ವಿಶ್ವಕರ್ಮ ಯೋಜನೆಯಲ್ಲಿ ಹೊಸ ಅಳವಡಿಕೆ. ಈಗ ಪಡೆಯಿರಿ ಉಚಿತ ಹೋಲಿಗೆ ಯಂತ್ರ.ಇಲ್ಲಿದೆ ಡೈರೆಕ್ಟ್ ಲಿಂಕ್

ವಿಶ್ವಕರ್ಮ ಯೋಜನೆಯಲ್ಲಿ ಹೊಸ ಅಳವಡಿಕೆ. ಈಗ ಪಡೆಯಿರಿ ಉಚಿತ ಹೋಲಿಗೆ ಯಂತ್ರ
ವಿಶ್ವಕರ್ಮ ಯೋಜನೆಯಲ್ಲಿ ಹೊಸ ಅಳವಡಿಕೆ. ಈಗ ಪಡೆಯಿರಿ ಉಚಿತ ಹೋಲಿಗೆ ಯಂತ್ರ

ವಿಶ್ವಕರ್ಮ ಯೋಜನೆಯಲ್ಲಿ ಹೊಸ ಅಳವಡಿಕೆ. ಈಗ ಪಡೆಯಿರಿ ಉಚಿತ ಹೋಲಿಗೆ ಯಂತ್ರ.ಇಲ್ಲಿದೆ ಡೈರೆಕ್ಟ್ ಲಿಂಕ್

ಸ್ನೇಹಿತರೇ ನಮಗೆಲ್ಲ ತಿಳಿದಿರುವಂತೆ ದೇಶದ ಹೆಚ್ಚಿನ ಭಾಗದಷ್ಟು ಜನ ಅಸಂಘಟಿತ ಕಾರ್ಯಗಳಲ್ಲಿ ಶ್ರಮವನ್ನು ಮಾಡುತ್ತಾರೆ.ಅಂದರೆ ಕುಶಲಕಾರ್ಮಿಗಳು ಮಾಡುವ ಕೆಲಸವು ಸಂಘಟಿತವಾಗದೆ ಅದಕ್ಕೆ ಬೇಡಿಕೆಯೂ ಏರುವುದಿಲ್ಲ .ಹೀಗಾಗಿ ಪ್ರಧಾನ ಮಂತ್ರಿ ಅವರು ಅವರ ಸರ್ವಾಂಗೀಣ ಕಲ್ಲ್ಯಣಕ್ಕಾಗಿ ಪಿ‌ಎಮ್ ವಿಶ್ವಕರ್ಮ ಯೋಜನೆಯನ್ನು ಜಾರಿಗೆ ತಂದರು.

ಈ ಯೋಜನೆಯು ಹಲವು ವರ್ಗದ ಕುಶಲ ಕರ್ಮಿಗಳಿಗೆ ವಿವಿಧ ಸೌಲಭ್ಯವನ್ನು ನೀಡುತ್ತದೆ ಇದರಲ್ಲಿ ಹೋಲಿಗೆ ಯಂತ್ರವು ಹೌದು

ಉಚಿತ ಹೋಲಿಗೆ ಯಂತ್ರ

ಸ್ನೇಹಿತರೇ ಸಮಾಜದಲ್ಲಿ ಮಹಿಳೆಯರ ವಿರುದ್ದ ಅನ್ನ್ಯಾಯಗಳು ನಾವು ಕಣ್ಣಾರೆ ನೋಡುತ್ತೇವೇ . ಅವರು ತಮಗೆ ಉತ್ತಮ ಉದ್ಯೋಗ ಗಿಟ್ಟಿಸಿಕೊಳ್ಳಲು ಎಷ್ಟು ಕಷ್ಟ ಪಡಬೇಕಾಗುತ್ತದೆ ಅಂತ ಎಲ್ಲರಿಗೂ ತಿಳಿದಿರುವ ವಿಷಯ .ಈ ದ್ರಷ್ಟಿ ಕೊನವನ್ನು ಇಟ್ಟಿಕೊಂಡು ಕೇಂದ್ರ ಸರ್ಕಾರ ಮಹಿಳೆಯರ ಸರ್ವಾಂಗೀಣ ಸಬಲಿಕರಣಕ್ಕಾಗಿ ಹೊಲಿಗೆ ಯಂತ್ರ ವಿತರಿಸುವ ಕಾರ್ಯವನ್ನು ಕೈಗೊಂಡಿದೆ

ಹೊಲಿಗೆ ಯಂತ್ರವು ಮಹಿಳೆಯರ ಆರ್ಥಿಕ ಮತ್ತು ಸಾಮಾಜಿಕ ಜೀವನದ ಗುಣಮಟ್ಟವನ್ನು ಹೆಚ್ಚಿಸುವುದಲ್ಲದೆ ಅವರು ಸ್ವಾವಲಂಭಿಗಲಾಗಿ ಜೀವನ ನಡೆಸಲು ಸಾಧ್ಯವಾಗುತ್ತದೆ

ಅರ್ಹತೆ

  • ಮಹಿಳೆ ಹಾಗೂ ಮಹಿಳೆಯ ಕುಟುಂಬದಲ್ಲಿ ಯಾರು ಸಹ ಸರ್ಕಾರಿ ಕೆಲಸದಲ್ಲಿ ಕಾರ್ಯ ನಿರ್ವಹಿಸುತ್ತಿರಬಾರದು
  • ಮಹಿಳೆಯ ಮಾಯಸ್ಸು 18 ವರ್ಷ ದಾಟಿರಬೇಕು

ಅರ್ಜಿ ಸಲ್ಲಿಕೆ

  • ನೀವು ಅರ್ಜಿಯನ್ನು ಆನ್ಲೈನ್ ಅಥವಾ ಯಾವುದಾದರೂ ಹತ್ತಿರದ ತಾಂತ್ರಿಕ ಸೇವ ಕೇಂದ್ರಕ್ಕೆ ಭೇಟಿ ನೀಡಿ ಸಲ್ಲಿಸಬಹುದು
  • ಆನ್ಲೈನ್ ಅರ್ಜಿ ಸಲ್ಲಿಸಲು ಬಯಸುವರು ಈ ಕೆಳಗೆ ಕೊಟ್ಟಿರುವ ಲಿಂಕ್ ಮೇಲೆ ಕ್ಲಿಕ್ ಮಾಡಿ
  • ಇಲ್ಲಿ ಒತ್ತಿ

ಇನ್ನಷ್ಟು ಓದಿ

Ration Card ಮೇ 01 ರಿಂದ ರೇಶನ್ ಕಾರ್ಡ್ ಇದ್ದವರಿಗೆ ಹೊಸ ರೂಲ್ಸ್.ರದ್ದು ಮಾಡಿದವರ ಪಟ್ಟಿ ಬಿಡುಗಡೆ

SSLC ಫಲಿತಾಂಶಕ್ಕೆ ಮಹೂರ್ತ ಫಿಕ್ಸ್. ಇವತ್ತೇ ಬರಲಿದೆ ಫಲಿತಾಂಶ. ಇಲ್ಲಿದೆ ನೋಡಿ ಸಂಪೂರ್ಣ ಮಾಹಿತಿ.

ವಿದ್ಯಾರ್ಥಿವೇತನ ಕರ್ನಾಟಕ 2024 | ಆನ್‌ಲೈನ್‌ನಲ್ಲಿ ಅರ್ಜಿ ಇಂದೇ ಸಲ್ಲಿಸಿ| ಕೊನೆಯ ದಿನಾಂಕ?

ಪ್ರಧಾನ್ ಮಂತ್ರಿ ಆವಾಸ್ ಯೋಜನೇ-PMAY|Pradhan mantri awas yojana 2024| Apply online

Leave a Comment