ಗ್ರಹಲಕ್ಷ್ಮಿ ಹಣ ಬಿಡುಗಡೆಗೆ ಸರ್ಕಾರದಿಂದ ಮಹೂರ್ತ ಫಿಕ್ಸ್! ಈ ದಿನ ಜಮೆ ಆಗಲಿದೆ ನೋಡಿ ಗ್ರಹಲಕ್ಷ್ಮಿ ಹಣ
ಗ್ರಹಲಕ್ಷ್ಮಿ ಹಣ ಬಿಡುಗಡೆಗೆ ಸರ್ಕಾರದಿಂದ ಮಹೂರ್ತ ಫಿಕ್ಸ್! ಈ ದಿನ ಜಮೆ ಆಗಲಿದೆ ನೋಡಿ ಗ್ರಹಲಕ್ಷ್ಮಿ ಹಣ ಸ್ನೇಹಿತರೇ ಗ್ರಹಲಕ್ಷ್ಮಿ ಹಣ ಬಿಡುಗಡೆಯ ಸಂಬಂದಿತ ಮಕ್ಕಳ ಮತ್ತು ಮಹಿಳಾ ಕಲ್ಯಾಣ ಇಲಾಖೆ ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್ ಸಿಹಿಸುದ್ದಿ ನೀಡಿದ್ದಾರೆ. ಜೂನ್ ಮತ್ತು ಜುಲೈ ತಿಂಗಳ ಗ್ರಹಲಕ್ಷ್ಮಿ ಹಣ ಯಾವಾಗ ಬಿಡುಗಡೆಯಾಗಲಿದೆ ಅನ್ನುವ ಗೊಂದಲ ನಿಮ್ಮಲ್ಲಿದ್ದರೆ ಈ ಲೇಖನವನ್ನು ಪೂರ್ತಿಯಾಗಿ ಓದಿರಿ. ರಾಜ್ಯ ಸರ್ಕಾರದ 5 ಗ್ಯಾರಂಟಿ ಯೋಜನೆಗಳಲ್ಲಿ ಒಂದಾದ ಗ್ರಹಲಕ್ಷ್ಮಿ ಯೋಜನೆಯ ಈಗಾಗಲೇ 12 ಕಂತುಗಳು ಪೂರ್ಣಗೊಂಡಿದ್ದು, … Read more