SSLC ಫಲಿತಾಂಶಕ್ಕೆ ಮಹೂರ್ತ ಫಿಕ್ಸ್. ಇವತ್ತೇ ಬರಲಿದೆ ಫಲಿತಾಂಶ. ಇಲ್ಲಿದೆ ನೋಡಿ ಸಂಪೂರ್ಣ ಮಾಹಿತಿ.
SSLC RESULT 2024-ಕರ್ನಾಟಕ ಶಾಲಾ ಪರೀಕ್ಷೆ ಮತ್ತು ಮೌಲ್ಯಮಾಪನ ಮಂಡಳಿಯು ಕರ್ನಾಟಕದ 10ನೇ ತರಗತಿಯ ವಾರ್ಷಿಕ ಪರೀಕ್ಷೆಯನ್ನು ನಡೆಸಿತ್ತು ,ಅದರ ಕೀ ಉತ್ತರವನ್ನು ಮಂಡಳಿಯು ಈಗಾಗಲೇ ಬಿಡುಗಡೆ ಮಾಡಿದ್ದು ವಿದ್ಯಾರ್ಥಿಗಳು ತಮ್ಮ ಅಂಕಗಳನ್ನು ಅಂದಾಜು ಮಾಡಬಹುದಾಗಿದೆ. ಫಲಿತಾಂಶಕ್ಕಾಗಿ ಕಾತರದಿಂದ ಕಾಯುತ್ತಿರುವ ವಿದ್ಯಾರ್ಥಿಗಳಿಗೆ ಮಂಡಳಿಯು ಸಿಹಿ ಸುದ್ದಿಯನ್ನು ನೀಡಿದೆ.
ಪರೀಕ್ಷಾ ಮಂಡಳಿಯು ಈ ವರ್ಷದ SSLC ವಿದ್ಯಾರ್ಥಿಗಳ ವಾರ್ಷಿಕ ಪರೀಕ್ಷೆಯನ್ನು ಮಾರ್ಚ್ 25 ರಿಂದ ಏಪ್ರಿಲ್ 06 ರವರೆಗೆ ನಡೆಸಿತ್ತು .ಮಂಡಳಿಯು ಪರೀಕ್ಷೆ ಮಾಗಿದ ಮರುದಿನದಿಂದಲೇ ಮೌಲ್ಯಮಾಪನ ಕೆಲಸದಲ್ಲಿ ತೊಡಗಿಕೊಂಡಿತು.
ಸಿಹಿಸುದ್ದಿ ಏನು?
ಮಂಡಳಿಯು ಮೌಲ್ಯಮಾಪನ ಪ್ರಕ್ರಿಯೆ ಅಂತಿಮ ಘಟ್ಟದಲ್ಲಿದ್ದು ವಿದ್ಯಾರ್ಥಿಗಳಿಗೆ ಖುಷಿಪಡುವ ಒಂದು ಸುದ್ದಿಯನ್ನು ಹಂಚಿದೆ .ಈಗಾಗಲೇ ಮೌಲ್ಯಮಾಪನ ಪ್ರಕ್ರಿಯೆ ಅಂತಿಮ ಹಂತದಲ್ಲಿ ಇದ್ದು ,ಫಲಿತಾಂಶ ಭಾಗಶಃ ಮೇ 01 ಅಥವಾ 02 ರಂದು ಬೆಳಿಗ್ಗೆ 10 ಗಂಟೆಗೆ ಬರಲಿದೆ ಅಂದರೆ ಇವತ್ತೇ ಬರಬಹುದು ಅಂತ ಮೂಲಗಳಿಂದ ಅಂದಾಜಿಸಲಾಗಿದೆ .
ಹಾಗಾದರೆ ಫಲಿತಾಂಶವನ್ನು ತಕ್ಷಣ ನೋಡುವುದು ಹೇಗೆ ? ಇಲ್ಲಿದೆ ಪೂರ್ಣ ಮಾಹಿತಿ
ವಿದ್ಯಾರ್ಥಿಗಳು ಫಲಿತಾಂಶ ಬಂದ ತಕ್ಷಣ ಈ ಕೆಳಗಿನ ಹಂತಗಳನ್ನು ಪಾಲಿಸಿದರೆ ಫಲಿತಾಂಶವನ್ನು ಬೇಗ ನೋಡಬಹುದು .
- ಕರ್ನಾಟಕ ಮಂಡಳಿಯ ಅಧಿಕ್ರತ ವೆಬ್ಸೈಟ್ ಭೇಟಿ ನೀಡಿ
- ಕರ್ನಾಟಕ ಫಲಿತಾಂಶ ಪೋರ್ಟಲ್ ಎಂದು ನಿಮಗೆ ಕಾಣುತ್ತದೆ ,ಅದರಮೇಲೆ ಒತ್ತಿರಿ .
- ಅಲ್ಲಿ ನಿಮಗೆ ಎಸ್‌ಎಸ್‌ಎಲ್‌ಸಿ ಫಲಿತಾಂಶ ಲಿಂಕ್ ಕಾಣುವುದು ,ಅದನ್ನು ಒತ್ತಿರಿ ,
- ನಂತರ ಅಲ್ಲಿ ಕೇಳುವ ನಿಮ್ಮ ನೋಂದಣಿ ಸಂಖೆಯನ್ನು ಕೊಟ್ಟು ಅದರ ಮೇಲೆ ಕ್ಲಿಕ್ ಮಾಡಿ .
- ನಿಮ್ಮ ಅಂಕ ಪಟ್ಟಿಯು ನಿಮಗೆ ಸಿಗುವುದು .ಅದನ್ನು ಡೌನ್ಲೋಡ್ ಮಾಡಿಕೊಳ್ಳಿ.
- SSLC ಫಲಿತಾಂಶವನ್ನು ನೋಡಲು ಈ ಕೆಳಗೆ ಕೊಟ್ಟಿರುವ ಲಿಂಕ್ ಅನ್ನು ಬಳಸಿ
ಈ ಕೆಳಗಿನ ಲಿಂಕ್ ಬಳಸಿ ಅಂಕಪಟ್ಟಿಯನ್ನು ಡೌನ್ಲೋಡ್ ಮಾಡಿಕೊಳ್ಳಿ
ಇನ್ನಷ್ಟು ಓದಿರಿ
- PAN-ADHAR LINK ಬಿಗ್ ಅಪ್ಡೇಟ್ 2024.ಈ ಆದೇಶವನ್ನು ನೀವು ಪಾಲಿಸಿಲ್ಲ ಅಂದರೆ ಬ್ಯಾಂಕ್ ಖಾತೆ ಹಣ ಕಟ್ ಆಗುತ್ತದೆ
- KCET 2O24 Key answers| KCET ಪರೀಕ್ಷೆಯ ಉತ್ತರ ಸೂಚಿಗಳನ್ನು ಈವಾಗಲೇ download ಮಾಡಿಕೊಳ್ಳಿ
- NEET 2024 admit card download| NEET 2024 ಪ್ರವೇಶ ಪತ್ರ ಬಿಡುಗಡೆ
- ವಿದ್ಯಾರ್ಥಿವೇತನ ಕರ್ನಾಟಕ 2024 | ಆನ್ಲೈನ್ನಲ್ಲಿ ಅರ್ಜಿ ಇಂದೇ ಸಲ್ಲಿಸಿ| ಕೊನೆಯ ದಿನಾಂಕ?