ
ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ15/05/2024
ಅಧಿಕೃತ ವೆಬ್‌ಸೈಟ್ ಹೆಸರುbbmp.gov.in
ಅರ್ಜಿಸಲ್ಲಿಸಲು ಲಿಂಕ್ :ಇಲ್ಲಿ ಒತ್ತಿ

RPF Recruitment 2024 Apply Online for SI and Constable, Last Date 14 May

ವಯೋಮಿತಿ(age limit)

  • ಆರ್‌ಪಿಎಫ್ ಕಾನ್ಸ್‌ಟೇಬಲ್‌ಗೆ: ಕನಿಷ್ಠ 18 ವರ್ಷಗಳು ಮತ್ತು ಗರಿಷ್ಠ 28 ವರ್ಷಗಳು.
  • ಆರ್‌ಪಿಎಫ್ ಸಬ್ ಇನ್‌ಸ್ಪೆಕ್ಟರ್‌ಗೆ: ಕನಿಷ್ಠ 20 ವರ್ಷಗಳು ಮತ್ತು ಗರಿಷ್ಠ 28 ವರ್ಷಗಳು.

RPF SI ಕಾನ್ಸ್ಟೇಬಲ್ ಸಂಬಳ:(salary)

  • RPF ಕಾನ್ಸ್‌ಟೇಬಲ್‌ಗೆ: ಆರಂಭಿಕ ವೇತನ ₹ 21,700/-
  • RPF ಸಬ್ ಇನ್‌ಸ್ಪೆಕ್ಟರ್‌ಗೆ: ಆರಂಭಿಕ ವೇತನ ₹ 35,400/-

ವಿಧ್ಯಾರ್ಹತೆ(qualification)

  • RPF ಕಾನ್ಸ್‌ಟೇಬಲ್ 2024: 10ನೇ ತರಗತಿ ಉತ್ತೀರ್ಣರಾಗಿರಬೇಕು
  • RPF ಸಬ್ ಇನ್‌ಸ್ಪೆಕ್ಟರ್ 2024: ಮಾನ್ಯತೆ ಪಡೆದ ವಿಶ್ವವಿದ್ಯಾನಿಲಯದಿಂದ ಯಾವುದೇ ವಿಭಾಗದಲ್ಲಿ ಬ್ಯಾಚುಲರ್(degree) ಪದವಿಯನ್ನು ಹೊಂದಿರಬೇಕು.

ಆಯ್ಕೆ ವಿಧಾನ

  • ದೈಹಿಕ ದಕ್ಷತೆ ಪರೀಕ್ಷೆ (ಪಿಇಟಿ)
  • ಕಂಪ್ಯೂಟರ್ ಆಧಾರಿತ ಪರೀಕ್ಷೆ (CBT)
  • ಭೌತಿಕ ಮಾಪನ ಪರೀಕ್ಷೆ (PMT) ಮೂಲಕ ಮೂರು ಹೋಟಗಳಲ್ಲಿ ಆಯ್ಕೆ ಮಾಡಲಾಗುತ್ತದೆ

ಹುದ್ದೆಗಳು

ಕಾನ್ಸ್ಟೇಬಲ್:4208
ಸಬ್ ಇನ್ಸ್‌ಪೆಕ್ಟರ್ (SI):452

ಕೊನೆಯ ದಿನಾಂಕ :14-05-2024

ಅರ್ಜಿ ಸಲ್ಲಿಸಲು ಈ ಲಿಂಕ್ ಬಳಸಿ: ಇಲ್ಲಿ ಒತ್ತಿ

BMTC Conductor Recruitment 2024: Apply for 2500 Vacancies

ಪೋಸ್ಟಿನ ಹೆಸರು: ಕಂಡಕ್ಟರ್Conductor (Non-Supervisory Grade-3)

ಒಟ್ಟು ಖಾಲಿ ಹುದ್ದೆಗಳು:2500

ಅರ್ಹತೆ:10+2

ಆಯ್ಕೆ ಪ್ರಕ್ರಿಯೆ: ಲಿಖಿತ ಪರೀಕ್ಷೆ

ಕೊನೆಯ ದಿನಾಂಕ:18/05/2024

ವಯೋಮಿತಿ:

  • ಕನಿಷ್ಠ ವಯಸ್ಸು ಅಗತ್ಯವಿದೆ: 18 ವರ್ಷಗಳು
  • ಸಾಮಾನ್ಯ ಅಭ್ಯರ್ಥಿಗಳ ಗರಿಷ್ಠ ವಯ ಮಿತಿ: 35 ವರ್ಷಗಳು
  • ವರ್ಗ 2A, 2B, 3A, 3B ಗರಿಷ್ಠ ವಯ ಮಿತಿ: 38 ವರ್ಷಗಳು
  • ಎಸ್ಸಿ/ಎಸ್ಟಿ/ವರ್ಗದ ಮಕ್ಕಳ ಗರಿಷ್ಠ ವಯ ಮಿತಿ: 40 ವರ್ಷಗಳು

ಅರ್ಜಿ ಶುಲ್ಕ

  • ಸಾಮಾನ್ಯ, ಒಬಿಸಿ (2A, 2B, 3A, 3B) ವರ್ಗಗಳಿಗೆ:₹ 750/-
  • ಎಸ್ಸಿ, ಎಸ್ಟಿ, ಕ್ಯಾಟ್-01 ವರ್ಗ:₹ 500/-

ಅರ್ಜಿ ಸಲ್ಲಿಸಲು ಈ ಲಿಂಕ್ ಬಳಸಿ :ಇಲ್ಲಿ ಒತ್ತಿ

ಇನ್ನಷ್ಟು ಓದಿ

NEET UG 2024 PAPER LEAK ಪರೀಕ್ಷೆ ನೀಡಿದ ವಿದ್ಯಾರ್ಥಿಗಳಿಗೆ ಇಲ್ಲಿದೆ ಸಂಪೂರ್ಣ ಮಾಹಿತಿ

CBSE ಮಂಡಳಿಯಿಂದ ವಿಶೇಷ DigiLocker Code ಬಿಡುಗಡೆ.ಈ ಕೋಡ್ ಇಲ್ಲದೆ ಫಲಿತಾಂಶ ವೀಕ್ಷಿಸಲು ಸಾಧ್ಯವಿಲ್ಲ

Leave a Comment