UPSC-ಕೇಂದ್ರ ಲೋಕಸೇವಾ ಆಯೋಗದಿಂದ 2025ರ ವಾರ್ಷಿಕ ಕ್ಯಾಲೆಂಡರ್ ಬಿಡುಗಡೆ (ಪರೀಕ್ಷಾ ದಿನಾಂಕಗಳು)
UPSC-ಸ್ನೇಹಿತರೇ ಕೇಂದ್ರ ಲೋಕಸೇವಾ ಆಯೋಗವು ಈಗಾಗಲೇ 2023 ಬ್ಯಾಚ್ ನ ಫಲಿತಾಂಶ ವನ್ನು ಬಿಡುಗಡೆ ಮಾಡಿದ್ದು ಅದರ ಬೆನ್ನಲ್ಲೇ ವಿದ್ಯಾರ್ಥಿಗಳಿಗೆ 2025ರ ಕೇಂದ್ರ ಲೋಕಸೇವಾ ಆಗೋಗದ ಪರೀಕ್ಷಾ ದಿನಾಂಕಗಳನ್ನು ಪ್ರಕಟ ಮಾಡಿದೆ
ಈ ಲೇಖನದಲ್ಲಿ ನಿಮಗೆ ಎಲ್ಲ ಪರೀಕ್ಷೆಗಳ ದಿನಾಂಕಗಳು ಮತ್ತು ಸಮಯವನ್ನು ವಿವರವಾಗಿ ನೀಡಲಾಗಿದೆ ಯಾರು ಸಹ ಈ ಲೇಖನವನ್ನು ಅರ್ಧ ಓದಬೇಡಿ, ನೀಡಿರುವ ಮಾಹಿತಿಯನ್ನು ಪೂರ್ತಿಯಾಗಿ ಓದಿ ಪರೀಕ್ಷೆಯ ತಯಾರಿ ನಡೆಸಿ.
UPSC ಕ್ಯಾಲೆಂಡರ್ 2025ರ ಪ್ರಕಾರ, ಸಿವಿಲ್ ಸೇವೆಗಳ ಪ್ರೀಮ್ಸ್ ಪರೀಕ್ಷೆಯೂ ದಿನಾಂಕ 25 ಮೇ 2025ರಂದು ಶುರುವಾಗಲಿದೆ ಮತ್ತು ಇದರ ಅಧಿಕ್ರತ ಅಧಿಸೂಚನೆ 2025 ಜನವರಿ 22, 2025 ರಂದು ಪ್ರಕಟವಾಗುತ್ತದೆ.ಪರೀಕ್ಷೆಗಾಗಿ ಆನ್‌ಲೈನ್‌ನಲ್ಲಿ ಅರ್ಜಿ ಮಾಡಲು ಕೊನೆಯ ದಿನಾಂಕ 11 ಫೆಬ್ರವರಿ 2025 ಆಗಿರುತ್ತದೆ . UPSC ಪ್ರೀಲಿಮ್ಸ್ ಪರೀಕ್ಷೆ ದಿನಾಂಕ – 25 ಮೇ 2025 ಮತ್ತು UPSC ಮುಖ್ಯ ಪರೀಕ್ಷೆ ದಿನಾಂಕ – 22 ಆಗಸ್ಟ್ 2025 ರಿಂದ ಮುಂದುವರೆಯಲಿದೆ.
UPSC-ವಾರ್ಷಿಕ ಕ್ಯಾಲೆಂಡರ್ 2025
ಕ್ರಮ ಸಂಖ್ಯೆ | UPSC ಪರೀಕ್ಷೆ / ನೇಮಕಾತಿ ಹೆಸರು | ಅಧಿಸೂಚನೆಯ ದಿನಾಂಕ | ಅರ್ಜಿಗಳ ಕೊನೆಯ ದಿನಾಂಕ | UPSC ಪರೀಕ್ಷಾ ದಿನಾಂಕ 2025 |
---|---|---|---|---|
1. | ರಿಸರ್ವ್ಡ್ ಫಾರ್ UPSC ಆರ್ಟಿ/ ಪರೀಕ್ಷೆ | — | — | 11-01-2024, 14-06-2025, 05-07-2025, 09-08-2025, 04-10-2025, 01-11-2025, 20-12-2025 (ಶನಿವಾರ) |
2. | ಸಂಯುಕ್ತ ಭೂ-ವಿಜ್ಞಾನಿ (ಪ್ರಾಥಮಿಕ) ಪರೀಕ್ಷೆ, 2025 | 04-09-2024 | 24-09-2024 | 09-02-2025 (ಭಾನುವಾರ) |
3. | ಎಂಜಿನಿಯರಿಂಗ್ ಸೇವೆಗಳು (ಪ್ರಾಥಮಿಕ) ಪರೀಕ್ಷೆ, 2025 | 18-09-2024 | 08-10-2024 | 09-02-2025 (ಭಾನುವಾರ) |
4. | CBI (DSP) LDCE | 27-11-2024 | 17-12-2024 | 08-03-2025 (ಶನಿವಾರ) |
5. | CISF AC(EXE) LDCE-2025 | 04-12-2024 | 24-12-2024 | 09-03-2025 (ಭಾನುವಾರ) |
6. | N.D.A. & N.A. ಪರೀಕ್ಷೆ (I), 2025 | 11-12-2024 | 31-12-2024 | 13-04-2025 (ಭಾನುವಾರ) |
7. | C.D.S. ಪರೀಕ್ಷೆ (I), 2025 | 22-01-2025 | 11-02-2025 | 25-05-2025 (ಭಾನುವಾರ) |
8. | ಸಿವಿಲ್ ಸೇವೆಗಳು (ಪ್ರಾಥಮಿಕ) ಪರೀಕ್ಷೆ, 2025 | 22-01-2025 | 11-02-2025 | 25-05-2025 (ಭಾನುವಾರ) |
9. | ಭಾರತೀಯ ಅರಣ್ಯ ಸೇವೆ (ಪ್ರಾಥಮಿಕ) ಪರೀಕ್ಷೆ, 2025 | — | — | 25-05-2025 (ಭಾನುವಾರ) |
10. | I.E.S./I.S.S. ಪರೀಕ್ಷೆ, 2025 | 12-02-2025 | 04-03-2025 | 20-06-2025 (ಶುಕ್ರವಾರ) |
11. | ಸಂಯುಕ್ತ ಭೂ-ವಿಜ್ಞಾನಿ (ಮುಖ್ಯ) ಪರೀಕ್ಷೆ, 2025 | — | — | 21-06-2025 (ಶನಿವಾರ) |
12. | ಎಂಜಿನಿಯರಿಂಗ್ ಸೇವೆಗಳು (ಮುಖ್ಯ) ಪರೀಕ್ಷೆ, 2025 | — | — | 22-06-2025 (ಭಾನುವಾರ) |
13. | ಸಂಯುಕ್ತ ವೈದ್ಯಕೀಯ ಸೇವೆಗಳು ಪರೀಕ್ಷೆ, 2025 | 19-02-2025 | 11-03-2025 | 20-07-2025 (ಭಾನುವಾರ) |
14. | ಕೇಂದ್ರ ಸಶಸ್ತ್ರ ಪೊಲೀಸ್ ಬಲ (ಏಸಿಗಳು) ಪರೀಕ್ಷೆ, 2025 | 05-03-2025 | 25-03-2025 | 03-08-2025 (ಭಾನುವಾರ) |
15. | ಸಿವಿಲ್ ಸೇವೆಗಳು (ಮುಖ್ಯ) ಪರೀಕ್ಷೆ, 2025 | — | — | 22-08-2025 (ಶುಕ್ರವಾರ) |
16. | N.D.A. & N.A. ಪರೀಕ್ಷೆ (II), 2025 | 28-05-2025 | 17-06-2025 | 14-09-2025 (ಭಾನುವಾರ) |
17. | C.D.S. ಪರೀಕ್ಷೆ (II), 2025 | — | — | — |
18. | ಭಾರತೀಯ ಅರಣ್ಯ ಸೇವೆ (ಮುಖ್ಯ) ಪರೀಕ್ಷೆ, 2025 | — | — | 16-11-2025 (ಭಾನುವಾರ) |
19. | S.O./Steno (GD-B/GD-I) LDCE | 17-09-2025 | 07-10-2025 | 13-12-2025 (ಶನಿವಾರ) |
Official website link : ಇಲ್ಲಿ ಒತ್ತಿ
ಇನ್ನಷ್ಟು ಓದಿರಿ
KPSC Group C (RPC) Recruitment 2024.ಭರ್ಜರಿ ನೇಮಕಾತಿ.ಕೊನೆಯ ದಿನಾಂಕ?
ಕರ್ನಾಟಕ ಶಿಕ್ಷಕರ ಅರ್ಹತಾ ಪರೀಕ್ಷೆ 2024. ಇಂದೇ ಅರ್ಜಿ ಸಲ್ಲಿಸಿ.ಕೊನೆಯ ದಿನಾಂಕ ?
NIT Karnataka Recruitment 2024.ಭರ್ಜರಿ ನೇಮಕಾತಿ ಇಂದೇ ಅರ್ಜಿ ಸಲ್ಲಿಸಿ.ಕೊನೆಯ ದಿನಾಂಕ?
Central Reserve Police Force Recruitment 2024.ಇವತ್ತೇ ಅರ್ಜಿ ಸಲ್ಲಿಸಿ .ಕೊನೆಯ ದಿನಾಂಕ?
DGCA ನೇಮಕಾತಿ 2024.ನಾಗರಿಕ ವಿಮಾನಯಾನ ಮಹಾನಿರ್ದೇಶನಾಲಯ ಹೊಸ ನೇಮಕಾತಿ