ಕಾರ್ಮಿಕ ಕಾರ್ಡ್ ಇದ್ದವರಿವೆ ಸರ್ಕಾರದಿಂದ ಹೊಸ ಆದೇಶ, ಪಾಲಿಸದಿದ್ದರೆ ಕಾರ್ಮಿಕ ಕಾರ್ಡ್ ಬಂದ್ ಆಗಬಹುದು ? ಇಲ್ಲಿದೆ ಸಂಪೂರ್ಣ ಮಾಹಿತಿ..!
ಕಾರ್ಮಿಕ ಕಾರ್ಡ್ ಇದ್ದವರಿವೆ ಸರ್ಕಾರದಿಂದ ಹೊಸ ಆದೇಶ, ಪಾಲಿಸದಿದ್ದರೆ ಕಾರ್ಮಿಕ ಕಾರ್ಡ್ ಬಂದ್ ಆಗಬಹುದು ? ಇಲ್ಲಿದೆ ಸಂಪೂರ್ಣ ಮಾಹಿತಿ..! ಹೌದು ಸ್ನೇಹಿತರೆ ಕರ್ನಾಟಕ ಸರ್ಕಾರವು ಕಾರ್ಮಿಕ ಕಾರ್ಡ್ ಫಲಾನುಭವಿಗಳಿಗೆ ಹೊಸ ಆದೇಶವನ್ನು ಹೊರಡಿಸಿದೆ. ಈ ಆದೇಶವನ್ನು ಪಾಲಿಸದಿದ್ದರೆ ನಿಮ್ಮ ಕಾರ್ಮಿಕ ಕಾರ್ಡ್ ಬಂದ್ ಆಗುವುದು ಖಚಿತ. ನಿಮಗೆಲ್ಲರಿಗೂ ಕಾರ್ಮಿರ ಕಾರ್ಡಿನ ಮಹತ್ವ ಮತ್ತು ಪ್ರಾಮುಖ್ಯತೆಯು ಗೊತ್ತಿರುತ್ತದೆ. ಕಾರ್ಮಿಕ ಕಾರ್ಡ್ ಒಂದು ಬಡ ಕುಟುಂಬಕ್ಕೆ ಸಿಕ್ಕಂತಹ ವರವೇ ಹೌದು. ಏಕೆಂದರೆ ಅದು ಆ ಬಡ ಕಾರ್ಮಿಕ ಕುಟುಂಬದ … Read more