UPSC CAPF (ACs) Recruitment 2024. ಕೇಂದ್ರ ಸಶಸ್ತ್ರ ಪೊಲೀಸ್ ಬಲ ಭರ್ಜರಿ ನೇಮಕಾತಿ

ಕೇಂದ್ರ ಸಶಸ್ತ್ರ ಪೊಲೀಸ್ ಬಲ ಭರ್ಜರಿ ನೇಮಕಾತಿ
ಕೇಂದ್ರ ಸಶಸ್ತ್ರ ಪೊಲೀಸ್ ಬಲ ಭರ್ಜರಿ ನೇಮಕಾತಿ

UPSC CAPF (ACs) Recruitment 2024. ಕೇಂದ್ರ ಸಶಸ್ತ್ರ ಪೊಲೀಸ್ ಬಲ ಭರ್ಜರಿ ನೇಮಕಾತಿ

 UPSC CAPF (ACs) Recruitment 2024 – ಕೇಂದ್ರ ಲೋಕಸೇವಾ ಆಯೋಗವು ಕೇಂದ್ರೀಯ ಸಶಸ್ತ್ರ ಪೊಲೀಸ್ ಬಲದ ನೇಮಕಾತಿ 2024 ಅದಿಸೂಚನೆಯನ್ನು ಪ್ರಕಟಣೆ ಮಾಡಲಾಗಿದ್ದು ಅರ್ಹ ಅಭ್ಯರ್ಥಿಗಳು ಈ ಲೇಖನದಲ್ಲಿ ನೀಡಿರುವ ಮಾಹಿತಿಯನ್ನು ಸಂಪೂರ್ಣವಾಗಿ ತಿಳಿದು ಅರ್ಜಿಯನ್ನು ಸಲ್ಲಿಸಬಹುದು

ಕೇಂದ್ರೀಯ ಸಶಸ್ತ್ರ ಪೊಲೀಸ್ ಬಲ(central armed police force) ನೇಮಕಾತಿಗೆ ವಿದ್ಯಾರ್ಥಿಗಳ ವಿದ್ಯಾರ್ಹತೆ(qualification),ವೇತನ (salary),ಅರ್ಜಿಶುಲ್ಕ(application fees),ವಯೋಮಿತಿ (age limit) ಹಾಗೂ ಆಯ್ಕೆಯ ವಿಧಾನ ಈ ಎಲ್ಲದರ ಮಾಹಿತಿಯನ್ನು ಅದಿಸೂಚನೆಯ ಪ್ರಕಾರ ತಿಳಿದುಕೊಂಡು ಸದರಿ ಹುದ್ದೆಗಳಿಗೆ ಅರ್ಜಿಯನ್ನು ಸಲ್ಲಿಸಬಹುದು .

ಈ ಲೇಖನದಲ್ಲಿ ಮೇಲೆ ತಿಳಿಸಿದಂತಹ ಎಲ್ಲ ಮಾನದಂಡಗಳ ಮಾಹಿತಿಯನ್ನು ವಿವರವಾಗಿ ಹೇಳಲಾಗಿದ್ದು,ತಪ್ಪದೆ ಪೂರ್ತಿ ಲೇಖನವನ್ನು ಓದಿರಿ.ಇದರಿಂದ ಯಾವುದೇ ಗೊಂದಲ ಅರ್ಜಿ ಸಲ್ಲಿಕೆಯಲ್ಲಿ ಬರುವುದಿಲ್ಲ.

ಕೇಂದ್ರೀಯ ಸಶಸ್ತ್ರ ಪೊಲೀಸ್ ಬಲ(CAPF) ಹೊಸ ನೇಮಕಾತಿಯ ಅಧಿಸೂಚನೆಯನ್ನು ಪ್ರಕಟಣೆ ಮಾಡಲಾಗಿದ್ದು,ನೇಮಕಾತಿಗೆ ವಿದ್ಯಾರ್ಥಿಗಳ ವಿದ್ಯಾರ್ಹತೆ(qualification),ವೇತನ (salary),ಅರ್ಜಿಶುಲ್ಕ(application fees),ವಯೋಮಿತಿ (age limit) ಹಾಗೂ ಆಯ್ಕೆಯ ವಿಧಾನ ಈ ಎಲ್ಲದರ ಮಾಹಿತಿಯನ್ನು ಈ ಕೆಳಗೆ ನೀಡಲಾಗಿದೆ

ವಯೋಮಿತಿ

  • ಕನಿಷ್ಠ ವರ್ಷಗಳು : 20 ವರ್ಷ
  • ಗರಿಷ್ಠ ವರ್ಷಗಳು :25 ವರ್ಷ

ವಿದ್ಯಾರ್ಹತೆ

UGC ಮಾನ್ಯತೆ ಪಡೆದ ಯಾವುದಾದರೂ ವಿಶ್ವವಿಧ್ಯಾಲಯದಿಂದ ಯಾವುದಾದರೂ ವಿಷಯದಲ್ಲಿ ಸ್ನಾತಕೋತ್ತರ ಪದವಿಯನ್ನು ಮುಗಿಸಿರಬೇಕು

ಪ್ರಮುಖ ದಿನಾಂಕಗಳು

ಆನ್‌ಲೈನ್‌ ಅರ್ಜಿ ಪ್ರಾರಂಭ ದಿನಾಂಕ:24-04-2024
ಆನ್‌ಲೈನ್‌ ಅರ್ಜಿ ಕೊನೆಯ ದಿನಾಂಕ:14-05-2024 ಸಂಜೆ 6.00 ಗಂಟೆಯವರೆಗೆ
ತಪ್ಪಿತದ ವಿಂಡೋ ದಿನಾಂಕ:15-05-2024 ರಿಂದ 21-05-2024
ಶುಲ್ಕವನ್ನು ಪಾವತಿ ಮಾಡಲು ಕೊನೆಯ ದಿನಾಂಕ “Pay by cash” mode13-05-2024
ಶುಲ್ಕ ಪಾವತಿ ಕೊನೆಯ ದಿನಾಂಕ (ಆನ್‌ಲೈನ್‌ ಮೋಡ್):14-05-2024 ಸಂಜೆ 6:00 ಗಂಟೆಯವರೆಗೆ
ಪರೀಕ್ಷೆ ಪೇಪರ್ I ದಿನಾಂಕ:04-08-2024 ಬೆಳಿಗ್ಗೆ 10:00 ಗಂಟೆಯಿಂದ
ಪರೀಕ್ಷೆ ಪೇಪರ್ II ದಿನಾಂಕ:04-08-2024 ಮಧ್ಯಾಹ್ನ 02:00 ಗಂಟೆಯಿಂದ

ಅರ್ಜಿ ಶುಲ್ಕ

  • ಸಾಮಾನ್ಯ ವರ್ಗ : Rs. 200/-
  • SC/ST/ಮಹಿಳೆಯರಿಗೆ: ಶುಲ್ಕ ಇಲ್ಲ
  • ಪಾವತಿ ವಿಧಾನ : ಆನ್‌ಲೈನ್ ಮೋಡ್

Official Website link

ಇಲ್ಲಿ ಒತ್ತಿ

ಇನ್ನಷ್ಟು ಓದಿ

UPSC-ಕೇಂದ್ರ ಲೋಕಸೇವಾ ಆಯೋಗದಿಂದ 2025ರ ವಾರ್ಷಿಕ ಕ್ಯಾಲೆಂಡರ್ ಬಿಡುಗಡೆ (ಪರೀಕ್ಷಾ ದಿನಾಂಕಗಳು)

ಕರ್ನಾಟಕ ಶಿಕ್ಷಕರ ಅರ್ಹತಾ ಪರೀಕ್ಷೆ 2024. ಇಂದೇ ಅರ್ಜಿ ಸಲ್ಲಿಸಿ.ಕೊನೆಯ ದಿನಾಂಕ ?

Central Reserve Police Force Recruitment 2024.ಇವತ್ತೇ ಅರ್ಜಿ ಸಲ್ಲಿಸಿ .ಕೊನೆಯ ದಿನಾಂಕ?

DGCA ನೇಮಕಾತಿ 2024.ನಾಗರಿಕ ವಿಮಾನಯಾನ ಮಹಾನಿರ್ದೇಶನಾಲಯ ಹೊಸ ನೇಮಕಾತಿ

Leave a Comment