ಕರ್ನಾಟಕ ಶಿಕ್ಷಕರ ಅರ್ಹತಾ ಪರೀಕ್ಷೆ 2024. ಇಂದೇ ಅರ್ಜಿ ಸಲ್ಲಿಸಿ.ಕೊನೆಯ ದಿನಾಂಕ
ಕರ್ನಾಟಕ ಶಿಕ್ಷಕರ ಅರ್ಹತಾ ಪರೀಕ್ಷೆ 2024 (Karnataka Teacher Eligibility Test (KARTET)2024ರ ಅದಿಸೂಚನೆಯನ್ನು ಪ್ರಕಟಣೆ ಮಾಡಲಾಗಿದ್ದು ಅರ್ಹ ಅಭ್ಯರ್ಥಿಗಳು ಈ ಲೇಖನದಲ್ಲಿ ನೀಡಿರುವ ಮಾಹಿತಿಯನ್ನು ಸಂಪೂರ್ಣವಾಗಿ ತಿಳಿದು ಅರ್ಜಿಯನ್ನು ಸಲ್ಲಿಸಬಹುದು
ಕರ್ನಾಟಕ ಶಿಕ್ಷಕರ ಅರ್ಹತಾ ಪರೀಕ್ಷೆ 2024 ರ ನೇಮಕಾತಿಗೆ ವಿದ್ಯಾರ್ಥಿಗಳ ವಿದ್ಯಾರ್ಹತೆ(qualification),ವೇತನ (salary),ಅರ್ಜಿಶುಲ್ಕ(application fees),ವಯೋಮಿತಿ (age limit) ಹಾಗೂ ಆಯ್ಕೆಯ ವಿಧಾನ ಈ ಎಲ್ಲದರ ಮಾಹಿತಿಯನ್ನು ಅದಿಸೂಚನೆಯ ಪ್ರಕಾರ ತಿಳಿದುಕೊಂಡು ಸದರಿ ಹುದ್ದೆಗಳಿಗೆ ಅರ್ಜಿಯನ್ನು ಸಲ್ಲಿಸಬಹುದು .
ಈ ಲೇಖನದಲ್ಲಿ ಮೇಲೆ ತಿಳಿಸಿದಂತಹ ಎಲ್ಲ ಮಾನದಂಡಗಳ ಮಾಹಿತಿಯನ್ನು ವಿವರವಾಗಿ ಹೇಳಲಾಗಿದ್ದು,ತಪ್ಪದೆ ಪೂರ್ತಿ ಲೇಖನವನ್ನು ಓದಿರಿ.ಇದರಿಂದ ಯಾವುದೇ ಗೊಂದಲ ಅರ್ಜಿ ಸಲ್ಲಿಕೆಯಲ್ಲಿ ಬರುವುದಿಲ್ಲ.
ಕರ್ನಾಟಕ ಶಿಕ್ಷಕರ ಅರ್ಹತಾ ಪರೀಕ್ಷೆ 2024 ರ ನೇಮಕಾತಿಯ ಅಧಿಸೂಚನೆಯನ್ನು ಪ್ರಕಟಣೆ ಮಾಡಲಾಗಿದ್ದು,ನೇಮಕಾತಿಗೆ ವಿದ್ಯಾರ್ಥಿಗಳ ವಿದ್ಯಾರ್ಹತೆ(qualification),ವೇತನ (salary),ಅರ್ಜಿಶುಲ್ಕ(application fees),ವಯೋಮಿತಿ (age limit) ಹಾಗೂ ಆಯ್ಕೆಯ ವಿಧಾನ ಈ ಎಲ್ಲದರ ಮಾಹಿತಿಯನ್ನು ಈ ಕೆಳಗೆ ನೀಡಲಾಗಿದೆ
Qualification:
For Classes 1 – 5 (Paper – I): | For Classes 6 – 8 (Paper – II): |
---|---|
Qualification: | Qualification: |
– PUC/ Sr Secondary (or its equivalent) with at least 50% marks | – B.A/ B.Sc with at least 50% marks |
Plus, passed/ appearing in final year of: | Plus, passed or appearing in final year of: |
– 2-year D.El.Ed (by whatever name known) | – 2-year D.El.Ed (by whatever name known) |
– 4th year B.El.Ed | – 2-year B.Ed |
– 2-year D.Ed (Special Education) | – 4-year B.El.Ed |
– BA/ B.Sc with at least 50% marks & passed/ appearing in Final-year of 2-year D.Ed (by whatever name known) | – Final-year B.Ed (Special Education) |
ಪ್ರಮುಖ ದಿನಾಂಕಗಳು
ಅಂತಿಮ ದಿನಾಂಕ ಆನ್ಲೈನ್ಗೆ ಅರ್ಜಿ ಮಾಡುವುದಕ್ಕೆ | 15-05-2024 |
---|---|
ಶುಲ್ಕ ಪಾವತಿ ಮಾಡಲು ಅಂತಿಮ ದಿನಾಂಕ | 16-05-2024 |
ಪರೀಕ್ಷೆಯ ದಿನಾಂಕ (ಪೇಪರ್ I) | 30-06-2024 (9:30 ರಿಂದ 12:00 ಮಧ್ಯಾಹ್ನ) |
ಪರೀಕ್ಷೆಯ ದಿನಾಂಕ (ಪೇಪರ್ II) | 30-06-2024 (ಬೆಳಗ್ಗೆ 2:00 ರಿಂದ 04:30 ಅಪರಾಹ್ನ) |
ಹಾಜರಾತಿಯ ಕಾರ್ಡ್ ಡೌನ್ಲೋಡ್ ಮಾಡುವ ದಿನಾಂಕ | 20-06-2024 ರಿಂದ 29-06-2024 |
ಅರ್ಜಿ ಸಲ್ಲಿಸುವ ಲಿಂಕ್
ಇನ್ನಷ್ಟು ಓದಿ
Central Reserve Police Force Recruitment 2024.ಇವತ್ತೇ ಅರ್ಜಿ ಸಲ್ಲಿಸಿ .ಕೊನೆಯ ದಿನಾಂಕ?DGCA ನೇಮಕಾತಿ 2024.ನಾಗರಿಕ ವಿಮಾನಯಾನ ಮಹಾನಿರ್ದೇಶನಾಲಯ ಹೊಸ ನೇಮಕಾತಿNVS Recruitment 2024 | ನವೋದಯ ವಿದ್ಯಾಲಯ ಸಮಿತಿ,1377 ಹುದ್ದೆಗಳ ಭರ್ಜರಿ ನೇಮಕಾತಿ