NVS Recruitment 2024 | ನವೋದಯ ವಿದ್ಯಾಲಯ ಸಮಿತಿ,1377 ಹುದ್ದೆಗಳ ಭರ್ಜರಿ ನೇಮಕಾತಿ
NVS Recruitment 2024, ನವೋದಯ ವಿದ್ಯಾಲಯ ಸಮಿತಿ ಹೊಸ ನೇಮಕಾತಿಯ ಅಡಿಸೂಚನೆಯನ್ನು ಪ್ರಕಟಣೆ ಮಾಡಲಾಗಿದ್ದು ಅರ್ಹ ಅಭ್ಯರ್ಥಿಗಳು ಈ ಲೇಖನದಲ್ಲಿ ನೀಡಿರುವ ಮಾಹಿತಿಯನ್ನು ಸಂಪೂರ್ಣವಾಗಿ ತಿಳಿದು ಸದರಿ ಹುದ್ದೆಗಳಿಗೆ ಅರ್ಜಿಯನ್ನು ಸಲ್ಲಿಸಬಹುದು
ನವೋದಯ ವಿದ್ಯಾಲಯ ಸಮಿತಿ, NVS Recruitment 2024 ರ ನೇಮಕಾತಿಗೆ ವಿದ್ಯಾರ್ಥಿಗಳ ವಿದ್ಯಾರ್ಹತೆ(qualification), ವೇತನ (salary), ಅರ್ಜಿಶುಲ್ಕ(application fees), ವಯೋಮಿತಿ (age limit) ಹಾಗೂ ಆಯ್ಕೆಯ ವಿಧಾನ ಈ ಎಲ್ಲದರ ಮಾಹಿತಿಯನ್ನು ಅದಿಸೂಚನೆಯ ಪ್ರಕಾರ ತಿಳಿದುಕೊಂಡು ಸದರಿ ಹುದ್ದೆಗಳಿಗೆ ಅರ್ಜಿಯನ್ನು ಸಲ್ಲಿಸಬಹುದು .
ಈ ಲೇಖನದಲ್ಲಿ ಮೇಲೆ ತಿಳಿಸಿದಂತಹ ಎಲ್ಲ ಮಾನದಂಡಗಳ ಮಾಹಿತಿಯನ್ನು ವಿವರವಾಗಿ ಹೇಳಲಾಗಿದ್ದು,ತಪ್ಪದೆ ಪೂರ್ತಿ ಲೇಖನವನ್ನು ಓದಿರಿ. ಇದರಿಂದ ಯಾವುದೇ ಗೊಂದಲ ಅರ್ಜಿ ಸಲ್ಲಿಕೆಯಲ್ಲಿ ಬರುವುದಿಲ್ಲ.
ನವೋದಯ ವಿದ್ಯಾಲಯ ಸಮಿತಿ 2024 ರ ಹೊಸ ನೇಮಕಾತಿಯ ಅಡಿಸೂಚನೆಯನ್ನು ಪ್ರಕಟಣೆ ಮಾಡಲಾಗಿದ್ದು,ನೇಮಕಾತಿಗೆ ವಿದ್ಯಾರ್ಥಿಗಳ ವಿದ್ಯಾರ್ಹತೆ(qualification),ವೇತನ (salary),ಅರ್ಜಿಶುಲ್ಕ(application fees),ವಯೋಮಿತಿ (age limit) ಹಾಗೂ ಆಯ್ಕೆಯ ವಿಧಾನ ಈ ಎಲ್ಲದರ ಮಾಹಿತಿಯನ್ನು ಈ ಕೆಳಗೆ ನೀಡಲಾಗಿದೆ
ಕೆಲಸ ವಿವರ | ವಿವರಗಳು |
---|---|
ನೇಮಕಾತಿ ಪರೀಕ್ಷೆ ಹೆಸರು | NVS Recruitment 2024 (ನವೋದಯ ವಿದ್ಯಾಲಯ ಸಮಿತಿ) |
ಪರೀಕ್ಷೆ ಸಂಸ್ಥೆ | NVS exam |
ಉದ್ಯೋಗ ವರ್ಗ | ನವೋದಯ ವಿದ್ಯಾಲಯ ಸಮಿತಿ |
ಹುದ್ದೆಯ ಹೆಸರು | ವಿವಿಧ ಹುದ್ದೆಗಳು |
ಉದ್ಯೋಗ ರೀತಿ | ಕಂಪ್ಯೂಟರ್ ಆಪರೇಟರ್ ,ಕಾನೂನು ಸಹಾಯಕ ಮಹಿಳಾ ಸಿಬ್ಬಂದಿ ನರ್ಸ್ ಹೀಗೆ ವಿವಿಧ ಬಗೆಯ ಹುದ್ದೆಗಳು |
ಉದ್ಯೋಗ ಸ್ಥಳ | ಭಾರತ |
ವೇತನ / ಪಾಯ ವಿನಂತಿ | ₹ 19,000 ಮತ್ತು ₹ 28,000 |
ಖಾಲಿ ಹುದ್ದೆಯ ಸಂಖ್ಯೆ | 1377 |
ಶಿಕ್ಷಣ ಅರ್ಹತೆ | 10ನೇ , ಐಟಿಐ, PUC, DIPLOMA, ಪದವಿ, ಸ್ನಾತಕೋತ್ತರ ಪದವಿ ಮುಗಿಸಿರುವ ಅಭ್ಯರ್ಥಿಗಳು ಅರ್ಜಿ ಸಲ್ಲಿಸಬಹುದು |
ವಯಸ್ಸು ಮಿತಿ | 40 ವರ್ಷಗಳವರೆಗೂ, ಮೀಸಲಾತಿ ವರ್ಗದಲ್ಲಿ ಬರುವವರಿಗೆ, ಸಡಲಿಕೆಯನ್ನು ನೀಡಲಾಗಿದೆ |
ಆಯ್ಕೆ ಪ್ರಕ್ರಿಯೆ | ಸಂಕ್ಷಿಪ್ತ ಅಭ್ಯರ್ಥಿಗಳ ಮೇಲೆ ಪರೀಕ್ಷೆ |
ಅರ್ಜಿ ಶುಲ್ಕ | SC ST ಅಂಗವಿಕಲರಿಗೆ ರೂ 500. ಸಾಮಾನ್ಯ /EWS /OBC 1500ರೂ |
ಅಧಿಸೂಚನೆ ದಿನಾಂಕ | 22.03.2024 |
ಆನ್ಲೈನ್ ಅರ್ಜಿ ಪ್ರಾರಂಭ ದಿನಾಂಕ | 22.03.2024 |
ಆನ್ಲೈನ್ ಅರ್ಜಿ ಕೊನೆಯ ದಿನಾಂಕ | 30.04.2024 |
ಇನ್ನಷ್ಟು ಓದಿರಿ
- ಪ್ರಧಾನ್ ಮಂತ್ರಿ ಆವಾಸ್ ಯೋಜನೇ-PMAY|Pradhan mantri awas yojana 2024| Apply online
- ಪಶು ಸಂಗೋಪನೆ ಮತ್ತು ಹೈನುಗಾರಿಕೆ ಇಲಾಖೆ ನೇಮಕಾತಿ 2024 |DAHD Recruitment 2024|aplly|last date
- ಕಲಿಕಾ ಭಾಗ್ಯ ಯೋಜನೆ|ವಿದ್ಯಾರ್ಥಿ ವೇತನಕ್ಕೆಇಂದೇ ಅರ್ಜಿ ಸಲ್ಲಿಸಿ |labour card scholarship 2024|aplly online| last date |eligibility|direct link
- KARNATAKA FREE LAPTOP SCHEME 2024 APPLY|LAST DATE|ELIGIBILITY|DACUMENTS ಈಗಲೇ ಪಡೆಯಿರಿ ಉಚಿತ laptop|ಕೊನೆಯ ದಿನಾಂಕ?
- NBCC RECRUITMENT 2024.VACANCY|AGE LIMIT|QUALIFICATION|SALARY|LAST DATE|DIRECT LINK.ರಾಷ್ಟೀಯ ಕಟ್ಟಡ ನಿರ್ಮಾಣ ನಿಗಮದಲ್ಲಿ ಭರ್ಜರಿ ನೇಮಕಾತಿ .ಇಂದೆ ಅರ್ಜಿ ಸಲ್ಲಿಸಿ .ಇಲ್ಲಿದೆ ಡೈರೆಕ್ಟ್ ಲಿಂಕ್