PM Kisan: ರೈತರೇ! ನಿಮಗೆ ಪಿ‌ಎಮ್ ಕಿಸಾನ್ ಹಣ ಬರದಿರಲು ಇದೇ ಕಾರಣ ನೋಡಿ

PM Kisan: ರೈತರೇ! ನಿಮಗೆ ಪಿ‌ಎಮ್ ಕಿಸಾನ್ ಹಣ ಬರದಿರಲು ಇದೇ ಕಾರಣ ನೋಡಿ

ಸ್ನೇಹಿತರೇ ಈಗಾಗಲೇ ಕೇಂದ್ರ ಸರ್ಕಾರ ಪಿ‌ಎಮ್ ಕಿಸಾನ್ 17ನೇ ಕಂತಿನ ಹಣವನ್ನು ಬಿಡುಗಡೆ ಮಾಡಿದ್ದು(PM Kisan17th installment) ರೈತರ ಖಾತೆಗೆ ಪಿ‌ಎಮ್ ಕಿಸಾನ್ ಯೋಜನೆಯ 17ನೇ ಕಂತಿನ ಹಣವನ್ನು(pm kisaan money) ನೇರವಾಗಿ ಜಮೆ ಮಾಡಲಾಗಿದೆ.

ರೈತರು ತಮ್ಮ PM ಕಿಸಾನ್ ಸ್ಥಿತಿಯನ್ನು(PM Kisan status) ಪರಿಶೀಲಿಸುವುದು ಈಗಂತೂ ತುಂಬಾ ಸುಲಭವಾಗಿದೆ. ರೈತರು PM ಕಿಸಾನ್ ಫಲಾನುಭವಿ ಸ್ಥಿತಿಯನ್ನು(PM Kisan beneficiary status) ಪರಿಶೀಲಿಸಲು, ಅಧಿಕೃತ PM ಕಿಸಾನ್ ಪೋರ್ಟಲ್‌ಗೆ(PM Kisan portal) ಭೇಟಿ ನೀಡಿ ಮತ್ತು ನಿಮ್ಮ PM ಕಿಸಾನ್ ಸ್ಕೀಮ್ ಸ್ಥಿತಿಯನ್ನು (PM Kisan scheme status)ಪರಿಶೀಲಿಸಲು, ಸರಳವಾಗಿ ಲಾಗ್ ಇನ್(PM Kisan portal login) ಆಗಿದರೆ ಸಾಕು. ರೈತರು PM ಕಿಸಾನ್ ಸಮ್ಮಾನ್ ನಿಧಿ ಸ್ಥಿತಿಯನ್ನು ಆನ್‌ಲೈನ್‌ನಲ್ಲಿ(PM Kisan status online) ಆಧಾರ್, ಮೊಬೈಲ್ ಸಂಖ್ಯೆ ಅಥವಾ ಬ್ಯಾಂಕ್ ಖಾತೆಯನ್ನು ಬಳಸಿ ಪಿ‌ಎಮ್ ಕಿಸಾನ್ ಸ್ಟಿತಿಯನ್ನು ಪರಿಶೀಲಿಸಬಹುದಾಗಿದೆ.

ಇನ್ನೂ ಕೆಲ ರೈತರಿಗೆ ಪಿ‌ಎಮ್ ಕಿಸಾನ್ ಹಣ ಇನ್ನೂ ಬಂದಿರಲ್ಲಾ, ಈದಕ್ಕೆ ಕಾರಣವನ್ನು ಲೇಖನದಲ್ಲಿ ನೀಡಲಾಗಿದೆ, ರೈತರು ಇದನ್ನು ಪೂರ್ತಿಯಾಗಿ ಓದಿ ಸಮಸ್ಯೆಗೆ ಪರಿಹಾರವನ್ನು ಕಂಡುಕೊಳ್ಳಿ.

  • ನಕಲಿ ಫಲಾನುಭವಿ ಹೆಸರು ನೋಂದಣಿ ಮಾಡಿರುವುದು
  • ಪಿ‌ಎಮ್ ಕಿಸಾನ್ ಖಾತೆಯ ಕೆವೈಸಿ ಪೂರ್ಣಗೊಂಡಿಲ್ಲದಿರುವುದು
  • ಪಿ‌ಎಮ್ ಕಿಸಾನ್ ಯೋಜನೆಯ ಅನರ್ಹತೆ ಇದ್ದರೂ ಅರ್ಜಿ ಸಲ್ಲಿಕೆ ಮಾಡಿರುವುದು
  • ಅರ್ಜಿ ನಮೂನೆಯನ್ನು ಭರ್ತಿ ಮಾಡುವಾಗ ಐ‌ಎಫ್‌ಎಸ್‌ಸಿ (IFSC) ಕೋಡ್ ತಪ್ಪಾಗಿರುತ್ತದೆ .
  • ಮಾನ್ಯ ಮತ್ತು ಪ್ರಸ್ತುತ ಬ್ಯಾಂಕ್ ಖಾತೆಯ ವಿವರಗಳನ್ನು ನೀಡದಿರುವುದು
  • ಫಲಾನುಭವಿಗಳ ಆಧಾರ್ ಕಾರ್ಡ್ ಅನ್ನು ಬ್ಯಾಂಕ್ ಖಾತೆಯೊಂದಿಗೆ ಲಿಂಕ್ ಮಾಡಿಸದೆ ಇರುವುದು
  • ಅಮಾನ್ಯ ಬ್ಯಾಂಕ್, ಪೋಸ್ಟ್ ಆಫೀಸ್ ಹೆಸರು ನಮೂನೆ ಮಾಡಿರುವುದು
  • ಬ್ಯಾಂಕ್ ಖಾತೆ ಮತ್ತು ಆಧಾರ್ ಎರಡೂ ಅಮಾನ್ಯವಾಗಿರುವುದರಿಂದ

ಈ ಎಲ್ಲ ಸಮಸ್ಯೆಗಳನ್ನು ಬಗೆಹರಿಸಿ ಪಿ‌ಎಮ್ ಕಿಸಾನ್ ಹಣ ಬದಿಲ್ಲವೆಂದರೆ ರೈತರು ಹತ್ತಿರದ ರೈತ ಸಂಪರ್ಕ ಕೇಂದ್ರಕ್ಕೆ ಭೇಟಿ ಅಧಿಕಾರಿಗಳೊಂದಿಗೆ ಸಮಸ್ಯೆಯನ್ನು ಚರ್ಚಿಸಿ ಸಂಸ್ಯೆಗೆ ಪರಿಹಾರವನ್ನು ಕಂಡುಕೊಳ್ಳುವ್ ಪ್ರಯತ್ನವನ್ನು ಮಾಡಿ

Leave a Comment