ರಾಜ್ಯ ಸರ್ಕಾರದಿಂದ 7.5 ಲಕ್ಷ ರೂಪಾಯಿ ವೆಚ್ಚದ 52,189 ಮನೆಗಳ ನಿರ್ಮಾಣಕ್ಕೆ ಯೋಜನೆ ಜಾರಿ
ರಾಜ್ಯ ಮತ್ತು ಕೇಂದ್ರ ಸರ್ಕಾರಗಳೂ ಜನರ ವಸತಿ ಕಲ್ಯಾಣಕ್ಕಾಗಿ ಹಲವು ಯೋಜನೆಗಳನ್ನು ಜಾರಿ ತಂದಿರುವುದು ನಾವು ಕಂಡಿದ್ದೇವೆ .ಆದರೆ ಈ ಯೋಜನೆಯ ಆದಿಉಯಲ್ಲಿ ಈ ಎರಡು ಸರ್ಕಾರ ಸೇರಿ ಕರ್ನಾಟಕ ರಾಜ್ಯದಲ್ಲಿ 7.5 ಲಕ್ಷ ರೂಪಾಯಿ ವೆಚ್ಚದ 52,189 ಮನೆಗಳನ್ನು ವಸತಿ ರಹಿತ ಕುಟುಂಬಕ್ಕೆ ನೀಡುವ ಯೋಜನೆಯನ್ನು ಕರ್ನಾಟಕ ರಾಜ್ಯ ಸರ್ಕಾರ ಜಾರಿಗೊಳಿಸಿದೆ.
ರಾಜ್ಯದ ನವ ನಿರ್ಮಾಣದ ಗ್ಯಾರಂಟಿ
ಕರ್ನಾಟಕ ರಾಜ್ಯ ಸರ್ಕಾರವು ರಾಜೀವ್ ಗಾಂಧಿ ವಸತಿ ಯೋಜನೆಯ ಅಡಿಯಲ್ಲಿ ಈ ಹೊಸ ಯೋಜನೆಯನ್ನು ಜಾರಿ ಗೊಳಿಸಿದ್ದು ಇದರಲ್ಲಿ ವಸತಿ ರಹಿತ ಮತ್ತು ಆರ್ಥಿಕವಾಗಿ ದುರ್ಬಲತೆಯನ್ನು ಹೊಂದಿರುವ ಬಡ ಕುಟುಂಬಗಳಿಗೆ ನೀಡಾಲಾಗುವುದು.
ಮನೆ ಅನುದಾನದ ಲೆಕ್ಕಾಚಾರ
- ಒಟ್ಟು ಮನೆಯ ಖರ್ಚು 7.5 ಲಕ್ಷ
- ಕೇಂದ್ರ ಸರ್ಕಾರದ ಸಹಾಯ ಧನ 3.5 ಲಕ್ಷ
- ರಾಜ್ಯ ಸರ್ಕಾರ ಭರಿಸುವ ಹಣ 3 ಲಕ್ಷ
- ಫಲಾನುಭವಿಗಳು ಭರಿಸಬೇಕಾಗಿರುವ ಹಣ 1 ಲಕ್ಷ ಮಾತ್ರ
ಈ ಎಲ್ಲ ಮನೆಗಳು ರಾಜೀವ್ ಗಾಂಧಿ ಗ್ರಾಮೀಣ ವಸತಿ ನಿಗಮದ ವತಿಯಿಂದ ಪ್ರಧಾನ್ ಮಂತ್ರಿ ಅವಾಸ್ ಯೋಜನೆ ಅಡಿಯಲ್ಲಿ ನಿರ್ಮಾಣಗೊಳ್ಳುತ್ತಿವೆ
ರಾಜೀವ್ ಗಾಂಧಿ ವಸತಿ ಯೋಜನೆ ಅರ್ಜಿ ಸಲ್ಲಿಸಲು ಬೇಕಾಗುವ ಅಗತ್ಯ ದಾಖಲೆಗಳು
- ರೇಷನ್ ಕಾರ್ಡ್
- ಬ್ಯಾಂಕ್ ಪಾಸ್ ಬುಕ್
- ಜಾತಿ ಮತ್ತು ಆದಾಯ ಪ್ರಮಾಣ ಪತ್ರ
- ಇತರೆ
ಅರ್ಜಿ ಸಲ್ಲಿಸುವುದು ಹೇಗೆ
- ನೀವು ಮೊದಲು ಇದರ ಅಧಿಕ್ರತ ವೆಬ್ಸೈಟ್ ಗೆ ಭೇಟಿ ನೀಡಬೇಕಾಗುತ್ತದೆ ashraya.karnataka.gov.in
- ಅಲ್ಲಿ ನಿಮಗೆ ,ನಿಮ್ಮ ಪ್ರಸ್ತುತ ನಿವಾಸದ ಜಿಲ್ಲೆ ,ತಾಲೂಕು ಮತ್ತು ಹೋಬಳಿಯ ಆಯ್ಕೆ ಕಾಣುವುದು ಅಲ್ಲಿ ನಿಮ್ಮ ವಿಲಾಸವನ್ನು ಭರಿಸಬೇಕು
- ನಂತರ ಅರ್ಜಿದಾರರು ಅಲ್ಲಿ ಕೇಳುವ ನಿವಾಸ ಪ್ರಮಾಣ ಪಾತ್ರದ ಆರ್‌ಡಿ ಸಂಖ್ಯೆಯನ್ನು ಮತ್ತು ಇನ್ನಿತರ ಅಲ್ಲಿ ಕೇಳುವ ಅನುಸೂಚಿತ ದಾಕಲೆಗಳನ್ನು ಭರಿಸಬೇಕಾಗುತ್ತದೆ
- ಅಥವಾ ನಿಮಗೆ ತಿಳಿದೇ ಇದ್ದಲ್ಲಿ ಅರ್ಜಿದಾರರು ಗ್ರಾಮ ಪಂಚಾಯಿತಿಗೆ ಭೇಟಿ ಈ ಯೋಜನೆಯ ಸಂಪೂರ್ಣ ಮಾಹಿತಿಯನ್ನು ಪಡೆಯಬಹುದು ಮತ್ತು ಅರ್ಜಿಯನ್ನು ಪಂಚಾಯಿತಿಯಲ್ಲಿ ಸಲ್ಲಿಸಬಹುದು
ಅರ್ಜಿ ಸಲ್ಲಿಸಲು ಈ ಕೆಳಗೆ ನೀಡಿರುವ ಲಿಂಕ್ ಅನ್ನು ಬಳಸಿ
ಇನ್ನಷ್ಟು ಓದಿರಿ
ಈಗ ಕೋಟಿ ಆಸ್ತಿಯನ್ನು ರೂಪಾಯಿಗಳಲ್ಲಿ ಖರೀದಿ ಮಾಡಿರಿ.ಇದರ ಸಂಪೂರ್ಣ ಮಾಹಿತಿ ಇಲ್ಲಿದೆ
ವಿಶ್ವಕರ್ಮ ಯೋಜನೆಯಲ್ಲಿ ಹೊಸ ಅಳವಡಿಕೆ. ಈಗ ಪಡೆಯಿರಿ ಉಚಿತ ಹೋಲಿಗೆ ಯಂತ್ರ.ಇಲ್ಲಿದೆ ಡೈರೆಕ್ಟ್ ಲಿಂಕ್
PM-KUSUM 2024 ಯೋಜನೆ ಹೇಗೆ ರೈತರ ಜೀವನವನ್ನು ಬದಲಾಯಿಸುತ್ತಿದೆ.ಇಲ್ಲಿದೆ ಪೂರ್ತಿ ಮಾಹಿತಿ
Ration Card ಮೇ 01 ರಿಂದ ರೇಶನ್ ಕಾರ್ಡ್ ಇದ್ದವರಿಗೆ ಹೊಸ ರೂಲ್ಸ್.ರದ್ದು ಮಾಡಿದವರ ಪಟ್ಟಿ ಬಿಡುಗಡೆ