SSLC ಪಾಸಾಗಿದ್ದರೆ ಸಾಕು ಈ ಹುದ್ದೆಗಳಿಗೆ ಇಂದೇ ಅರ್ಜಿ ಸಲ್ಲಿಸಿ.ಕೊನೆಯ ದಿನಾಂಕ ?
SSLC ಪಾಸಾಗಿದ್ದರೆ ಸಾಕು ಈ ಹುದ್ದೆಗಳಿಗೆ ಇಂದೇ ಅರ್ಜಿ ಸಲ್ಲಿಸಿ.ಕೊನೆಯ ದಿನಾಂಕ ? ಸ್ನೇಹಿತರೇ ಉದ್ಯೋಯಗಾವಕಾಶವನ್ನು ಪಡೆಯುವ ಇಶ್ಚಿಸುವ ವಿದ್ಯಾರ್ಥಿಗಳಿಗೆ ಈ ತಿಂಗಳಲ್ಲಿ ವಿವಿಧ ಇಲಾಖೆಗಳಲ್ಲಿ ಕೇಂದ್ರ ಮತ್ತು ರಾಜ್ಯ ಸರ್ಕಾರದಿಂದ ಖಾಲಿ ಇರುವ ಹುದ್ದೆಗಳಿಗೆ ಆಹ್ವಾನ ಮಾಡಲಾಗಿದ್ದು ಅಭ್ಯಾರ್ಥಿಗಳು ಸದರಿ ಹುದ್ದೆಗಳಿಗೆ ಅರ್ಜಿಯನ್ನು ಸಲ್ಲಿಸಬಹುದಾಗಿದೆ. ಈ ಲೇಖನದಲ್ಲಿ ಯಾವ ಯಾವ ಹುದ್ದೆಗಳು ಮತ್ತು ಅವುಗಳ ವಿದ್ಯಾರ್ಹತೆ ,ಅರ್ಜಿ ಸಲ್ಲಿಸುವ ವಿಧಾನ ಇನ್ನಿತರ ಅಂಶಗಳನ್ನು ತಿಳಿಸಲಾಗಿದೆ.ವಿದ್ಯಾರ್ಥಿಗಳು ತಪ್ಪದೆ ಪೂರ್ತಿ ಲೇಖನವನ್ನು ಓದಿ ಲೇಖನದಲ್ಲಿ ನೀಡಲಾಗಿರುವ ಲಿಂಕ್ ಬಳಸಿ … Read more