ವಿದ್ಯಾರ್ಥಿವೇತನ ಕರ್ನಾಟಕ 2024 | ಆನ್‌ಲೈನ್‌ನಲ್ಲಿ ಅರ್ಜಿ ಇಂದೇ ಸಲ್ಲಿಸಿ| ಕೊನೆಯ ದಿನಾಂಕ?

ವಿದ್ಯಾರ್ಥಿವೇತನ ಕರ್ನಾಟಕ 2024 | ಆನ್‌ಲೈನ್‌ನಲ್ಲಿ ಅರ್ಜಿ ಇಂದೇ ಸಲ್ಲಿಸಿ| ಕೊನೆಯ ದಿನಾಂಕ? ಹೌದು ಸ್ನೆಹಿತರೆ ನೀವು ದ್ವಿತೀಯ puc ಪಾಸಾಗಿದ್ದರೆ ಕರ್ನಾಟಕ ಸರ್ಕಾರವು ನಿಮಗೆ 20,000ರೂ ಮೊತ್ತವನ್ನು ನಿಮ್ಮ ಖಾತೆಗೆ ಪ್ರೋತ್ಸಾಹಧನವಾಗಿ ನೀಡುತ್ತದೆ,ನೀವು or ನಿಮ್ಮ ಕುಟುಂಬದಲ್ಲಿ ಯಾರಾದರೂ puc ಉತ್ತೀರ್ಣರಾಗಿದ್ದಾರೆ ಈ ಸಂದೇಶವನ್ನು ಅವರಿಗೆ ತಲುಪಿಸಿ. ಹಾಗಾದರೆ ಪ್ರೋತ್ಸಾಹ ಧನಕ್ಕೆ ಅರ್ಜಿ ಸಲ್ಲಿಸುವುದು ಹೇಗೆ ಮತ್ತು ಎಷ್ಟು ಹಣವನ್ನು ನೀಡಲಾಗುವುದು ಮತ್ತು ಯಾರು ಅರ್ಹರು ಎಂದು ಈ ಲೇಖನದಲ್ಲಿ ನೋಡೋಣ. ತಪ್ಪದೆ ಪೂರ್ಣ ಲೇಖನವನ್ನು … Read more