ವಿದ್ಯಾರ್ಥಿವೇತನ ಕರ್ನಾಟಕ 2024 | ಆನ್‌ಲೈನ್‌ನಲ್ಲಿ ಅರ್ಜಿ ಇಂದೇ ಸಲ್ಲಿಸಿ| ಕೊನೆಯ ದಿನಾಂಕ?

Prize money scholarship Karnataka 2024
Prize money scholarship Karnataka 2024

ವಿದ್ಯಾರ್ಥಿವೇತನ ಕರ್ನಾಟಕ 2024 | ಆನ್‌ಲೈನ್‌ನಲ್ಲಿ ಅರ್ಜಿ ಇಂದೇ ಸಲ್ಲಿಸಿ| ಕೊನೆಯ ದಿನಾಂಕ?

ಹೌದು ಸ್ನೆಹಿತರೆ ನೀವು ದ್ವಿತೀಯ puc ಪಾಸಾಗಿದ್ದರೆ ಕರ್ನಾಟಕ ಸರ್ಕಾರವು ನಿಮಗೆ 20,000ರೂ ಮೊತ್ತವನ್ನು ನಿಮ್ಮ ಖಾತೆಗೆ ಪ್ರೋತ್ಸಾಹಧನವಾಗಿ ನೀಡುತ್ತದೆ,ನೀವು or ನಿಮ್ಮ ಕುಟುಂಬದಲ್ಲಿ ಯಾರಾದರೂ puc ಉತ್ತೀರ್ಣರಾಗಿದ್ದಾರೆ ಈ ಸಂದೇಶವನ್ನು ಅವರಿಗೆ ತಲುಪಿಸಿ.

ಹಾಗಾದರೆ ಪ್ರೋತ್ಸಾಹ ಧನಕ್ಕೆ ಅರ್ಜಿ ಸಲ್ಲಿಸುವುದು ಹೇಗೆ ಮತ್ತು ಎಷ್ಟು ಹಣವನ್ನು ನೀಡಲಾಗುವುದು ಮತ್ತು ಯಾರು ಅರ್ಹರು ಎಂದು ಈ ಲೇಖನದಲ್ಲಿ ನೋಡೋಣ. ತಪ್ಪದೆ ಪೂರ್ಣ ಲೇಖನವನ್ನು ಓದಿ

SC,ST Prize money scholarship amount 2024 karnataka

ಪರಿಶಿಷ್ಟ ಜಾತಿ ,ಪರಿಶಿಷ್ಟ ಪಂಗಡಕ್ಕೆ ಸೇರಿದ ವಿಧ್ಯಾರ್ತಿಗಳಿಗೆ 20,000ರೂ ಅನ್ನು ಸಮಾಜ ಕಲ್ಯಾಣ ಇಲಾಖೆ ಇಂದ ನೀಡಲಾಗುತ್ತದೆ

Prize money scholarship eligibity(ಪ್ರೋತ್ಸಾಹಧನ )

  • ಪರಿಶಿಷ್ಟ ಜಾತಿ ,ಪರಿಶಿಷ್ಟ ಪಂಗಡಕ್ಕೆ ಸೇರಿದ ವಿಧ್ಯಾರ್ತಿ ಆಗಿರಬೇಕು
  • ತನ್ನ ಮೊದಲ ಪ್ರಯತ್ನದಲ್ಲೇ ಪ್ರಾತಮ puc ಪಾಸ್ ಮಾಡಿರಬೇಕು

Dacuments required for prize money scholarship 2024 karnataka

  • ಆಧಾರ್ ಕಾರ್ಡ್
  • SSLC ಅಂಕ ಪಟ್ಟಿ
  • puc ಅಂಕ ಪಟ್ಟಿ
  • ಆದಾಯ ಪ್ರಮಾಣ ಪತ್ರ
  • ಪಾಸ್ ಬುಕ್
  • ಫೋಟೊ
  • ಮೊಬೈಲ್ ನಂಬರ್

Prize money scholarship 2024 lastdate :

ಶೀಘ್ರದಲ್ಲೇ ಘೋಷಿಸಲಾಗುವುದು

Prize money scholarship 2024 ಅರ್ಜಿ ಹಾಕಲು ಈ ಲಿಂಕ್ ಬಳಸಿ

https://swdservices.karnataka.gov.in/SWPRIZEMONEY/Home.aspx?ReturnUrl=%2fswprizemoney%2f

ಇನ್ನಷ್ಟು ಓದಿ

ಪ್ರಧಾನ್ ಮಂತ್ರಿ ಆವಾಸ್ ಯೋಜನೇ-PMAY|Pradhan mantri awas yojana 2024| Apply online

ಪಶು ಸಂಗೋಪನೆ ಮತ್ತು ಹೈನುಗಾರಿಕೆ ಇಲಾಖೆ ನೇಮಕಾತಿ 2024 |DAHD Recruitment 2024|aplly|last date

ಕಲಿಕಾ ಭಾಗ್ಯ ಯೋಜನೆ|ವಿದ್ಯಾರ್ಥಿ ವೇತನಕ್ಕೆಇಂದೇ ಅರ್ಜಿ ಸಲ್ಲಿಸಿ |labour card scholarship 2024|aplly online| last date |eligibility|direct link

KARNATAKA FREE LAPTOP SCHEME 2024 APPLY|LAST DATE|ELIGIBILITY|DACUMENTS ಈಗಲೇ ಪಡೆಯಿರಿ ಉಚಿತ laptop|ಕೊನೆಯ ದಿನಾಂಕ

NBCC RECRUITMENT 2024.VACANCY|AGE LIMIT|QUALIFICATION|SALARY|LAST DATE|DIRECT LINK.ರಾಷ್ಟೀಯ ಕಟ್ಟಡ ನಿರ್ಮಾಣ ನಿಗಮದಲ್ಲಿ ಭರ್ಜರಿ ನೇಮಕಾತಿ .ಇಂದೆ ಅರ್ಜಿ ಸಲ್ಲಿಸಿ .ಇಲ್ಲಿದೆ ಡೈರೆಕ್ಟ್ ಲಿಂಕ್

Leave a Comment