Ration Card: ಮೇ 01 ರಿಂದ ರೇಶನ್ ಕಾರ್ಡ್ ಇದ್ದವರಿಗೆ ಹೊಸ ರೂಲ್ಸ್.ರದ್ದು ಮಾಡಿದವರ ಪಟ್ಟಿ ಬಿಡುಗಡೆ
ಹೌದು ಸ್ನೇಹಿತರೇ ಮೇ 01 ರಿಂದ ಸರಕಾರವು ರೇಷನ್ ಕಾರ್ಡ್ ಹೊಂದಿರುವ ಕುಂಟುಬಗಳಿಗೆ ಹೊಸ ರೂಲ್ಸ್ ಜಾರಿ ಮಾಡುವುದಾಗಿ ಆದೇಶ ಮಾಡಿದೆ
ಏನಿದು ಹೊಸ ರೂಲ್ಸ್
ಸ್ನೇಹಿತರೇ ಈ ಹಿಂದೆ ಕೋರೋಣ ಬಂದ ಸಮಯದಲ್ಲಿ ಕೇಂದ್ರ ಮತ್ತು ರಾಜ್ಯ ಸರ್ಕಾರಗಳೂ ರಾಜ್ಯ ಹಾಗೂ ದೇಶದ ಜನರಿಗೆ ಹಲವು ಯೋಜನೆಗಳನ್ನು ಜಾರಿ ಮಾಡಿ ದೇಶದ ಜನರ ಹೈ ಹಿಡಿದಿದ್ದು ನಾವು ಕಂಡಿದ್ದೇವೆಆ ಸಮಯದಲ್ಲಿ ಸರಕಾರವು ತನ್ನ ಆಡಳಿತ ನಿರ್ವಹಣೆಯಲ್ಲಿ ಹಲವಾರು ದೊಸಃಗಳನ್ನು ಕಂಡಿತು.
ಏನೆಂದರೆ ಸರ್ಕಾರಿ ನ್ಯಾಯಬೆಲೆ ಅಂಗಡಿಯಲ್ಲಿ ಕೆಲಸ ನಿರ್ವಹಿಸುವಂತಹ ಅಧಿಕಾರಿಗಳು ತಮ್ಮ ಆದಿಕಾರದ ದುರೂಪಯೋಗ ಪಡಿಸಿಕೊಂಡು ಸರ್ಕಾರಕ್ಕೆ ವಸ್ತುಗಳ ವಿತರಣೆಯಲ್ಲಿ ಮೋಸ ಮಾಡಿರುವುದು ಹಲವೆಡೆ ಕಂಡಿತು ಮತ್ತು ಸರ್ಕಾರಿ ಅಧಿಕಾರಿಗಳು ಸಹ ಇ ಒಂದು ಸೌಲಭ್ಯದ ಲಾಭ ಪಡೆದುಕೊಳ್ಳುತ್ತಿರುವುದು ಕಂಡು ಬಂದಿದೆ .
ನಿಜವಾಗಿ ಬಡತನದಿಂದ ಬಳಲುತ್ತಿರುವ ಮತ್ತು ಕನಿಷ್ಠ ಮೂಲ ಸೌಕರ್ಯ ಇಲ್ಲದಂತಹ ಸಮಾಜ್ಯ ಜನರು ಇ ಒಂದಿ ಸೇವೆ ಇಂದ ದಾಖಲೆಗಳ ಕೊರೆತೆ ಇರುವುದರಿಂದ ದೂರ ಉಳಿದಿರುವುದು ಕಂಡು ಬಂದಿದೆ.
ಇದೇನೆಲ್ಲ ಗಮನಿಸಿದ ಸರ್ಕಾರವು ತಮ್ಮ ಅಧಿಕಾರದ ದುರೂಪಯೋಗ ಪಡೆದುಕೊಳ್ಳುತ್ತಿರುವ ಮತ್ತು ಕಾನೂನು ಬಾಹಿರವಾಗಿ ಇ ಸೌಲಭ್ಯವನ್ನು ಪಡೆದುಕೊಳ್ಳುತ್ತಿರುವರ ಮೇಲೆ ಕಠಿಣ ಕ್ರಮವನ್ನು ಜಾರಿ ಮಾಡುವ ಸಲುವಾಗಿ ಮೇ 01 ರೇಷನ್ ಕಾರ್ಡ್ ಹೊಂದಿರುವವರಿಗೆ ಹೊಸ ನಿಯಮಗಳನ್ನು ಜಾರಿ ತರಲು ಆದೇಶ ನೀಡಿದೆ
ರೇಷನ್ ರದ್ದು ಪಟ್ಟಿಯಲ್ಲಿ ನಿಮ್ಮ ಹೆಸರು ನೋಡುವುದು ಹೇಗೆ?
- ಮೊದಲನೆಯದಾಗಿ ಇಲ್ಲಿ ನೀಡಿರುವ ಅಧಿಕ್ರತ ವೆಬ್ಸೈಟ್ ಗೆ ಭೇಟಿ ನೀಡಿ
- https://ahara.kar.nic.in/Home/EServices
- ಅಲ್ಲಿ ನಿಮಗೆ ಪಡಿತರ ಚೀಟಿ ಎಂಬ ಆಯ್ಕೆ ಕಾಣುತ್ತದೆ ಅದರ ಮೇಲೆ ಒತ್ತಿ
- ನಂತರ ನಿಮಗೆ ತಡೆಹಿಡಿಯಲಾದ ಪಡಿತರ ಚೀಟಿ ಆಯ್ಕೆ ಕಾಣುತ್ತದೆ ಅದರ ಮೇಲೆ ಒತ್ತಿ
- ಇಲ್ಲಿ ಕೇಳಲಾದ ಪ್ರತಿಯೊಂದು ಮಾಹಿತಿಯನ್ನು ನೀಡಿ ಸಬ್ಮಿಟ್ ಅನ್ನುವ ಬಟನ್ ಮೇಲೆ ಒತ್ತಿ
- ಇ ರೀತಿ ಮಾಡುವುದರಿಂದ ನಿಮ್ಮ ಗ್ರಾಮದ ರೇಷನ್ ಕಾರ್ಡ್ ರದ್ದು ಆಗಿರುವವರ ಪಟ್ಟಿ ಕಾಣುತ್ತದೆ
ಇನ್ನಷ್ಟು ಓದಿ
PAN-ADHAR LINK ಬಿಗ್ ಅಪ್ಡೇಟ್ 2024.ಈ ಆದೇಶವನ್ನು ನೀವು ಪಾಲಿಸಿಲ್ಲ ಅಂದರೆ ಬ್ಯಾಂಕ್ ಖಾತೆ ಹಣ ಕಟ್ ಆಗುತ್ತದೆ
ವಿದ್ಯಾರ್ಥಿವೇತನ ಕರ್ನಾಟಕ 2024 | ಆನ್‌ಲೈನ್‌ನಲ್ಲಿ ಅರ್ಜಿ ಇಂದೇ ಸಲ್ಲಿಸಿ| ಕೊನೆಯ ದಿನಾಂಕ?
PM-KUSUM 2024 ಯೋಜನೆ ಹೇಗೆ ರೈತರ ಜೀವನವನ್ನು ಬದಲಾಯಿಸುತ್ತಿದೆ.ಇಲ್ಲಿದೆ ಪೂರ್ತಿ ಮಾಹಿತಿ