ರಾಜ್ಯ ಸರ್ಕಾರದಿಂದ 7.5 ಲಕ್ಷ ರೂಪಾಯಿ ವೆಚ್ಚದ 52,189 ಮನೆಗಳ ನಿರ್ಮಾಣಕ್ಕೆ ಯೋಜನೆ ಜಾರಿ.

ರಾಜೀವ್ ಗಾಂಧಿ ವಸತಿ ಯೋಜನೆ

ರಾಜ್ಯ ಸರ್ಕಾರದಿಂದ 7.5 ಲಕ್ಷ ರೂಪಾಯಿ ವೆಚ್ಚದ 52,189 ಮನೆಗಳ ನಿರ್ಮಾಣಕ್ಕೆ ಯೋಜನೆ ಜಾರಿ ರಾಜ್ಯ ಮತ್ತು ಕೇಂದ್ರ ಸರ್ಕಾರಗಳೂ ಜನರ ವಸತಿ ಕಲ್ಯಾಣಕ್ಕಾಗಿ ಹಲವು ಯೋಜನೆಗಳನ್ನು ಜಾರಿ ತಂದಿರುವುದು ನಾವು ಕಂಡಿದ್ದೇವೆ .ಆದರೆ ಈ ಯೋಜನೆಯ ಆದಿಉಯಲ್ಲಿ ಈ ಎರಡು ಸರ್ಕಾರ ಸೇರಿ ಕರ್ನಾಟಕ ರಾಜ್ಯದಲ್ಲಿ 7.5 ಲಕ್ಷ ರೂಪಾಯಿ ವೆಚ್ಚದ 52,189 ಮನೆಗಳನ್ನು ವಸತಿ ರಹಿತ ಕುಟುಂಬಕ್ಕೆ ನೀಡುವ ಯೋಜನೆಯನ್ನು ಕರ್ನಾಟಕ ರಾಜ್ಯ ಸರ್ಕಾರ ಜಾರಿಗೊಳಿಸಿದೆ. ರಾಜ್ಯದ ನವ ನಿರ್ಮಾಣದ ಗ್ಯಾರಂಟಿ ಕರ್ನಾಟಕ ರಾಜ್ಯ … Read more