ಕಾರ್ಮಿಕ ಕಾರ್ಡ್ ಇದ್ದವರಿವೆ ಸರ್ಕಾರದಿಂದ ಹೊಸ ಆದೇಶ, ಪಾಲಿಸದಿದ್ದರೆ ಕಾರ್ಮಿಕ ಕಾರ್ಡ್ ಬಂದ್ ಆಗಬಹುದು ? ಇಲ್ಲಿದೆ ಸಂಪೂರ್ಣ ಮಾಹಿತಿ..!

ಕಾರ್ಮಿಕ ಕಾರ್ಡ್ ಇದ್ದವರಿವೆ ಸರ್ಕಾರದಿಂದ ಹೊಸ ಆದೇಶ
ಕಾರ್ಮಿಕ ಕಾರ್ಡ್ ಇದ್ದವರಿವೆ ಸರ್ಕಾರದಿಂದ ಹೊಸ ಆದೇಶ

ಕಾರ್ಮಿಕ ಕಾರ್ಡ್ ಇದ್ದವರಿವೆ ಸರ್ಕಾರದಿಂದ ಹೊಸ ಆದೇಶ, ಪಾಲಿಸದಿದ್ದರೆ ಕಾರ್ಮಿಕ ಕಾರ್ಡ್ ಬಂದ್ ಆಗಬಹುದು ? ಇಲ್ಲಿದೆ ಸಂಪೂರ್ಣ ಮಾಹಿತಿ..!

ಹೌದು ಸ್ನೇಹಿತರೆ ಕರ್ನಾಟಕ ಸರ್ಕಾರವು ಕಾರ್ಮಿಕ ಕಾರ್ಡ್ ಫಲಾನುಭವಿಗಳಿಗೆ ಹೊಸ ಆದೇಶವನ್ನು ಹೊರಡಿಸಿದೆ. ಈ ಆದೇಶವನ್ನು ಪಾಲಿಸದಿದ್ದರೆ ನಿಮ್ಮ ಕಾರ್ಮಿಕ ಕಾರ್ಡ್ ಬಂದ್ ಆಗುವುದು ಖಚಿತ.

ನಿಮಗೆಲ್ಲರಿಗೂ ಕಾರ್ಮಿರ ಕಾರ್ಡಿನ ಮಹತ್ವ ಮತ್ತು ಪ್ರಾಮುಖ್ಯತೆಯು ಗೊತ್ತಿರುತ್ತದೆ. ಕಾರ್ಮಿಕ ಕಾರ್ಡ್ ಒಂದು ಬಡ ಕುಟುಂಬಕ್ಕೆ ಸಿಕ್ಕಂತಹ ವರವೇ ಹೌದು. ಏಕೆಂದರೆ ಅದು ಆ ಬಡ ಕಾರ್ಮಿಕ ಕುಟುಂಬದ ಆರ್ಥಿಕ ಏಳಿಗೆಯಲ್ಲಿ ಪ್ರಮುಖ ಪಾತ್ರವನ್ನು ವಹಿಸತ್ತದೆ.

ಹಾಗಾದರೆ ಕಾರ್ಮಿಕ ಕಾರ್ಡ ಹೇಗೆ ಉಪಯುಕ್ತವಾಗಿದೆ, ಸರ್ಕಾರದ ಆದೇಶ ಏನು ಮತ್ತು ಅದಕ್ಕೆ ಬೇಕಾದಂತಹ ದಾಖಲೆಗಳು ಏನು ಎನ್ನುವುದು ಒಂದೊಂದಾಗಿ ನೋಡೋಣ. ಈ ಲೇಖನದಲ್ಲಿ ನಿಮಗೆ ಸಂಪೂರ್ಣ ಮಾಹಿತಿ ದೊರೆಯುವುದು ತಪ್ಪದೆ ಪೂರ್ತಿಯಾಗಿ ಓದಿರಿ.

ಕಾರ್ಮಿಕ ಕಾರ್ಡ್ ಉಪಯುಕ್ತತೆ

  • ಪೆನ್ಷನ್ ಯೋಜನೆ.
  • ದುರಘಟನೆ ಲಾಭಗಳು
  • ವೈದ್ಯಕೀಯ ಸಹಾಯ
  • (ಕಾರ್ಮಿಕ ಆರೋಗ್ಯ ಭಾಗ್ಯ).
  • ತಾಯಿ ಮಗು ಸಹಾಯ ಹಸ್ತ.
  • ಮಾತೃತ್ವ ಲಾಭ.
  • ವಿವಾಹ ಸಹಾಯ.
  • ಪ್ರಮುಖ ರೋಗಗಳಿಗಾಗಿ ಸಹಾಯ.
  • ಶಿಕ್ಷಣ ಸಹಾಯ.

ಈ ಏಲ್ಲಾ ಯೋಜನೆಯ ಸಹಾಯವನ್ನು ಕಾರ್ಮಿಕ ಕಾರ್ಡ್ ಇದ್ದ ಕುಟುಂಬ ಪಡೆಯಬಹುದು.

ಸರ್ಕಾರದ ಆದೇಶ ಏನು?

ಕರ್ನಾಟಕ ಸರ್ಕಾರವು ತನ್ನ ಹೊಸ ಆದೇಶವನ್ನು ಕಾರ್ಮಿಕ ಕಾರ್ಡ್ ಹೊಂದಿರುವಂತಹ ಫಲನುಭವಿಗಳಿವೆ ಹೊರಡಿಸಿದೆ.

ಅದು ಏನೆಂದರೆ ಫಲನುಭವಿಗಳು ಈ-ಕಾರ್ಮಿಕ ಕಾರ್ಡ್ ಅನ್ನು ಹೊಂದಿರಬೇಕು. ಇ ಹಿಂದೆ ಕಾರ್ಮಿಕ ಕುಟುಂಬದವರಿಗೆ ಕಾರ್ಮಿಕ ಕಾರ್ಡ್ ಮಾತ್ರ ನೀಡಲಾಗಿತ್ತು.ಆದರೆ ಹೊಸ ಆದೇಶದ ಪ್ರಕಾರ ಫಲನುಭವಿಗಳು ಈ-ಕಾರ್ಮಿಕ ಕಾರ್ಡ್ ಅನ್ನು ಹೊಂದಿರಬೇಕು.

ಹಾಗಾದರೆ ಅದನ್ನು ಪಡೆಯುವುದು ಹೇಗೆ ಮತ್ತು ದಾಖಲೆಗಳು ಏನು ಅನ್ನುವುದುದನ್ನು ಈ ಕೆಳಗೆ ನೀಡಲಾಗಿದೆ, ಸಂಪೂರ್ಣವಾಗಿ ಓದಿ.

ಬೇಕಾಗಿರುವಂತಹ ದಾಖಲೆಗಳು

  • ಕಾರ್ಮಿಕ ಕಾರ್ಡ್
  • ಬ್ಯಾಂಕ್ ಪಾಸ್ ಬುಕ್
  • ಆಧಾರ್ ಕಾರ್ಡ್
  • ಫೋಟೊ
  • ಕುಟುಂಬದ ಎಲ್ಲಾ ಸದಸ್ಯರ ಆಧಾರ್ ಕಾರ್ಡ್

ನೀವು ಈ ಎಲ್ಲಾ ದಾಖಲೆಗಳ ಸಮೇತ ಹತ್ತಿರದ ಸಹಾಯಕ ಸೇವಾ ಕೇಂದ್ರಕ್ಕೆ ಭೇಟಿ ನೀಡಿ ಅರ್ಜಿ ಸಲ್ಲಿಸಿ.

ಸರ್ಕಾರದ ಈ ಆದೇಶವನ್ನು ತಪ್ಪದೆ ಪಾಲಿಸಿ ಮತ್ತು ಮುಂದೆ ನಿಮ್ಮ ಕಾರ್ಮಿಕ ಕಾರ್ಡಿಗೆ ಯಾವುದೇ ತಾಂತ್ರಿಕ ತೊಂದರೆ ಬರದಂತೆ ನೋಡಿಕೊಳ್ಳಿ.

ಅರ್ಜಿ ಸಲ್ಲಿಸಲು ಈ ಕೆಳಗೆ ಕೊಟ್ಟಿರುವ ಲಿಂಕ್ ಅನ್ನು ಬಳಕೆ ಮಾಡಿ ಇವತ್ತೆ ಸರ್ಕಾರದ ಈ ಹೊಸ ನಿಯಮವನ್ನು ಪಾಲಿಸಿ

ಲಿಂಕ್: https://labouronline.kar.nic.in/InterStateMigrantWorkmen/InterstateMagReg.aspx

Leave a Comment