KARNATAKA FREE LAPTOP SCHEME 2024 APPLY|LAST DATE|ELIGIBILITY|DACUMENTS ಈಗಲೇ ಪಡೆಯಿರಿ ಉಚಿತ laptop|ಕೊನೆಯ ದಿನಾಂಕ?

KARNATAKA FREE LAPTOP SCHEME 2024 APPLY
KARNATAKA FREE LAPTOP SCHEME 2024

KARNATAKA FREE LAPTOP SCHEME 2024 APPLY|LAST DATE|ELIGIBILITY|DACUMENTS ಈಗಲೇ ಪಡೆಯಿರಿ ಉಚಿತ laptop|ಕೊನೆಯ ದಿನಾಂಕ?

ಕರ್ನಾಟಕ ಸರ್ಕಾರವು ವಿದ್ಯಾರ್ಥಿಗಳ ಶಿಕ್ಷಣ ಬೆಂಬಲಕ್ಕೆ ಹಲವಾರು ಯೋಜನೆಗಳನ್ನು ಜಾರಿಗೆ ತಂದಿದೆ.ಹಾಗೆಯೇ ಉಚಿತ laptop ವಿತರಣೆ ಯೋಜನೆಯನ್ನು 2020 ಜಾರಿಗೆ ತಂದಿತು. ಈ ಯೋಜನೆಯ ಮುಖ್ಯ ಉದ್ದೇಶ ಉನ್ನತ ಶಿಕ್ಷಣಕ್ಕೆ ಬೆಂಬಲ ನೀಡುವುದು ಆಗಿರುತ್ತೆ.

ಹಾಗಾದರೆ ಈ ಯೋಜನೆಗೆ ಯಾರು ಅರ್ಹರು ಮತ್ತು ಅದಕ್ಕೆ ಬೇಕಾಗುವ ದಾಖಲೆಗಳು ಆದರೂ ಏನು ಎಂಬುದನ್ನೂ ಈ ಲೇಖನದಲ್ಲಿ ವಿವರಿಸಲಾಗಿದೆ .ತಪ್ಪದೆ ಪೂರ್ಣ ಲೇಖನವನ್ನು ಓದಿ

ಈ ಒಂದು ಯೋಜನೆಯ ಲಾಭ ಪಡೆಯ ಬೇಕೆಂದರೆ ವಿದ್ಯಾರ್ತಿಯು ತನ್ನ 12ನೇ ತರಗತಿಯನ್ನು ಮುಗಿಸಿದ ನಂತರ ಪ್ರಥಮ ದರ್ಜೆಯ ಸ್ನಾತಕ ಕಾಲೇಜಿಗೆ ನೊಂದನಿಯನ್ನು ಮಾಡಿಕೊಳ್ಳ ಬೇಕಾಗಿರುತ್ತದೆ. ಆದರೆ ಆ ಕಾಲೇಜು ಸರ್ಕಾರಿ ಕಾಲೇಜು ಅಥವಾ ಸರ್ಕಾರಿ ಅನುದಾನಿತ ಕಾಲೇಜು ಆಗಿರಬೇಕಾಗುತ್ತದೆ .ಖಾಸಗಿ ಕಾಲೇಜಿನ ವಿದ್ಯಾರ್ಥಿಗಳಿಗೆ ಈ ಒಂದು ಯೋಜನೆಯ ಲಾಭ ಸಿಗುವುದಿಲ್ಲ.

ವಿದ್ಯಾರ್ತಿಯು ಸ್ನಾತಕ ಕಾಲೇಜಿನಲ್ಲಿ ಪ್ರವೇಶ ಆದರೆ ಆತನು ಈ ಒಂದು ಯೋಜನೆಯ ಲಾಭವನ್ನು ಯಾವ ತೊಂದರೆ ಇಲ್ಲದೆ ಪಡೆದುಕೊಳ್ಳಬಹುದು,ಖಾಸಗಿ ಕಾಲೇಜಿನ ವಿದ್ಯಾರ್ಥಿಯು ಈ ಯೋಜನೆಯ ಪ್ರಯೋಜನ ಪಡೆದುಕೊಳ್ಳಲು ಆಗುವುದಿಲ್ಲ.

ಯಾರು ಅರ್ಹರು(ELIGIBILITY) ?

  • ವಿದ್ಯಾರ್ಥಿಯು ಕರ್ನಾಟಕದ ಖಾಯಂ ನಿವಾಸಿ ಆಗಿರಬೇಕು
  • ಎಸ್‌ಸಿ ಎಸ್‌ಟಿ ಮತ್ತು ಹಿಂದುಳಿದ ವಿದ್ಯಾರ್ಥಿಗಳಿಗೆ ಹೆಚ್ಚಿನ ಆದ್ಯತೆ ನೀಡಲಾಗುತ್ತದೆ
  • ಪ್ರಥಮ ದರ್ಜೆ ಕಾಲೇಜಿನಲ್ಲಿ ವ್ಯಶಾಂಗಕ್ಕೆ ಪ್ರವೇಶ ಪಡೆದಿರಬೇಕು

ಕರ್ನಾಟಕ ಪದವಿ ವಿದ್ಯಾರ್ಥಿಗಳು ಉಚಿತ ಲ್ಯಾಪ್‌ಟಾಪ್‌ಗೆ ಅರ್ಜಿ ಸಲ್ಲಿಸುವುದು ಹೇಗೆ? how to apply

  • ಈ ಶಿಕ್ಷಣ ಇಲಾಖೆಯ ವೆಬ್‌ಸೈಟ್‌ https:/dce.karnataka.gov.in ಗೆ ಭೇಟಿ ನೀಡಿ.
  • ಲ್ಯಾಪ್‌ಟಾಪ್‌ ಸ್ಕೀಮ್‌ ಗೆ ಸಂಬಂಧಿಸಿದ ಲಿಂಕ್‌ ಓಪನ್‌ ಮಾಡಿ.
  • ಓಪನ್‌ ಅದ ಪಿಡಿಎಫ್‌ ಫೈಲ್‌ ಪ್ರಿಂಟ್‌ ತೆಗೆದುಕೊಳ್ಳಿ.
  • ಅರ್ಜಿಯನ್ನು ಭರ್ತಿ ಮಾಡಿ, ಅಗತ್ಯ ದಾಖಲೆಗಳ ಜೆರಾಕ್ಸ್‌ ಕಾಪಿಗಳನ್ನು ಲಗತ್ತಿಸಿ.
  • ಅರ್ಜಿಯನ್ನು ನೇರವಾಗಿ ಕಾಲೇಜಿನ ಆಡಳಿತ ವಿಭಾಗಕ್ಕೆ ತಲುಪಿಸಬೇಕು.

ಯಾರೆಲ್ಲಾ ಅರ್ಜಿ ಸಲ್ಲಿಸಬಹುದು ?

  • ವೈದ್ಯಕೀಯ ಕೋರ್ಸ್‌ಗಳು
  • ಬಿಇ ಪದವಿ ವ್ಯಾಸಂಗ ಮಾಡುತ್ತಿರುವವರು.
  • ಪ್ರಥಮ ದರ್ಜೆ ಕಾಲೇಜುಗಳಲ್ಲಿ ಪ್ರಥಮ ವರ್ಷದ ಯಾವುದೇ ಪದವಿ ಓದುತ್ತಿರುವವರು.

ಅರ್ಜಿ ಹಾಕಲು ಬೇಕಾಗುವ ದಾಖಲೆಗಳು

  • ಉಚಿತ ಲ್ಯಾಪ್‌ಟಾಪ್‌ ಸೌಲಭ್ಯಕ್ಕೆ ಅರ್ಜಿ ಹಾಕಲು ಬೇಕಾದ ದಾಖಲೆಗಳು
  • ವಸತಿ ಪ್ರಮಾಣ ಪತ್ರ.
  • ಆಧಾರ್ ಕಾರ್ಡ್‌
  • ಆಧಾರ್ ಲಿಂಕ್‌ ಮಾಡಿರುವ ಬ್ಯಾಂಕ್‌ ಖಾತೆ ಜೆರಾಕ್ಸ್‌ ಪ್ರತಿ
  • .ಜಾತಿ ಪ್ರಮಾಣ ಪತ್ರ.
  • ಆದಾಯ ಪ್ರಮಾಣ ಪತ್ರ.
  • ಭಾವಚಿತ್ರ.
  • ವಿದ್ಯಾರ್ಹತೆ ಪ್ರಮಾಣ ಪತ್ರ ( ಪಿಯುಸಿ ಅಂಕಪಟ್ಟಿ ಜೆರಾಕ್ಸ್‌).
  • ಪದವಿಗೆ ಪ್ರವೇಶ ಪಡೆದಿರುವ ಕುರಿತು ದಾಖಲೆ.

ಅರ್ಜಿ ಹಾಕುವ ಲಿಂಕ್

dce.karnataka.gov.in

ಇನ್ನಷ್ಟು ಓದಿರಿ

Leave a Comment