SSC CHSL RECRUITMENT 2024 -3712 ಹುದ್ದೆಗಳಿಗೆ ಅಹ್ವಾನ… ಇಲ್ಲಿದೆ ಸಂಪೂರ್ಣ ಮಾಹಿತಿ ಮತ್ತು ಲಿಂಕ್.!!

SSC CHSL RECRUITMENT 2024 -3712 ಹುದ್ದೆಗಳಿಗೆ ಅಹ್ವಾನ… ಇಲ್ಲಿದೆ ಸಂಪೂರ್ಣ ಮಾಹಿತಿ ಮತ್ತು ಲಿಂಕ್.!!

ಸ್ನೇಹಿತರೆ SSC CHSL ನಿಂದ 3712 ಹುದ್ದೆಗಳಿಗೆ ಅದಿಸೂಚನೆಯನ್ನು ಪ್ರಕಟಿದೆ.ಹಾಗಾದರೆ ಯಾವ ಯಾವ ಹುದ್ದೆಗಳಿಗೆ, ಮತ್ತು ಅದರ ಅರ್ಹತೆಗಳು ಏನು? ಯನ್ನುವ ಸಂಪೂರ್ಣ ಮಾಹಿತಿ ಇಲ್ಲಿದೆ ನೋಡಿ.ಈ ಹುದ್ದೆಗಳಲ್ಲಿ ಡೇಟಾ ಎಂಟ್ರಿ ಆಪರೇಟರ್ (ಡಿಈಒ), ಡೇಟಾ ಎಂಟ್ರಿ ಆಪರೇಟರ್ ಗ್ರೇಡ್ “ಎ”, ಕಡಿಮೆ ಶ್ರೇಣಿ ಲಿಪಿಕ (ಎಲ್ಡಿಸಿ), ಮತ್ತು ಜೂನಿಯರ್ ಸೆಕ್ರೆಟರಿಯಲ್ ಸಹಾಯಕ (ಜೆಎಸ್‌ಎ) ಸೇರಿವೆ. ಈ ಹುದ್ದೆಗಳು ವಿವಿಧ ಕೇಂದ್ರ ಸರ್ಕಾರದ ವಿಭಾಗಗಳ ಕಾರ್ಯನಿರ್ವಹಣೆಗಾಗಿ ಮುಖ್ಯವಾಗಿವೆ.

ಹಾಗಾದರೆ ಇದಕ್ಕೆ ಬೇಕಾದಂತಹ ವಿದ್ಯಾರ್ಹತೆ, ವಯೋಮಿತಿ, ಆಯ್ಕೆಯ ವಿಧಾನ ವನ್ನು ಒಂದೊಂದಾಗಿ ತಿಳಿಯೋಣ. ಇಲ್ಲಿದೆ ಸಂಪೂರ್ಣ ಮಾಹಿತಿ

ಪರೀಕ್ಷೆಯ ಹೆಸರು:
SSC CHSL 2024

ಹುದ್ದೆಯ ಹೆಸರು:
ಡೇಟಾ ಎಂಟ್ರಿ ಆಪರೇಟರ್ (ಡಿಇಒ) / ಡೇಟಾ ಎಂಟ್ರಿ ಆಪರೇಟರ್ ಗ್ರೇಡ್ “ಎ”, ಕಡಿಮೆ ಶ್ರೇಣಿ ಲಿಪಿಕ (ಎಲ್ಡಿಸಿ) / ಜೂನಿಯರ್ ಸೆಕ್ರೆಟರಿಯಲ್ ಸಹಾಯಕ (ಜೆಎಸ್‌ಎ)

ಉದ್ಯೋಗ ಸ್ಥಳ: ಭಾರತದ ಯಾವುದೇ ಭಾಗದಲ್ಲಿ.

ವೇತನ :

  • ಕಡಿಮೆ ಶ್ರೇಣಿ ಲಿಪಿಕ (ಎಲ್ಡಿಸಿ) / ಜೂನಿಯರ್ ಸೆಕ್ರೆಟರಿಯಲ್ ಸಹಾಯಕ (ಜೆಎಸ್‌ಎ): ಪೇ ಲೆವಲ್-2 (₹ 19,900-63,200).
  • ಡೇಟಾ ಎಂಟ್ರಿ ಆಪರೇಟರ್ (ಡಿಇಒ): ಪೇ ಲೆವಲ್-4 (₹25,500-81,100) ಮತ್ತು ಪೇಲೆವಲ್-5(₹29,200-92300).
  • ಡೇಟಾ ಎಂಟ್ರಿ ಆಪರೇಟರ್, ಗ್ರೇಡ್ “ಎ”: ಪೇ ಲೆವಲ್-4 (₹ 25,500-81,100).

ಖಾಲಿ ಹುದ್ದೆಗಳು ಸಂಖ್ಯೆ: 3712

ಶಿಕ್ಷಣ : 12 ನೇ ತರಗತಿ ಪಾಸ್ ಆಗಿರಬೇಕು.

ವಯಸ್ಸು :18-27 ವರ್ಷಗಳು. ಮೀಸಲಾತಿ ವ್ಯಾಪ್ತಿಯಲ್ಲಿ ಬರುವವರಿಗೆ ಸಡಲಿಕೆ ಇರುತ್ತದೆ.

ಆಯ್ಕೆ ಪ್ರಕ್ರಿಯೆ: ಪ್ರಬಂಧ ಪರೀಕ್ಷೆ ಮತ್ತು ಕೌಶಲ ಪರೀಕ್ಷೆ
ಮೂಲಕ.

ಅರ್ಜಿ ಶುಲ್ಕ: ₹ 100/- (ಮಹಿಳೆಯರಿಗೆ, ಎಸ್‌ಸಿ, ಎಸ್‌ಟಿ, ಈಡಬ್ಲ್ಯೂಎಸ್, Pwbd ವರ್ಗದ ಅಭ್ಯರ್ಥಿಗಳಿಗೆ ಶುಲ್ಕವಿಲ್ಲ).


ಪ್ರಾರಂಭ ದಿನಾಂಕ: 8-04-2024
ಕೊನೆಯ ದಿನಾಂಕ : 7-05-2024

ಅರ್ಜಿ ಸಲ್ಲಿಸಲು ಡೈರೆಕ್ಟ್ ಲಿಂಕ್

ಆಸಕ್ತರು ಕೊನೆಯ ದಿನಾಂಕಮುಗಿಯುವ ಮುಂಚೆ ಅರ್ಜಿಯನ್ನು ಹಾಕಿ ಪರೀಕ್ಷೆಯ ತಯಾರಿ ನಡೆಸಬಹುದು.

Leave a Comment