KCET 2O24 Key answers| KCET ಪರೀಕ್ಷೆಯ ಉತ್ತರ ಸೂಚಿಗಳನ್ನು ಈವಾಗಲೇ download ಮಾಡಿಕೊಳ್ಳಿ

KCET 2O24 Key answers
KCET 2O24 Key answers

KCET 2O24 Key answers| KCET ಪರೀಕ್ಷೆಯ ಉತ್ತರ ಸೂಚಿಗಳನ್ನು ಈವಾಗಲೇ download ಮಾಡಿಕೊಳ್ಳಿ

ನಮಸ್ಕಾರ ಸ್ನೇಹಿತರೇ ಕರ್ನಾಟಕ ಪರೀಕ್ಷಾ ಪ್ರಾಧಿಕಾರವು ಏಪ್ರಿಲ್ 08 ಮತ್ತ್ 09 ರಂದು ನಡೆಸಿದ್ದ ಕರ್ನಾಟಕ ಅಂತರ್ ರಾಜ್ಯಾ ಪರೀಕ್ಷೆ 2024 ರ ಉತ್ತರ ಸೂಚಿಗಳಿಗೆ ವಿದ್ಯಾರ್ಥಿಗಳು ಕಾತುರತೆ ಇಂದ ಕಾಯುತ್ತಿದ್ದು ಕರ್ನಾಟಕ ಪರೀಕ್ಷಾ ಪ್ರಾಧಿಕಾರ ಸಿಹಿ ಸುದ್ದಿಯನ್ನು ನೀಡಿದೆ

ಏನೆಂದರೆ ಕರ್ನಾಟಕ ಪರೀಕ್ಷಾ ಪ್ರಾಧಿಕಾರವು ಒಂದು ವಾರದೊಳಗೆ ಉತ್ತರ ಸೂಚಿಯನ್ನು(key answers) ಬಿಡುಗಡೆ ಮಾಡಿದೆ ಪರೀಕ್ಷೆಯನ್ನು ನೀಡಿರುವಂತಹ ವಿಧ್ಯಾರ್ಥಿಗಳು. ಕರ್ನಾಟಕ ಪರೀಕ್ಷಾ ಪ್ರಾಧಿಕಾರ(KEA) ಅಧಿಕ್ರತ ವೆಬ್ಸೈಟ್ ಗೆ ಭೇಟಿ ನೀಡಿ ಉತ್ತರ ಸೂಚಿಗಳನ್ನು ಡೌನ್ಲೋಡ್ ಮಾಡಿಕೊಳ್ಳಬಹುದು.

ಉತ್ತರ ಸೂಚಿಗಳನ್ನು ವಿಷಯವಾರು ಡೌನ್ಲೋಡ್ ಮಾಡಿಕೊಳ್ಳಲು ಈ ಕೆಳಗಿನ ಲೇಖನದಲ್ಲಿ ಪೂರ್ಣ ವಿಧಾನ ಮತ್ತು ಡೈರೆಕ್ಟ್ ಲಿಂಕ್ ಅನ್ನು ನೀಡಿರುತ್ತೇವೆ .ಲೇಖನವನ್ನು ಪೂರ್ತಿಯಾಗಿ ಓದಿ

ಉತ್ತರ ಸೂಚಿಗಳನ್ನು(key answers) download ಮಾಡಿಕೊಳ್ಳುವುದು ಹೇಗೆ ?

  • ಮೊದಲ ಹಂತದಲ್ಲಿ KEA ಅಧಿಕ್ರತ ವೆಬ್ಸೈಟ್ ಗೆ https://cetonline.karnataka.gov.in/kea ಭೇಟಿ ನೀಡಬೇಕು
  • KEA 2024 ANSWER KEY LINK ಮೇಲೆ ಒತ್ತಿ
  • ನೀವು ಅಲ್ಲಿ ವಿಷಯವಾರು ANSWER KEY ಗಮನಿಸುತ್ತಿರಾ
  • ನಿಮಗೆ ಆಸಕ್ತಿ ಇರುವ ವಿಷಯದ ANSWER KEY ಮೇಲೆ ಕ್ಲಿಕ್ ಮಾಡಿ ಡೌನ್ಲೋಡ್ ಮಾಡಿಕೊಳ್ಳಬಹುದು
  • ಇದರಿಂದ ಪರಿಶೀಲಿಸಿ ಸಂಭಾವ್ಯ ಅಂಕಗಳನ್ನು ಅಂದಾಜು ಮಾಡಬಹುದು

ಇದರಲ್ಲಿ ನಿಮಗೆ ಏನಾದರೂ ತಪ್ಪು ಉತ್ತರಗಳು ಅಥವಾ ದೋಷಗಳು ಕಂಡುಬಂದರೆ ಅಂತಿಮ ಫಲಿತಾಂಶಾಕ್ಕಾಗಿ ಕಾಯಬೇಕಾಗುತ್ತದೆ ಮತ್ತು KCET ಅಂತಿಮ ಫಲಿತಾಂಶವು ಮೇ 20 ರಂದು ಅಥವಾ ಅದರ ಒಳಗಡೆ ಬಿಡುಗಡೆ ಆಗುವ ಸಂಭವ ಇದೆ

OFFICIAL WEBSITE

https://cetonline.karnataka.gov.in/kea

DOWNLOAD KEY ANSWER PDF HERE

BIOLOGY

PHYSICS

MATHS

CHEMISTRY

ಇನ್ನಷ್ಟು ಓದಿ

Leave a Comment