2024 ರ ಬಜೆಟ್ ನಲ್ಲಿ ಇನ್ಫ್ರಾಸ್ಟ್ರಕ್ಚರ್ ವಲಯಕ್ಕೆ ಆದ್ಯತೆ: ಕಳೆದ ವರ್ಷದಿಂದ 86% ರಷ್ಟು ರಿಟರ್ನ್ಸ್ ಕೊಡುತ್ತಿರುವ ಮ್ಯುಚುವಲ್ ಫಂಡ್ ಗಳು ಯಾವುವು ಗೊತ್ತಾ

2024 ರ ಬಜೆಟ್ ನಲ್ಲಿ ಇನ್ಫ್ರಾಸ್ಟ್ರಕ್ಚರ್ ವಲಯಕ್ಕೆ ಆದ್ಯತೆ: ಕಳೆದ ವರ್ಷದಿಂದ 86% ರಷ್ಟು ರಿಟರ್ನ್ಸ್ ಕೊಡುತ್ತಿರುವ ಮ್ಯುಚುವಲ್ ಫಂಡ್ ಗಳು ಯಾವುವು ಗೊತ್ತಾ

ಸ್ನೇಹಿತರೇ ಲೋಕಸಭಾ ಚುನಾವಣೆಯ ಪ್ರಚಾರ ಮಾಡುವ ಸಂದರ್ಭದಲ್ಲಿ ಪ್ರಧಾನಿ ನರೇಂದ್ರ ಮೋದಿಜಿ ಅವರು ತಮ್ಮ ಭಾಷಣದಲ್ಲಿ ನಮ್ಮ ಸರ್ಕಾರ ಅಧಿಕಾರಕ್ಕೆ ಬಂದರೇ ಮರು ದಿನದಿಂದಲೇ ನಾವು ಇನ್ಫ್ರಾಸ್ಟ್ರಕ್ಚರ್ (ಮೂಲ ಸೌಕರ್ಯ) ವಲಯದ ಅಭಿವ್ರದ್ದಿಗೆ ಬೆಂಬಲಿಸಲಿದ್ದೇವೆ ಎಂದು ಒತ್ತಿ ಹೇಳಿದ್ದರು.

ಇದರಲ್ಲಿ ರೈಲ್ವೆ ರಸ್ತೆ ಮಾರ್ಗಗಳು ಮತ್ತು ನಗರಾಭಿವ್ರದ್ದಿ ಸೇರಿವೆ. ಹೀಗಾಗಿ ಸರ್ಕಾರ ಮೂಲಸೌಕರ್ಯಗಳ ವಲಯದ ಅಭಿವ್ರದ್ದಿಗೆ ಈಗಾಗಲೇ ಕೇಂದ್ರ ಸರ್ಕಾರ 11.11 ಲಕ್ಷ ಕೋಟಿ ರೂಪಾಯಿಗಳನ್ನು ಮದ್ಯಂತರ ಬಜೆಟ್ ನಲ್ಲಿ ಮೀಸಲಿಟ್ಟಿದ್ದು, ಜುಲೈ 23, 2024 ರಂದು ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ 7ನೇ ಬಾರಿ ಬಜೆಟ್ ಮಂಡನೆ ಮಾಡಲಿದ್ದಾರೆ.

ಮ್ಯುಚುವಲ್ ಫಂಡ್ ಹೂಡಿಕೆದಾರರು ಕೇಂದ್ರ ಸರ್ಕಾರ ಮೂಲ ಸೌಕರ್ಯಗಳ ವಲಯಕ್ಕೆ ಆದ್ಯತೆ ಹೆಚ್ಚಿಸುವ ನಿರೀಕ್ಷೆಯಲ್ಲಿದ್ದಾರೆ. ಹಾಗಾದರೆ ಕಳೆದ ಒಂದು ವರ್ಷದಲ್ಲಿ ಮೂಲಸೌಕರ್ಯಗಳ ವಲಯದಲ್ಲಿ ಮ್ಯೂಚುವಲ್ ಫಂಡ್ ನ ಅತಿ ಹೆಚ್ಚು ರೀಟರ್ನ್ ನೀಡಿರುವ ಕಂಪನಿಗಳು ಯಾವುವು ಎಂದು ನೋಡೋಣ ಬನ್ನಿ.

ಇನ್ಫ್ರಾಸ್ಟ್ರಕ್ಚರ್ ವಲಯದ ಮ್ಯುಚುವಲ್ ಫಂಡ್ ಗಳ ಒಂದು ವರ್ಷದ ಪ್ರದರ್ಶನ ಹೀಗಿದೆ

  • Bandhan Infra Fund 86.92% ರಿಟರ್ನ್ಸ್ ನೀಡಿದೆ.
  • LIC MF Infra Fund 86.57% ರಿಟರ್ನ್ಸ್ ನೀಡಿದೆ.
  • Invesco India Infrastructure Fund 78.06% ರಿಟರ್ನ್ಸ್ ನೀಡಿದೆ.
  • Quant Infrastructure Fund 77.89% ರಿಟರ್ನ್ಸ್ ನೀಡಿದೆ.
  • DSP India T.I.G.E.R Fund 75.89% ರಿಟರ್ನ್ಸ್ ನೀಡಿದೆ.
  • Franklin Build India Fund 75.19% ರಿಟರ್ನ್ಸ್ ನೀಡಿದೆ.
  • HDFC Infrastructure Fund 72.01% ರಿಟರ್ನ್ಸ್ ನೀಡಿದೆ.
  • Canara Rob Infrastructure Fund 70.92% ರಿಟರ್ನ್ಸ್ ನೀಡಿದೆ.
  • Tata Infrastructure Fund 68.61% ರಿಟರ್ನ್ಸ್ ನೀಡಿದೆ.
  • ICICI Prudential Infrastructure Fund 67.46% ರಿಟರ್ನ್ಸ್ ನೀಡಿದೆ.
  • HSBC Infrastructure Fund 66.65% ರಿಟರ್ನ್ಸ್ ನೀಡಿದೆ.
  • SBI Infrastructure Fund 65.49% ರಿಟರ್ನ್ಸ್ ನೀಡಿದೆ.
  • Bank of India Mfg & Infra Fund 64.47% ರಿಟರ್ನ್ಸ್ ನೀಡಿದೆ.
  • Kotak Infra & Eco Reform Fund 60.87% ರಿಟರ್ನ್ಸ್ ನೀಡಿದೆ.
  • Sundaram Infra Advantage Fund 60.17% ರಿಟರ್ನ್ಸ್ ನೀಡಿದೆ.
  • UTI Infrastructure Fund 58.91% ರಿಟರ್ನ್ಸ್ ನೀಡಿದೆ.
  • Aditya Birla SL Infrastructure Fund 58.91% ರಿಟರ್ನ್ಸ್ ನೀಡಿದೆ.
  • Taurus Infrastructure Fund 58.38% ರಿಟರ್ನ್ಸ್ ನೀಡಿದೆ.

Leave a Comment