SSLC Result live updates 2024.ಅಂತೂ ಪರೀಕ್ಷಾ ಮಂಡಳಿಯಿಂದ ದಿನಾಂಕ ಪ್ರಕಟ

SSLC Result live updates 2024
SSLC Result live updates 2024

SSLC Result live updates 2024.ಅಂತೂ ಪರೀಕ್ಷಾ ಮಂಡಳಿಯಿಂದ ದಿನಾಂಕ ಪ್ರಕಟ!


SSLC RESULT 2024-ಕರ್ನಾಟಕ ಶಾಲಾ ಪರೀಕ್ಷೆ ಮತ್ತು ಮೌಲ್ಯಮಾಪನ ಮಂಡಳಿಯು ಕರ್ನಾಟಕದ 10ನೇ ತರಗತಿಯ ವಾರ್ಷಿಕ ಪರೀಕ್ಷೆಯನ್ನು ನಡೆಸಿತ್ತು ,ಅದರ ಕೀ ಉತ್ತರವನ್ನು ಮಂಡಳಿಯು ಈಗಾಗಲೇ ಬಿಡುಗಡೆ ಮಾಡಿದ್ದು ವಿದ್ಯಾರ್ಥಿಗಳು ತಮ್ಮ ಅಂಕಗಳನ್ನು ಅಂದಾಜು ಮಾಡಬಹುದಾಗಿದೆ. ಫಲಿತಾಂಶಕ್ಕಾಗಿ ಕಾತರದಿಂದ ಕಾಯುತ್ತಿರುವ ವಿದ್ಯಾರ್ಥಿಗಳಿಗೆ ಮಂಡಳಿಯು ಸಿಹಿ ಸುದ್ದಿಯನ್ನು ನೀಡಿದೆ.

ಪರೀಕ್ಷಾ ಮಂಡಳಿಯು ಈ ವರ್ಷದ SSLC ವಿದ್ಯಾರ್ಥಿಗಳ ವಾರ್ಷಿಕ ಪರೀಕ್ಷೆಯನ್ನು ಮಾರ್ಚ್ 25 ರಿಂದ ಏಪ್ರಿಲ್ 06 ರವರೆಗೆ ನಡೆಸಿತ್ತು .ಮಂಡಳಿಯು ಪರೀಕ್ಷೆ ಮಾಗಿದ ಮರುದಿನದಿಂದಲೇ ಮೌಲ್ಯಮಾಪನ ಕೆಲಸದಲ್ಲಿ ತೊಡಗಿಕೊಂಡಿದೆ

ಫಲಿತಾಂಶ ಪ್ರಕಟ ಯಾವಾಗ


ಮಂಡಳಿಯು ಮೌಲ್ಯಮಾಪನ ಪ್ರಕ್ರಿಯೆ ಪೂರ್ತಿಗೊಂಡಿದಿದ್ದು ವಿದ್ಯಾರ್ಥಿಗಳಿಗೆ ಖುಷಿಪಡುವ ಒಂದು ಸುದ್ದಿಯನ್ನು ಹಂಚಿದೆ . ಫಲಿತಾಂಶವು ಮೇ10 ರಂದು ಬೆಳಿಗ್ಗೆ 10 ಗಂಟೆಗೆ ಬರಲಿದೆ ಎಂದು ಪರೀಕ್ಷಾ ಮಂಡಳಿಯು ಖಚಿತಪಡಿಸಿದೆ

ಹಾಗಾದರೆ ಫಲಿತಾಂಶವನ್ನು ತಕ್ಷಣ ನೋಡುವುದು ಹೇಗೆ ? ಇಲ್ಲಿದೆ ಪೂರ್ಣ ಮಾಹಿತಿ


ವಿದ್ಯಾರ್ಥಿಗಳು ಫಲಿತಾಂಶ ಬಂದ ತಕ್ಷಣ ಈ ಕೆಳಗಿನ ಹಂತಗಳನ್ನು ಪಾಲಿಸಿದರೆ ಫಲಿತಾಂಶವನ್ನು ಬೇಗ ನೋಡಬಹುದು .

  • ಕರ್ನಾಟಕ ಮಂಡಳಿಯ ಅಧಿಕ್ರತ ವೆಬ್ಸೈಟ್ ಭೇಟಿ ನೀಡಿ
  • ಕರ್ನಾಟಕ ಫಲಿತಾಂಶ ಪೋರ್ಟಲ್ ಎಂದು ನಿಮಗೆ ಕಾಣುತ್ತದೆ ,ಅದರಮೇಲೆ ಒತ್ತಿರಿ .
  • ಅಲ್ಲಿ ನಿಮಗೆ ಎಸ್‌ಎಸ್‌ಎಲ್‌ಸಿ ಫಲಿತಾಂಶ ಲಿಂಕ್ ಕಾಣುವುದು ,ಅದನ್ನು ಒತ್ತಿರಿ ,
  • ನಂತರ ಅಲ್ಲಿ ಕೇಳುವ ನಿಮ್ಮ ನೋಂದಣಿ ಸಂಖೆಯನ್ನು ಕೊಟ್ಟು ಅದರ ಮೇಲೆ ಕ್ಲಿಕ್ ಮಾಡಿ .
  • ನಿಮ್ಮ ಅಂಕ ಪಟ್ಟಿಯು ನಿಮಗೆ ಸಿಗುವುದು .ಅದನ್ನು ಡೌನ್ಲೋಡ್ ಮಾಡಿಕೊಳ್ಳಿ.
  • SSLC ಫಲಿತಾಂಶವನ್ನು ನೋಡಲು ಈ ಕೆಳಗೆ ಕೊಟ್ಟಿರುವ ಲಿಂಕ್ ಅನ್ನು ಬಳಸಿ

ಈ ಕೆಳಗಿನ ಲಿಂಕ್ ಬಳಸಿ ಅಂಕಪಟ್ಟಿಯನ್ನು ಡೌನ್ಲೋಡ್ ಮಾಡಿಕೊಳ್ಳಿ

ಇಲ್ಲಿ ಒತ್ತಿ

ಇನ್ನಷ್ಟು ಓದಿರಿ

Leave a Comment